ರೇಷನ್ ಕಾರ್ಡ್ ಇದ್ದವರಿಗೆ ಮಾತ್ರ ಈ ಅವಕಾಶವು..! ಯಾರು ಮಿಸ್ ಮಾಡ್ಕೊಬೇಡಿ ಇಂದೆ ಅಪ್ಲೈ ಮಾಡಿ

Spread the love
WhatsApp Group Join Now
Telegram Group Join Now

Ration Card New Update 2024 : ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ ನಮ್ಮ ಸಾರ್ವಜನಿಕ ಜೀವನದಲ್ಲಿ ಉದ್ಯೋಗಳು ಅನ್ನೋದು ಬಹಳ ಮುಖ್ಯ ಪ್ರಾಮುಖ್ಯತೆಯನ್ನು ವಹಿಸಿರುವ ಒಂದು ಭಾಗವಾಗಿದೆ. ಜೀವನವನ್ನು ಸುಸೂತ್ರವಾಗಿವೇ ನಡೆಸಲು ಶಿಕ್ಷಣ ನಂತರ ಉದ್ಯೋಗವು ತುಂಬಾ ಪ್ರಮುಖವಾಗಿದ್ದು ಇತ್ತೀಚಿನ ದಿನದಲ್ಲಿ ಉದ್ಯೋಗವನ್ನು ಪಡೆಯಲುಯಾತು ತುಂಬಾ ಅಂದ್ರೆ ತುಂಬಾ ಸಾಕಷ್ಟು ಕಷ್ಟ ಪಡಬೇಕಾಗಿದೆ.

ಹಾಗಾಗಿ ಹೆಚ್ಚಿನ ಯುವಕರುಗಳು ಯುವತಿಯರು ಸ್ವ ಉದ್ಯೋಗದತ್ತತ ಆಕರ್ಷಿತರಾಗಿದ್ದಾರೆ ಮತ್ತು ಸರ್ಕಾರವು ಸಹ ಕೂಡ ನಿರುದ್ಯೋಗ ಯುವಕರೂ ಯುವತಿಯರಿಗೆ ಹಲವಾರು ರೀತಿಯ ಯೋಜನೆಗಳನ್ನು ಜಾರಿಗೆತರುತ್ತನೇ ಇದೆ .ಈ ಲೇಖನದಲ್ಲಿ ಪಡಿತರ ಚೀಟಿಯನ್ನು ಹೊಂದಿರುವತ ಯುವಕ ಯುವತಿಯರಿಗೆ ನಿರುದ್ಯೋಗದಿಂದ ಮುಕ್ತರಾಗುವುದು ಹಾಗೆ ಸರಕಾರದತ ಅನುದಾನವನ್ನು ಪಡೆದುಕೊಳ್ಳುವ ವಿಧಾನವನ್ನು ಸಂಪೂರ್ಣವಾಗಿ ತಿಳಿಸಿದ್ದೇವೆ ಎಲ್ಲರು ಕೊನೆತನಕ ಓದಿ.

Ration Card New Update 2024

ರೇಷನ್ ಕಾರ್ಡ್ ಇದ್ದವರಿಗೆ ಮಾತ್ರ ಈ ಅವಕಾಶವು..! ಯಾರು ಮಿಸ್ ಮಾಡ್ಕೊಬೇಡಿ ಇಂದೆ ಅಪ್ಲೈ ಮಾಡಿ | Ration Card New Update 2024 Free

ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ವತಿಯಿಂದ ಉಚಿತ ತರಬೇತಿ ಕಾರ್ಯಕ್ರಮ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಹಾಗೂ ಕೆನರಾ ಬ್ಯಾಂಕ್ ಸಹಯೋಗದಲ್ಲಿ ನಡೆಸುತ್ತಿರುವ ರುಡ್ ಸೆಟ್ ಸಂಸ್ಥೆಯ ನಿರುದ್ಯೋಗ ಯುವಕರುಗಳು ಯುವತಿಯರಿಗೆ ಹೊಸ ಅವಕಾಶವನ್ನು ನೀಡುತ್ತಿದೆ ವಿವಿಧ ರೀತಿಯ ಉಚಿತ ತರಬೇತಿಗೆ ಅರ್ಜಿ ಯನ್ನು ಆಹ್ವಾನ ಮಾಡಿದೆ ಗ್ರಾಮೀಣ ಪ್ರದೇಶದತ ನಿರುದ್ಯೋಗ ಯುವಕ- ಯುವತಿಯರು ಅರ್ಜಿ ಯನ್ನು ಸಲ್ಲಿಸಬಹುದು.

ತರಬೇತಿಗೆ ಅರ್ಜಿ ಆಹ್ವಾನ

ಕಂಪ್ಯೂಟರ್ ಆಧಾರಿತ ಡಿ ಬಿ ಟಿ ಹಾಗೂ ಗ್ರಾಫಿಕ್ ಡಿಸೈನಿಂಗ್ ಕಲಿಕೆಗೆ 45 ದಿನಗಳ ತರಬೇತಿಯನ್ನು ನೀಡಲಾಗತ್ತಿದೆ. ಮತ್ತು ತರಬೇತಿ ಮುಗಿದ ನಂತರ ಕೇಂದ್ರ ಸರ್ಕಾರ ಗ್ರಾಮೀಣ ಅಭಿವೃದ್ಧಿ ಸಚಿವಾಲಯದ ಮೂಲಕವೇ ಪ್ರಮಾಣ ಪತ್ರವನ್ನು ನೀಡಲಾಗುತ್ತಿದ್ದು ಅರ್ಜಿ ಯನ್ನು ಸಲ್ಲಿಕೆಗೆ ಜೂನ್ 15 ಕೊನೆಯ ದಿನಾಂಕವಾಗಿದ್ದು ಆಸಕ್ತರು ಅರ್ಜಿ ಅನ್ನು ಸಲ್ಲಿಸಬಹುದು ಹಾಗೂ ಅರ್ಜಿ ಯನ್ನು ಸಲ್ಲಿಸಲು ಕೆಲವೊಂದು ಅರ್ಹತೆಗಳು ಇರಲಿದ್ದು 18 ವರ್ಷದಿಂದ 45 ವರ್ಷದ ವಯಸ್ಸಿನ ಯುವಕರುಗಳು ಯುವತಿಯರು ಅರ್ಜಿ ಯನ್ನು ಸಲ್ಲಿಸಬಹುದು ಕನ್ನಡ ಭಾಷೆ ಹಾಗೂ ಆಂಗ್ಲ ಭಾಷೆಯನ್ನು ಓದಲು ಹಾಗೂ ಬರೆಯಲು ತಿಳಿದುಕೊಂಡಿರಬೇಕು.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು

  • ಆಧಾರ್ ಕಾರ್ಡ್ ಬೇಕು
  • ಪಡಿತರ ಚೀಟಿ ಬೇಕು
  • ಗ್ರಾಮೀಣದತ ಪ್ರದೇಶದ ಅಭ್ಯರ್ಥಿ ಆಗಿರ ಬೇಕು

ಆಸಕ್ತರು ಅರ್ಜಿಯನ್ನು ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ರುಡ್ ಸೆಟ್ ಸಂಸ್ಥೆ ಅರಿಶಿನ ಗುಂಟೆ ನೆಲಮಂಗಲ ತಾಲೂಕು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಈ ವಿಳಾಸಕ್ಕೆ ಸಂಪರ್ಕವನ್ನು ಮಾಡಬಹುದ.

BACK TO HOME : ಇಲ್ಲಿ ಕ್ಲಿಕ್ ಮಾಡಿ

ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು

FAQ

WhatsApp Group Join Now
Telegram Group Join Now

Leave a Comment