Puc Prize money scholarship 2024: ಪಿಯುಸಿ ಪರೀಕ್ಷೆ 2024 ರಲ್ಲಿ ನೀವು ಉತ್ತೀರ್ಣರಾಗಿದ್ದೀರಾ.? ಸರ್ಕಾರದಿಂದ ನಿಮಗೆ ಬಹುಮಾನದ ಹಣ ಸಿಗುತ್ತದೆ, ಎಷ್ಟು ಸಿಗುತ್ತದೆ, ಅದನ್ನು ಪಡೆಯುವುದು ಹೇಗೆ, ಏನೆಲ್ಲ ದಾಖಲಾತಿಗಳು ಬೇಕು, ಅಂತ ಕಂಪ್ಲೀಟ್ ಮಾಹಿತಿ ಕೊಟ್ಟಿದ್ದೀವಿ
ಕರ್ನಾಟಕ ಸರ್ಕಾರದಿಂದ 2puc ಪಾಸಾದ ವಿದ್ಯಾರ್ಥಿಗಳಿಗೆ
ಪ್ರೈಸ್ ಮನಿ ಅಂದ್ರೆ ಪ್ರೋತ್ಸಾಹ ಧನ 20,000 ಹಣವನ್ನು ವಿದ್ಯಾರ್ಥಿಗಳಿಗೆ ಕೊಡ್ತಾ ಇರುವಂತದ್ದು ಎಲ್ಲ ವಿದ್ಯಾರ್ಥಿಗಳಿಗೆ ಈ ಒಂದು ಅಮೌಂಟ್ ಸಿಗುತ್ತಾ ಇಲ್ವಾ ಕಂಪ್ಲೀಟ್ ಮಾಹಿತಿ ಕೊಟ್ಟಿದ್ದೀವಿ ನೋಡಿ.
Table of Contents
![Puc Prize money scholarship 2024: 2nd Puc ವಿದ್ಯಾರ್ಥಿಗಳಿಗೆ ಸಿಗಲಿದೆ 20,000 ಪ್ರೈಸ್ ಮನಿ ಸ್ಕಾಲರ್ಶಿಪ್. ಅರ್ಜಿ ಸಲ್ಲಿಸಲು ಸಂಪೂರ್ಣ ಮಾಹಿತಿ](https://kannadasamachara.in/wp-content/uploads/2024/04/Puc-Prize-money-scholarship-2024.jpg)
ಈ ಒಂದು ಅಮೌಂಟ್ ಪಡಿಯೋಕೆ ಏನೆಲ್ಲಾ ಅರ್ಹತೆಯನ್ನು ಇರಬೇಕು ಯಾರಿಗೆಲ್ಲ ಈ ಒಂದು ಪ್ರೈಸ್ ಮನಿ ಸಿಗುತ್ತೆ ದಾಖಲೆಗಳು ಏನೇನು ಬೇಕು ಅಂತ ತಿಳಿಸಿಕೊಡ್ತೀವಿ.
ನಾವು 2puc 2 ಪಿಯುಸಿ ಎಕ್ಸಾಮಲ್ಲಿ ಫೇಲಾಗಿದ್ದೇವೆ ಮತ್ತೆ ಕಟ್ಟಿ ಪಾಸ್ ಆಗ್ತಿವಿ.
ಅಂದ್ರೆ ಸಪ್ಲಿಮೆಂಟರಿ ಎಕ್ಸಾಮ್ ಬರೋದು ಪಾಸಾಗ್ತೀವಿ ಅವಾಗ ನಮಗೆ ಈ ಒಂದು ಪ್ರೈಸ್ ಮನಿ ಅಮೌಂಟ್ ಸಿಗುತ್ತಾ.ಇದರ ಬಗ್ಗೆನೂ ಕೂಡ ನಿಮಗೆ ಕ್ಲಾರಿಟಿಯನ್ನು ಕೊಡ್ತೀನಿ.
Puc Prize money scholarship 2024 Apply Eligibility 2024 ಅರ್ಜಿ ಸಲ್ಲಿಸಲು ಇರಬೇಕಾಗಿರುವ ಅರ್ಹತೆಗಳು..?
- ಮೊದಲನೆಯದಾಗಿ ಪ್ರಥಮ ಬಾರಿಗೆ ಪಾಸಾಗಿರಬೇಕು ಅಂದ್ರೆ 2024 ರ ಮೇನ್ ಎಕ್ಸಾಮ್ ಅಲ್ಲಿ ಅಂದ್ರೆ ರೀಸೆಂಟ್ ಆಗಿ ಏನ್ ಎಕ್ಸಾಮ್ ಬರೆದರಲ್ಲ.
- ಆ ಎಕ್ಸಾಮಲ್ಲಿ ನೀವು ಪಾಸ್ ಆಗಿರಬೇಕು ಅಂದ್ರೆ ಮೊದಲನೇ ಪ್ರಯತ್ನದಲ್ಲಿ ಪಾಸಾಗಿರಬೇಕು
- ನಾನು ಸಪ್ಲಿಮೆಂಟರಿ ಕಟ್ಟಿ ಪಾಸ್ ಮಾಡಿ ನಂತರ ಈ ಒಂದು ಸ್ಕಾಲರ್ಶಿಪ್‌ಗೆ ಅಪ್ಲೈ ಮಾಡಬಹುದ ಅಂದ್ರೆ ಖಂಡಿತವಾಗಿ ಮಾಡೋಕೆ ಆಗಲ್ಲ
- ಪ್ರಥಮ ದರ್ಜೆಯಲ್ಲಿ ನೀವು ಪಾಸಾಗಿರಬೇಕು ಅಂದ್ರೆ ಫಸ್ಟ್ ಕ್ಲಾಸಲ್ಲಿ ಪಾಸ್ ಆಗಿರಬೇಕು ಅಥವಾ ಅದಕ್ಕಿಂತ ಜಾಸ್ತಿ ಪರ್ಸೆಂಟೇಜ್ ಮಾರ್ಕ್ಸ್ ಇರ್ಬೇಕು
- 2024 ರಲ್ಲಿ ಮಾತ್ರ ಪಾಸಾಗಿರಬೇಕು 2024 ರಲ್ಲಿ 2PUC ಪಾಸಾಗಿರುವ ಅಂತ ವಿದ್ಯಾರ್ಥಿಗಳಿಗೆ ಮಾತ್ರ
- SC-ST ಅಂದ್ರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ ಮಾತ್ರ ಈ ಒಂದು ಪ್ರೈಸ್ ಮನಿ ಅಂದ್ರೆ ಪ್ರೋತ್ಸಾಹ ಧನ ಸಿಗುತ್ತಾ ಇರುವಂತದ್ದು
- OBC ವಿದ್ಯಾರ್ಥಿಗಳಿಗೆ ಒಂದು ಪ್ರೈಸ್ ಮನಿ ಸಿಗೋದಿಲ್ಲ
ಹಾಗಾದ್ರೆ ಈ ಒಂದು ಪ್ರೈಸ್ ಮನಿ ಅಮೌಂಟ್ ಎಷ್ಟು ಸಿಗುತ್ತೆ ಅಂದ್ರೆ 20,000 2 PUC ಪಿಯುಸಿ ವಿದ್ಯಾರ್ಥಿಗಳಿಗೆ ಮಾತ್ರ ಅಲ್ಲ ಅದರ ಜೊತೆಗೆ
Who will get this prize money.?ಯಾರಿಗೆಲ್ಲ ಈ ಒಂದು ಪ್ರೈಸ್ ಮನಿ ಸಿಗುತ್ತೆ…?
- 2 PUC, ಮೂರನೇ ವರ್ಷದ ಪಾಲಿಟೆಕ್ನಿಕ್ ಡಿಪ್ಲೋಮೋ: 20000
- ಡಿಗ್ರಿ : 25000
- ಯಾವುದೇ ಪೋಸ್ಟ್ ಗ್ರಾಜುವೇಟ್ ಕೋಸ್ ಅಂದ್ರೆ ಎಂಎ, ಎಂ.ಎಸ್ ಸಿ, ಇ ಟಿ ಸಿ, :30000
- ಅಗ್ರಿಕಲ್ಚರ್, ಇಂಜಿನಿಯರಿಂಗ್, ವೇಟೇರಿನರಿ, ಮೆಡಿಸಿನ್, : 35000
PUC PRIZE MONEY SCHOLARSHIP ಪ್ರೈಸ್ ಮನಿ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು..?
- ವಿದ್ಯಾರ್ಥಿ ಆಧಾರ ಕಾರ್ಡ್ ಜೆರಾಕ್ಸ್
- SSLC ಮಾರ್ಕ್ಸ್ ಕಾರ್ಡ್ ಜೆರಾಕ್ಸ್
- ಪಿಯುಸಿ ಮಾರ್ಕ್ಸ್ ಕಾರ್ಡ್ ಜೆರಾಕ್ಸ್
- ಪಾಸ್ಪೋರ್ಟ್ ಸೈಜ್ ಫೋಟೋ
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಬ್ಯಾಂಕ್ ಪಾಸ್ ಬುಕ್
- ಮೊಬೈಲ್ ನಂಬರ್
How to apply for online ಅರ್ಜಿಯನ್ನು ಹೇಗೆ ಸಲ್ಲಿಸಬೇಕು…?
ಸೂಚನೆ:- ಪ್ರೈಸ್ ಮನಿ ಕಾಲರ್ ಶಿಪ್ ಅರ್ಜಿ ಸಲ್ಲಿಸುವ ಕಾರ್ಯ ಇನ್ನೂ ಪ್ರಾರಂಭವಾಗಿಲ್ಲ, ಅರ್ಜಿ ಸಲ್ಲಿಸುವ ಕಾರ್ಯ ಪ್ರಾರಂಭವಾದರೆ ನಾವು ತಕ್ಷಣ ನಿಮಗೆ ಅಪ್ಡೇಟ್ ಮಾಡಿ ತಿಳಿಸುತ್ತೇವೆ, ನೀವು ಅಲ್ಲಿವರೆಗೂ ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ
Application Links ಅರ್ಜಿ ಸಲ್ಲಿಸುವ ಲಿಂಕ್ ಗಳು.?
ಅಧಿಕೃತ ವೆಬ್ಸೈಟ್ ಲಿಂಕ್ :https://swdservices.karnataka.gov.in
St ವಿದ್ಯಾರ್ಥಿಗಳ ಅರ್ಜಿ ಸಲ್ಲಿಸುವ ಲಿಂಕ್ : https://twd.karnataka.gov.in/TWPostprizemoney
Sc ವಿದ್ಯಾರ್ಥಿಗಳ ಅರ್ಜಿ ಸಲ್ಲಿಸುವ ಲಿಂಕ್ : https://swdservices.karnataka.gov.in/SWPRIZEMONEY
BCAK TO HOME ;ಇಲ್ಲಿ ಕ್ಲಿಕ್ ಮಾಡಿ
ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು