Anna Bhagya Money : ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ ಈ ಲೇಖನದಲ್ಲಿ ತಿಳಿಸುವುದೇನೆಂದರೆ ಅನ್ನಭಾಗ್ಯ ಹಣ ಮೂರು ತಿಂಗಳಿನಿಂದ ಅನ್ನಭಾಗ್ಯ ಹಣ (Anna Bhagya Money) ಬಾರದೇ ಇದ್ದವರಿಗೆ ಇದೀಗ ನ್ಯೂಸ್ ಮಾಹಿತಿಯೊಂದು ಬಂದಿದೆ.ಹೌದು ಕಾಂಗ್ರೆಸ್ ಸರ್ಕಾರವು ವಿಧಾನಸಭಾ ಚುನಾವಣಾಯ ಸಂದರ್ಭದಲ್ಲಿ ಐದು ಪ್ರಾಣಾಳಿಕೆ ಇಡುವತ ಮೂಲಕ ಜನರ ಗಮನವನ್ನು ಸೆಳೆದಿತ್ತು.ಚುನಾವಣೆ ಗೆಲುವು ಬಳಿಕ ಐದು ಗ್ಯಾರಂಟಿ ಗಳು ಜಾರಿ ಕೂಡ ಮಾಡಲಾಗಿದೆ.ಈಗಾಗಲೇ ಗೃಹಜ್ಯೋತಿ (Gruha Jyothi), ಗೃಹಲಕ್ಷ್ಮಿ (Gruha Lakshmi), ಯುವನಿಧಿ (Yuva Nidhi), ಶಕ್ತಿ ಯೋಜನೆ ಗಳ ಸೌಲಭ್ಯ ವನ್ನು ನೊಂದಣಿ ಮಾಡಿದತ ಜನತೆ ಪಡೆದಿದ್ದಾರೆ.
ಅದರಲ್ಲೂ ಬಡ ವರ್ಗದ ಜನತೆಗಾಗಿ ರೂಪಿಸಿರುವ ಅನ್ನಭಾಗ್ಯ ಯೋಜನೆ (Anna Bhagya Yojana) ಕೂಡ ಹೆಚ್ಚಿನತ ಜನರಿಗೆ ನೇರವಾಗುತ್ತಿದೆ. ಇದರ ಅಡಿಯಲ್ಲಿ ಆಹಾರ ಧಾನ್ಯಗಳ ಜೊತೆಗೆ ಖಾತೆಗೆ ಹಣ ಕೂಡ ಜಮೆ ಯಾಗುತ್ತಿದೆ. ಆದರೆ ಇದೀಗ ಸುಮಾರು ತಿಂಗಳಿನಿಂದ ಜಮೆಯಾಗದ ಅನ್ನಭಾಗ್ಯ ಹಣ ದ ಕುರಿತಾಗಿ ಅಪ್ಡೇಟ್ ಮಾಹಿತಿಯು ಬಂದಿದ್ದು ಹಣ ಯಾವಾಗ ಜಮೆ ಯಾಗಲಿದೆ ಎಂದು ತಿಳಿಯಲು ಈ ಲೇಖನವನ್ನು ಪೂರ್ತಿಯಾಗಿ ಓದಿ ತಿಳಿದುಕೊಳ್ಳಿ.
Table of Contents
![Anna Bhagya Money: ಅನ್ನಭಾಗ್ಯ ಹಣ 3 ತಿಂಗಳಿಂದ ಬಾರದವರಿಗೆ ಬಂದಿದೆ ಗುಡ್ ನ್ಯೂಸ್ FREE](https://kannadasamachara.in/wp-content/uploads/2024/06/20240619_130751-1.jpg)
Anna Bhagya Money | ಅನ್ನಭಾಗ್ಯ ಹಣ
ಬಿಪಿಎಲ್ ಮತ್ತು ಅಂತ್ಯೋದಯ ರೇಷನ್ ಕಾರ್ಡ್ (Ration Card) ಹೊಂದಿರುವತ ಜನತೆಗೆ ಹೆಚ್ಚುವರಿ 5 ಕೆ ಜಿ (5kg) ಅಕ್ಕಿಯನ್ನು ನೀಡುವುದಾಗಿ ಕಾಂಗ್ರೆಸ್ ಸರ್ಕಾರ ತಿಳಿಸಿತ್ತು. ಆದರೆ ಕೇಂದ್ರ ಇದಕ್ಕೆ ಒಪ್ಪದ ಕಾರಣ ಹಣ (hana) ನೀಡುದಾಗಿ ತಿಳಿಸಿದೆ.ಇದೀಗ 5 ಕೆಜಿ ಅಕ್ಕಿಯ ಬದಲಾಗಿ ಹಣ ಕೂಡ ನೀಡ್ತಾ ಇದೆ ಅಂತ ಹೇಳಬಹುದು.
ಅನ್ನ ಭಾಗ್ಯ ಯೋಜನೆ (Anna Bhagya Yojana) ಯಡಿ ಎಲ್ಲ ಫಲಾನುಭವಿಗಳಿಗೆ ಪ್ರತಿ ಕೆಜಿಗೆ 34 ರೂಪಾಯಿಯಂತೆ 5 ಕೆಜಿಗೆ 170 ರೂಪಾಯಿ ಹಣ ಜಮೆಯನ್ನು ಮಾಡುತ್ತಿದೆ. ಬಿಪಿಎಲ್ ಮತ್ತು ಅಂತ್ಯೋದಯ ಕುಟುಂಬದ ಪ್ರತಿಯೊಬ್ಬ ಸದಸ್ಯರಿಗೂ ಪ್ರತಿ ಕೆಜಿ ಅಕ್ಕಿಗೆ 34 ರೂಪಾಯಿಯಂತೆ ಹಣವು ನೀಡಲಾಗುತ್ತಿದೆ.
ಪ್ರತಿ ತಿಂಗಳು ಅನ್ನಭಾಗ್ಯ ಯೋಜನೆಯ ಹಣ ಮನೆಯ ಮುಖ್ಯಸ್ಥರಾಗಿರುವ ವ್ಯಕ್ತಿಯ ಬ್ಯಾಂಕ್ ಅಕೌಂಟ್ ಗೆ ಬರ್ತಾ ಇದೆ.ಆದರೆ ಸುಮಾರು ಮೂರು ತಿಂಗಳಿನಿಂದ ಈ ಹಣ ಸರಿಯಾಗಿ ಬರ್ತಾ ಇಲ್ಲ. ಚುನಾವಣೆ ಇದ್ದ ಸಮಯದಲ್ಲಿ ಅನ್ನಭಾಗ್ಯ ಯೋಜನೆಯ ಹಣ ಬಂದಿಲ್ಲ. ಆದರೆ ಇದೀಗ ಕೂಡ ಅನ್ನಭಾಗ್ಯ ಯೋಜನೆಯ ಮೇ ತಿಂಗಳ ಹಣ (annabhagya Money) ಸರ್ಕಾರವು ಬಿಡುಗಡೆ ಮಾಡಿದೆ ಎನ್ನುವ ಮಾಹಿತಿ ವಿವಿಧ ಮೂಲಗಳಿಂದ ನಮಗೆ ಲಭ್ಯವಾಗಿದೆ. ಹಾಗಾಗಿ ಈ ತಿಂಗಳ 20 ರ ಒಳಗೆ ನಿಮ್ಮ ಖಾತೆಗೆ ಹಣ ಜಮೆ ಯಾಗಬಹುದು.ಕೆಲವು ಫಲಾನುಭವಿಗಳ ಖಾತೆಗೆ ಈಗಾಗಲೇ ಹಣವು ಕೂಡ ಬಿಡುಗಡೆಯಾಗಿದ್ದು ನಿಮಗೆ ಅನ್ನಭಾಗ್ಯ ಯೋಜನೆ ಅಕ್ಕಿ ಹಣ ಬಂದು ಇದೆ ಅಂತ ಅಕ್ಕಿ ಹಣ ಚೆಕ್ ಮಾಡಲು ನಾವು ಕೆಳಗೆ ನೀಡಿರುವ ನಿಂತ ಮುಖಾಂತರ ಚೆಕ್ ಮಾಡಿಕೊಳ್ಳಿ.ಅನ್ನಭಾಗ್ಯ (annabhagya)
Akki hana ಅಕ್ಕಿ ಹಣ ಹೀಗೆ ಚೆಕ್ ಮಾಡಿ:
ಮೊದಲಿಗೆ ನೀವು ahara.kar.nic.in ಈ ಲಿಂಕ್ ಮೂಲಕ ನಿಮ್ಮ ಜಿಲ್ಲೆಯನ್ನು ಆಯ್ದು ಮಾಡಿಕೊಳ್ಳಿ . ನಂತರ DBT Status ಎನ್ನುವ ಆಯ್ಕೆಯನ್ನು ಸೆಲೆಕ್ಟ್ ಮಾಡಿ ಹಾಗೂ ವರ್ಷವನ್ನು ಸೆಲೆಕ್ಟ್ ಮಾಡಿಕೊಳ್ಳಿ . ಈಗ ನೀವು ಮೇ ತಿಂಗಳನ್ನು ಸೆಲೆಕ್ಟ್ ಮಾಡಬಹುದು.ನಂತರ ಅಲ್ಲಿ ಇದ್ದಂತಹ ಕ್ಯಾಪ್ಚ ಕೋಡ್ ಎಂಟರ್ ಮಾಡಿಕೊಡು , Go ಎನ್ನುವ ಸೆಲೆಕ್ಟ್ ಮಾಡಿಕೊಳ್ಳಿ . ಈ ಲಿಸ್ಟ್ ನಲ್ಲಿ ಅನ್ನಭಾಗ್ಯ ಯೋಜನೆಯ ಹಣ ಬಂದಿರುವ ಮಾಹಿತಿ ನಿಮಗೆ ಸಿಗಲಿದೆ.
BACK TO HOME : ಇಲ್ಲಿ ಕ್ಲಿಕ್ ಮಾಡಿ
ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು