Agriculture Krushi loan : ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ ಕೃಷಿ ಕೆಲಸಕ್ಕಾಗಿ ಹಲವಾರು ಬ್ಯಾಂಕಿನಲ್ಲಿ ಸಹ ಸಾಲವನ್ನು ನೀಡುತ್ತಿದ್ದು ಆದರೆ ಈ ಬ್ಯಾಂಕಿನಲ್ಲಿ ಬಡ್ಡಿ ರಹಿತವಾಗಿ ಸಾಲವನ್ನು ನೀಡುತ್ತಿದ್ದು ಯಾವ ಬ್ಯಾಂಕ್ ಹಾಗೆ ಹೇಗೆ ಈ ಸಾಲವನ್ನು ಪಡೆದುಕೊಳ್ಳಬೇಕು ಎಂಬ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ತಿಳಿಸಿದ್ದೇವೆ ಎಲ್ಲರೂ ಕೊನೆತನಕ ಓದಿ.!
ರೈತರಿಗೆ ಸಹಾಯವಾಗಲೆಂದು ಕರ್ನಾಟಕ ರಾಜ್ಯ ಸರ್ಕಾರವು ಹೊಸ ಯೋಜನೆ ಅಡಿಯಲ್ಲಿ 5 ಲಕ್ಷ ವರೆಗೂ ಬಡ್ಡಿ ರಹಿತ ಸಾಲವನ್ನು ನೀಡುತ್ತಿದ್ದು ಇದರ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕೆಂದು ಡಿಸಿಸಿ ಬ್ಯಾಂಕ್ನಲ್ಲಿ ಈ ಸಾಲವನ್ನು ನೀಡುತ್ತಿದ್ದು ಇದರ ಸಂಪೂರ್ಣ ಮಾಹಿತಿ ನೋಡಿ.
Table of Contents
![ರೈತರಿಗೆ ಕೃಷಿ ಕೆಲಸಕ್ಕಾಗಿ ಬಡ್ಡಿ ರಹಿತ 5 ಲಕ್ಷದವರೆಗೂ ಸಾಲ ಪಡೆಯಿರಿ.! ಸಾಲವನ್ನು ಪಡೆದುಕೊಳ್ಳುವುದು ಹೇಗೆ ಸಂಪೂರ್ಣ ಮಾಹಿತಿ Agriculture Krushi loan 2024 FREE](https://kannadasamachara.in/wp-content/uploads/2024/06/20240602_133504-1.jpg)
ನಮ್ಮ ಡಿಸಿಸಿ ಬ್ಯಾಂಕಿನಲ್ಲಿ ಕೃಷಿ ಚಟುವಟಿಕೆಗೆ ಸಾಲವನ್ನು ನೀಡುತ್ತಿದ್ದು ಯಾವ ಯಾವ ಚಟುವಟಿಕೆಗಳಿಗಾಗಿ ಸಾಲವನ್ನು ನೀಡಲಾಗುತ್ತಿದೆ ಎಂದು ಈ ಕೆಳಗಡೆ ನೀಡಿದ್ದೇವೆ ನೋಡಿ
- ಕುರಿ ಸಾಕಾಣಿಕೆ
- ಹೈನುಗಾರಿಕೆ
- ಬಡ್ಡಿ ರಹಿತ ಕೃಷಿ ಸಾಲ
- ವಿವಿಧ ಬೆಳೆಗಳ ಮೇಲೆ ಸಾಲಗಳು…!
ಹೀಗೆ ಅನೇಕ 10 ಹಲವಾರು ಯೋಜನಾ ಅಡಿಯಲ್ಲಿ ಕೃಷಿಯ ಚಟುವಟಿಕೆಗಳಿಗೆ ಸಾಲವನ್ನು ನೀಡುತ್ತಿದ್ದು ಈ ಯೋಜನೆಯ ಮೇಲೆ ಸಾಲವನ್ನು ತೆಗೆದುಕೊಳ್ಳಿ ಹಾಗೆ ಕೆಲವೊಂದು ಯೋಜನೆಗಳ ಮೇಲೆ ಯಾವುದೇ ತರನಾದಂತಹ ಬಡ್ಡಿ ಇಲ್ಲ ಹಾಗೆ ಈ ಕೃಷಿ ಚಟುವಟಿಕೆಗೆ ಕೇವಲ 1 – 3% ನಷ್ಟು ಮಾತ್ರ ಬಡ್ಡಿ ಇದ್ದು ಇದರ ಲಾಭವನ್ನು ರೈತರಗಳು ಪಡೆದುಕೊಳ್ಳಿ ಹಾಗೆ ನಿಮ್ಮ ಹೊಲದಲ್ಲಿ ಕೃಷಿ ಕೆಲಸಕ್ಕಾಗಿ ಈ ಸಾಲವನ್ನು ಪಡೆದುಕೊಂಡು ಕೃಷಿ ಕೆಲಸವನ್ನು ಸಹ ಕೂಡ ಆರಂಭಿಸಿ.
ಈ ಸಾಲವನ್ನು ಪಡೆದುಕೊಳ್ಳುವುದು ಹೇಗೆ.? Agriculture Krushi loan
ಕೃಷಿ ಸಾಲವನ್ನು ಪಡೆದುಕೊಳ್ಳಬೇಕೆಂದರೆ ರೈತರ ಹೆಸರಿನಲ್ಲಿ ಫ್ರೂಟ್ಸ್ ಐಡಿ ನೊಂದಾಯಿತಗೊಂಡಿರಬೇಕು ಹಾಗೆ ಫ್ರೂಟ್ ಐಡಿ ಹಾಗೂ ಹೊಲದ ಹನಿಯ ನಂಬರ್ ಅಂದರೆ ಸರ್ವೆ ನಂಬರ್ ಲಿಂಕ್ ಆಗಿರಬೇಕು.
ಕೃಷಿ ಸಾಲವನ್ನು ಪಡೆದುಕೊಳ್ಳಬೇಕೆಂದರೆ ಡಿಸಿಸಿ ಬ್ಯಾಂಕ್ ನಲ್ಲಿ ನೀವು ಖಾತೆಯನ್ನು ಹೊಂದಿರಬೇಕಗುತ್ತೆ ಮತ್ತು ನಿಮ್ಮ ಹೊಲದ ಸರ್ವೆ ನಂಬರ್ ಅಥವಾ ಪಹಣಿಯನ್ನು ನೀಡಿ ಸಹ ನೀವು ಸಾಲವನ್ನು ಪಡೆದುಕೊಳ್ಳಬಹುದು
ಸಾಲವನ್ನು ಪಡೆದುಕೊಂಡ ನಂತರ ಒಂದು ವರ್ಷದ ಒಳಗಾಗಿ ಮರುಪಾವತಿಸಿ ಮತ್ತೆ ಕೂಡ ಸಾಲವನ್ನು ಪಡೆದುಕೊಳ್ಳಬಹುದು ಇದಕ್ಕೆ ನಾವು ರಿನಿವಲ್ ಎಂದು ಕರೆಯುತ್ತೇವೆ.
ಒಂದು ವೇಳೆ ಸರಿಯಾದ ಸಮಯಕೆ ನೀವು ರಿನಿವಲ್ ಮಾಡಿಸದೆ ಹೋದಲ್ಲಿ ಮತ್ತೆ ನಿಮ್ಮ ಸಾಲದ ಮೇಲೆ ಸಹ ಬಡ್ಡಿ ದರವನ್ನು ಹಾಕಲಾಗುತ್ತದೆ ಅದಕ್ಕಾಗಿ ಸಾಲವನ್ನು ತೆಗೆದುಕೊಂಡ ಒಂದು ವರ್ಷದ ಒಳಗಾಗಿಯ ಮರುಪಾವತಿಸಿ ಕೊಡು ಮತ್ತೆ ಸಾಲವನ್ನು ಪಡೆಯುವುದು ಉತ್ತಮವಾಗಿದೆ
ಕುರಿ ಸಾಕಾಣಿಕೆ ಮತ್ತು ಹೈನುಗಾರಿಕೆ ಮಾಡುವಲ್ಲಿ ಸಬ್ಸಿಡಿ ದರದಲ್ಲಿ ಸಾಲವನ್ನು ಸಹ ನೀಡುತ್ತಿದ್ದು ಸ್ವಲ್ಪ ಮೊತ್ತದ ಹಣವು ಕಡಿಮೆ ಮಾಡಿ ಕೊಡು ಮತ್ತೆ ನೀವು ಪುನಃ ಆ ದುಡ್ಡನ್ನು ಮರುಪಾವತಿಯನ್ನು ಮಾಡಬೇಕಾಗುತ್ತದೆ.
ಈ ಸಾಲದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಬೇಕೆಂದರೆ ನಿಮ್ಮ ಹತ್ತಿರವಿರುವ ಡಿಸಿಸಿ ಬ್ಯಾಂಕ್ ಗೆ ಭೇಟಿ ನೀಡಿ ಸಹ ನೀವು ಈ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಿ
BACK TO HOME : ಇಲ್ಲಿ ಕ್ಲಿಕ್ ಮಾಡಿ
ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು