Anna Bhagya status 2024 ಈಗ ಬಂತು ₹510 ಅನ್ನಭಾಗ್ಯ ಅಕ್ಕಿ ಹಣ, ನಿಮಗೆ ಬಂದಿಲ್ಲವಾದರೆ ಹೀಗೆ ಮಾಡಿ

Spread the love
WhatsApp Group Join Now
Telegram Group Join Now

Anna Bhagya status 2024 : ಸ್ನೇಹಿತರೆ ಕರ್ನಾಟಕದ ಸಮಸ್ತ ಜನತೆಗೆ ನಮಸ್ಕಾರ. ಗೊತ್ತಿರುವ ಹಾಗೆ 5 ಗ್ಯಾರಂಟಿ ಯೋಜನೆಗಳನ್ನು  ಅನ್ನ  ಭಾಗ್ಯ ಯೋಜನೆಯು ಅಕ್ಕಿಯ ಬದಲು ಮನೆ ಯಜಮಾನಯ ಹಣವನ್ನು ಜಮೆ ಮಾಡಲಾಗುತ್ತಿದೆ ಆದರೆ ಅಕ್ಕಿಯ ಹಣವನ್ನ ಇದೀಗ ಜಮಾ ಮಾಡಲಾಗುತ್ತಿದೆ ಕರ್ನಾಟಕ ರಾಜ್ಯ ಸರ್ಕಾರ ಅನ್ನ ಭಾಗ್ಯ ಯೋಜನೆ ( Anna Bhagya Scheme ) ಅಡಿಯಲ್ಲಿ ಬಿಡುಗಡೆಯಾಗುತ್ತಿರುವ (May Akki hana) . ನಿಮಗೆ ಇನ್ನೂ ಬಂದಿಲ್ಲ ವಾದರೆ ನೀವು ಏನು ಮಾಡಬೇಕು? ಸಂಪೂರ್ಣವಾದ ಮಾಹಿತಿಯನ್ನ ಈ ಲೇಖನದಲ್ಲಿ ತಿಳಿಸಿಕೊಟ್ಟಿದ್ದೇವೆ. ಪ್ರತಿಯೊಬ್ಬರೂ ಕೊನೆತನಕ ಓದಿ. ಇದೇ ರೀತಿಯ ಅನ್ನ ಭಾಗ್ಯ ಯೋಜನೆಯ ಅಪ್ಡೇಟ್ ( Anna Bhagya Scheme update) ಮಾಹಿತಿಯನ್ನು ನಿರಂತರವಾಗಿ ಪಡೆದುಕೊಳ್ಳಲು ನಮ್ಮ ಟೆಲಿಗ್ರಾಮ್ ಗ್ರೂಪ್ ಈ ಕೂಡಲೇ ಜಾಯಿನ್ ಆಗಿ

Anna Bhagya status 2024 | ಅನ್ನ ಭಾಗ್ಯ ಅಕ್ಕಿ ಹಣ ಮೇ

Anna Bhagya status 2024 ಈಗ ಬಂತು ₹510 ಅನ್ನಭಾಗ್ಯ ಅಕ್ಕಿ ಹಣ, ನಿಮಗೆ ಬಂದಿಲ್ಲವಾದರೆ ಹೀಗೆ ಮಾಡಿ ಕರ್ನಾಟಕ May Akki hana,Anna Bhagya status 2024,Anna Bhagya yojane,ಅನ್ನ ಭಾಗ್ಯ ಯೋಜನೆಯ ಅಪ್ಡೇಟ್ ( Anna Bhagya Scheme update)

ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರ ( Karnataka Government) ಅಧಿಕಾರಕ್ಕೆ ಬಂದ ನಂತರ ಐದು ಗ್ಯಾರಂಟಿ ಯೋಜನೆಯ ಯಶಸ್ವಿಯಾಗಿ ಜಾರಿಗೆ ತಂದಿದ್ದು, ಅದರಲ್ಲಿ ಅನ್ನ ಭಾಗ್ಯ ಯೋಜನೆ ಪ್ರಮುಖವಾದ ಯೋಜನೆಯಾಗಿದೆ. ಅನ್ನಭಾಗ್ಯ ಯೋಜನೆ ( Anna Bhagya yojane) ಅಡಿಯಲ್ಲಿ ಒಟ್ಟು 10 ಕೆಜಿ ಅಕ್ಕಿ ಕೊಡುವುದಾಗಿ ಘೋಷಣೆ ಮಾಡಿತ್ತು. ಆದರೆ ಅಕ್ಕಿಯ ಕೊರತೆಯಿಂದ 5 ಕೆಜಿ ಅಕ್ಕಿ ಬದಲಿಗೆ ಪ್ರತಿ ಫಲಾನುಭವಿಗೆ ಪ್ರತಿ ಕೆಜಿ ಅಕ್ಕಿಗೆ 34 ರೂಪಾಯಿ ಹಾಗೆ ಒಟ್ಟು 175 ರೂ. ಯಜಮಾನಿಯ ಬ್ಯಾಂಕ್ ಖಾತೆಗೆ DBT ಮೂಲಕ ಜಮೆ ಮಾಡುತ್ತಾ ಬಂದಿದೆ.

Anna Bhagya status 2024 | ಮೇ ತಿಂಗಳ ಅಕ್ಕಿ ಹಣ ಜಮೆಯಾಗಿದೆ.

ಹೌದು ಅನ್ನ ಭಾಗ್ಯ ಯೋಜನೆ ಅಡಿಯಲ್ಲಿ ಈಗಾಗಲೇ ಒಟ್ಟು 10 ಕಂತಿನ ಅನ್ನ ಭಾಗ್ಯ ಅಕ್ಕಿ ಹಣವನ್ನು ( Anna Bhagya amount) ಮನೆ ಯಜಮಾನಿಯ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಮಾಡಲಾಗಿದೆ. ಹೌದು ಮೊಬೈಲ್ನಲ್ಲಿ DBT ಸ್ಟೇಟಸ್ ಚೆಕ್ ಮಾಡು ಮೂಲಕ ಎಷ್ಟು ಹಣ ಜಮೆ ಆಗಿದೆ ಎನ್ನುವುದನ್ನು ನೀವು ಮೊಬೈಲಲ್ಲಿ ತಿಳಿಸಿಕೊಳ್ಳಬಹುದು. ಆದರೆ ಹಲವಾರು ಮಂದಿ ಫಲಾನುಭವಿಗಳಿಗೆ ಕೆಲವೊಂದು ತಾಂತ್ರಿಕ ದೋಷಗಳಿಂದ ಮತ್ತು ದಾಖಲೆಗಳಲ್ಲಿ ಕೊರತೆಯಿಂದ, ಕೆಲವೊಂದು ಕಂತಿನ ಹಣ ಪೆಂಡಿಂಗ್ ಇದೆ. ಅಂಥವರು ಏನು ಮಾಡಬೇಕು ಕೆಳಗೆ ತಿಳಿಸಿಕೊಟ್ಟಿದ್ದೇವೆ ಪ್ರತಿಯೊಬ್ಬರೂ ಕೊನೆತನಕ ಓದಿ.

ಅನ್ನ ಭಾಗ್ಯ ಅಕ್ಕಿ ಹಣ ಬಾರದಿದ್ದರೆ ಹೀಗೆ ಮಾಡಿ

  • ಅನ್ನಭಾಗ್ಯ ಯೋಜನೆಯ ಅಕ್ಕಿ ಹಣ ಬಾರದಿದ್ದರೆ ಮೊದಲನೇದಾಗಿ ನಿಮ್ಮ ರೇಷನ್ ಕಾರ್ಡ್ ekyc ಆಗಿದೆಯಾ ಎಂದು ಚೆಕ್ ಮಾಡಿಸಿಕೊಳ್ಳಿ. Ration card ekyc ಯನ್ನು ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ಭೇಟಿ ನೀಡಿ ಮೊಬೈಲ್ನಲ್ಲಿ ಪರಿಶೀಲಿಸಬಹುದು.
  • ನಿಮ್ಮ ಬ್ಯಾಂಕ್ ಖಾತೆ ಆಧಾರ್ ಕಾರ್ಡ ಲಿಂಕ್ bank aadhar link ಆಗಿರುವ ಬಗ್ಗೆ ಚೆಕ್ ಮಾಡಿಕೊಳ್ಳಿ. ಜೊತೆಗೆ
  • ನಿಮ್ಮ ರೇಷನ್ ಕಾರ್ಡ್ ಹೆಸರಿನಲ್ಲಿ ಬ್ಯಾಂಕ್ ಖಾತೆಯಲ್ಲಿ ನ ಹೆಸರಿನಲ್ಲಿ ಸ್ಪೆಲ್ಲಿಂಗ್ ನಲ್ಲಿ ವ್ಯತ್ಯಾಸ ಇದೆಯಾ ಚೆಕ್ ಮಾಡಿಕೊಳ್ಳಿ.
  • ಅದೇ ರೀತಿ 10 ವರ್ಷ ಹಳೆಯ ಆಧಾರ್ ಕಾರ್ಡ್ ಇದ್ದರೆ ತಕ್ಷಣ ಅಪ್ಡೇಟ್ ( Aadhar update) ಮಾಡಿಸಿಕೊಳ್ಳಿ. ಹಳೆಯ ಆಧಾರ್ ಕಾರ್ಡ್ ನಿಂದಲೂ ಕೂಡ ಅಕ್ಕಿ ಹಣ ಸ್ಥಗಿತವಾಗಿರಬಹುದು.
  • ಜೊತೆಗೆ ನಿಮ್ಮ ಬಿಪಿಎಲ್ ರೇಷನ್ ಕಾರ್ಡ್ ಎಪಿಎಲ್ ರೇಷನ್ ಕಾರ್ಡ್ ಆಗಿ ವರ್ಗಾವಣೆಯಾಗಿದೆ ಚೆಕ್ ಮಾಡಿಕೊಳ್ಳಿ ಯಾಕೆಂದರೆ ಇತ್ತೀಚಿನ ದಿನದಲ್ಲಿ ಹಲವಾರು ನಕಲಿ ದಾಖಲೆಗಳನ್ನು ಕೊಟ್ಟು ಬಿಪಿಎಲ್ ರೇಷನ್ ಕಾರ್ಡ್ ಪಡೆದುಕೊಂಡವರ ಕಾರ್ಡನ್ನು ರಾಜ್ಯ ಸರ್ಕಾರ ರದ್ದು ಮಾಡಿದೆ.
  • ಇದೆಲ್ಲಾ ಆದ ಬಳಿಕ ನಿಮ್ಮ ಬ್ಯಾಂಕ್ ಖಾತೆ ಆಕ್ಟಿವ್ ಇದೆಯಾ ಚೆಕ್ ಮಾಡಿಕೊಳ್ಳಿ ಬ್ಯಾಂಕ್ ಬ್ಯಾಂಕ್ ಖಾತೆ ಆಕ್ಟಿವ್ ಇಲ್ಲದಿದ್ದರೂ ಕೂಡ ಅಕ್ಕಿ ಹಣ ಜಮೆ ಆಗುವುದಿಲ್ಲ.

Anna Bhagya status check online

Anna Bhagya Payment DBT Status : Link

ಯಾವುದೇ ಪ್ರಶ್ನೆಗಳಿದ್ದರೆ ನಮ್ಮ ಟೆಲಿಗ್ರಾಂ ಗ್ರೂಪ್ ವಾಟ್ಸಪ್ ಗ್ರೂಪ್ ಈ ಕೂಡಲೇ ಜಾಯಿನ್ ಆಗಿ.

ಈ ಮಾಹಿತಿ ಇಷ್ಟ ಆಗ್ಗಿದ್ದಲ್ಲಿ ನಿಮ್ಮ ಕುಟುಂಬದವರು ಮತ್ತು ಸ್ನೇಹಿತರೊಂದಿಗೆ ಶೇರ್ ಮಾಡಿ ಧನ್ಯವಾದಗಳು.

BACK TO HOME : ಇಲ್ಲಿ ಕ್ಲಿಕ್ ಮಾಡಿ

ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು

FAQ

WhatsApp Group Join Now
Telegram Group Join Now

Leave a Comment