AADHAR LINK : ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನಿಯಲ್ಲಿ ನಿಮಗೆ ತಿಳಿಸುವುದೆಂದರೆ ಜಮೀನು ಹೊಂದಿರುವಂತಹ ರೈತರು ಇದನ್ನು ಕೂಡಲೇ ಮಾಡಿ.ಇಲ್ಲದಿದ್ದರೆ ಸರ್ಕಾರದ ಪ್ರಯೋಜನವಿಲ್ಲ.RTC ಯೊಂದಿಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯವಾಗಿದೆ
RTC ಜೊತೆ ಆಧಾರ್ ಲಿಂಕ್ : ರೈತರ ಅನುಕೂಲಕ್ಕಾಗಿ ರಾಜ್ಯ ಸರ್ಕಾರ ಓಂದು ಈ ಹೊಸ ನಿಯಮವನ್ನು ಜಾರಿಮಾಡಿದೆ . ರಾಜ್ಯದಲ್ಲಿರುವ ಎಲ್ಲ ರೈತರು ಆದಷ್ಟು ಬೇಗ ಆರ್‌ಟಿಸಿಯೊಂದಿಗೆ ಆಧಾರ್ ಲಿಂಕ್ ಅನ್ನು ಮಾಡಬೇಕು.7 ವರ್ಷಗಳ ಹಿಂದೆ ಕರ್ನಾಟಕ ಸರ್ಕಾರ ರೈತರಿಗೆ ತಮ್ಮ RTC ಯೊಂದಿಗೆ ಆಧಾರ್ ಲಿಂಕ್ ಮಾಡಲು ಸಲಹೆ ನೀಡಿತ್ತು.
ಈಗ ಸರ್ಕಾರದ ಯೋಜನೆಗಳ ಲಾಭ ಪಡೆಯಲು ರೈತರು ಆರ್‌ಟಿಸಿಯೊಂದಿಗೆ ಆಧಾರ್ ಲಿಂಕ್ ಮಾಡುವುದು ಬಹಳ ಮುಖ್ಯ.

AADHAR LINK ಭೂ ಅಕ್ರಮ ತಡೆಗೆ ರಾಜ್ಯ ಸರ್ಕಾರದ ಮಹತ್ವದ ನಿರ್ಧಾರ
ರೈತರ ಜಮೀನಿಗೆ ಆಧಾರ್ ಲಿಂಕ್ ಮಾಡುವುದನ್ನು ರಾಜ್ಯ ಸರ್ಕಾರ ಕಡ್ಡಾಯಗೊಳಿಸಿದೆ. ರೈತರು ಆರ್‌ಟಿಸಿಗೆ (RTC) ಆಧಾರ್ ಲಿಂಕ್ ಮಾಡಲು ಸರ್ಕಾರ ಹೊಸ ಸಾಫ್ಟ್‌ವೇರ್ ಸಿದ್ಧಪಡಿಸಿದೆ. ಈ ಕುರಿತು ಗ್ರಾ.ಪಂ.ಅಧಿಕಾರಿಗಳು ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ. ಈ ನಿಯಮವನ್ನ ಕಡ್ಡಾಯವಾಗಿ ಕಾರ್ಯ ನಿರ್ವಹಿಸಲು ಸರಕಾರ ಗ್ರಾ.ಪಂ.ಅಧಿಕಾರಿಗಳಿಗೆ ಜವಾಬ್ದಾರಿ ನೀಡಿದೆ. ರೈತರು ಆಧಾರ್ ಕಾರ್ಡ್ ಅನ್ನು ತಮ್ಮ ಜಮೀನಿಗೆ ಲಿಂಕ್ ಮಾಡಿಸುವುದು. ಏಕೆಂದರೆ, ರೈತರು ಸರ್ಕಾರದ ಸೌಲಭ್ಯಗಳು ಮತ್ತು ಸರ್ಕಾರದ ಯೋಜನೆಗಳು, ಹಾಗೂ ಬ್ಯಾಂಕ್ ಸೌಲಭ್ಯಗಳು, ಹಾಗೂ ರೈತರಿಗೆ ಬೆಳೆ ಪರಿಹಾರ ಹಣವನ್ನು ನೇರವಾಗಿ ಪಡೆಯಲು ಕೃಷಿಗೆ ಆರ್ ಟಿ ಸಿ ಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸುವುದು ಬಹಳ ಮುಖ್ಯ .ಇಂದೇ ನಿಮ್ಮ ಆಸ್ತಿಗೆ ಆಧಾರ್ ಲಿಂಕ್ ಮಾಡಿ.
Table of Contents
ರೈತರು ತಮ್ಮ ಆಸ್ತಿ ಮತ್ತು ಭೂಮಿಗೆ ಆಧಾರ್ ಲಿಂಕ್ ಮಾಡಿದರೆ, ಅವರು ಸರ್ಕಾರದ ಯಾವುದೇ ಯೋಜನೆಗಳಿಂದ ವಂಚಿತರಾಗಲು ರೈತರು ಸಾಧ್ಯವಿಲ್ಲ. RTC ಯೊಂದಿಗೆ ಆಧಾರ್ ಲಿಂಕ್ ಮಾಡುವುದರಿಂದ ವಂಚನೆಯನ್ನು ತಪ್ಪಿಸಬಹುದು. ರೈತರು ಇನ್ನು ಮುಂದೆ ತಮ್ಮ ಆರ್‌ಟಿಸಿಗೆ ಆಧಾರ್ ಲಿಂಕ್ ಮಾಡಿಸಲು ಕಷ್ಟಪಡಬೇಕಾಗಿಲ್ಲ. ನೀವು ನಿಮ್ಮ ಹತ್ತಿರದ ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ ಸೆಂಟರ್ ನಲ್ಲಿ ಆಧಾರ್ ಲಿಂಕ್ ಮಾಡಬಹುದು. ಈ ಲೇಖನದಲ್ಲಿ RTC ಯೊಂದಿಗೆ ಆಧಾರ್ ಲಿಂಕ್ ಹೇಗೆ ಎಂದು ನಾವು ನಿಮಗೆ ಹೇಳಲಿದ್ದೇವೆ.
RTC ಇತ್ತೀಚಿನ ಸುದ್ದಿಗಳೊಂದಿಗೆ ಆಧಾರ್ ಲಿಂಕ್ ಆಸ್ತಿ ವರ್ಗಾವಣೆಗೆ ಆಧಾರ್ ಲಿಂಕ್ ಮಾಡುವುದು ಹೇಗೆ…?
ಮೇಲೆ ಕೊಟ್ಟಿರುವ ಲಿಂಕ್ ನ ಮೇಲೆ ಕ್ಲಿಕ್ ಮಾಡಿ,ಭೂಮಿ ನಾಗರಿಕ ಸೇವಾ ವೆಬ್‌ಸೈಟ್‌ಗೆ ಲಾಗ್ ಇನ್ ಮಾಡಿ. ಮತ್ತು ಅಲ್ಲಿ ಕೇಳಿದ ಮಾಹಿತಿಯನ್ನು ನೀಡಿ.
- http://landrecords.karnataka.gov.in/service4
- OTP ಯೊಂದಿಗೆ ವೆಬ್‌ಸೈಟ್‌ಗೆ ಲಾಗಿನ್ ಆದ ನಂತರ, (ಆರ್ ಟಿ ಸಿ (RTC) ಮತ್ತು ನಿಮ್ಮ ಆಧಾರ್ ಕಾರ್ಡ್ ಲಿಂಕ್ ಆಯ್ಕೆಯು ಅಲ್ಲಿ ಕಾಣಿಸುತ್ತದೆ. ಎಲ್ಲಾ ದಾಖಲೆಗಳು ಯಾರ ಹೆಸರಿನಲ್ಲಿದೆ ಎಂದು ನಮೂದಿಸಬೇಕು.
- ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ಎಂಟರ್ ಮಾಡಿ ನಂತರ ವೈರಿಫೈ ಆಯ್ಕೆಯ ಮೇಲೆ ಕ್ಲಿಕ್ ಮಾಡಿಕೊಳ್ಳಿ.
- ನಂತರ E-KYC ತೆರೆಯುತ್ತದೆ. ಆಧಾರ್ ಕಾರ್ಡ್ ಮಾಹಿತಿಯನ್ನು ಒದಗಿಸಿ ಮತ್ತು ಮೊಬೈಲ್‌ಗೆ ಬಂದಿರುವ OTP ಅನ್ನು ಸಲ್ಲಿಸಿ.
- ಪ್ರೊಫೈಲ್ ನಲ್ಲಿ 3 ಡಾಟ್ ಮೇಲೆ ಕ್ಲಿಕ್ ಮಾಡಿದಾಗ ಲಿಂಕ್ ಆಧಾರ್ ಆಯ್ಕೆಯು ಕಾಣುತ್ತದೆ.ಅಲ್ಲಿ ಮೇಲೆ ಕ್ಲಿಕ್ ಮಾಡಿ
ಈ ಲೇಖನಿಯ ಮೂಲಕ ಮಾಹಿಯನ್ನು ತಿಳಿಸಿ ಕೊಟ್ಟಿದ್ದೇವೆ ಪ್ರತಿಯೊಬ್ಬರು ಕೊನೆತನಕ ಓದಿ ಇದರ ಬಗ್ಗೆ ಹೆಚ್ಚಿನ ಅಪ್ಡೇಟ್ ಪಡೆಯಲು ನಮ್ಮ ವಾಟ್ಸಪ್ ಗ್ರೂಪ್ ಅನ್ನು ಜಾಯಿನ್ ಆಗಿ ನಿಮ್ಮ ಸ್ನೇಹಿತರೊಂದಿಗೆ ಶೇರ್ ಮಾಡಿ ಧನ್ಯವಾದಗಳು
BACK TO HOME : ಇಲ್ಲಿ ಕ್ಲಿಕ್ ಮಾಡಿ
ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು