Ration card list 2024 : ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ ಹೊಸ ಪಡಿತರ ಚೀಟಿ ಪಟ್ಟಿ ಗಾಗಿ ಕಾಯುತ್ತಿದ್ದರೆ 2024 ರ ಹೊಸ ಪಡಿತರ ಚೀಟಿ ಪಟ್ಟಿಯನ್ನು ಬಿಡುಗಡೆಯನ್ನು ಮಾಡಲಾಗಿದೆ. ನಾವು ಹೊಸ ರೇಷನ್ ಕಾರ್ಡ್ ಅನ್ನು ಪಟ್ಟಿಯನ್ನು ಡೌನ್ಲೋಡ್ ಮಾಡುವುದು ಹಾಗೂ ನಿಮ್ಮ ಹೆಸರು ಆ ಪಟ್ಟಿಯಲ್ಲಿದೆ ಎಂದು ನೋಡುವುದು ಹೇಗೆ ಎಂದು ಈ ಲೇಖನದಲ್ಲಿ ತಿಳಿಸಿದ್ದೇವೆ ಎಲ್ಲರು ಕೊನೆವರೆಗೂ ಓದಿ.
Table of Contents

ಈ ಪಟ್ಟಿ ಹೊಸ ಪಡಿತರ ಚೀಟಿಗಾಗಿ ಆನ್ಲೈನ್ ಅಥವಾ ಆಫ್ಲೈನ್ನಲ್ಲಿ ಅರ್ಜಿ ಯನ್ನು ಸಲ್ಲಿಸಿದ ಅಥವಾ ತಮ್ಮ ಈಗ ಇರುವ ಕಾರ್ಡ್ನಲ್ಲಿ ಯಾವುದೇ ತಪ್ಪನ್ನು ಸರಿಪಡಿಸಲು ಅರ್ಜಿ ಯನ್ನು ಸಲ್ಲಿಸಿದ ವ್ಯಕ್ತಿಗಳ ಹೆಸರನ್ನು ಒಳಗೊಂಡಿದು. ಈ ಪಟ್ಟಿವು ರೇಷನ್ ಕಾರ್ಡ್ನ ಅಧಿಕೃತವಾದ ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿದೆ ಅಂತ ಹೇಳಬಹುದು.
Ration card list 2024 ರೇಷನ್ ಕಾರ್ಡ್ ಹೊಸ ಪಟ್ಟಿಯಲ್ಲಿ ನಿಮ್ಮ ಹೆಸರು ನೋಡುವುದು ಹೇಗೆ ?
ಪಡಿತರ ಚೀಟಿ ಪಟ್ಟಿಯನ್ನು ಡೌನ್ಲೋಡ್ ಮಾಡಲು ಅಥವಾ ಹೆಸರನ್ನು ನೋಡಲು ಮೊದಲು ನೀವು ಪಡಿತರ ಚೀಟಿ ಅಧಿಕೃತವಾದ ವೆಬ್ಸೈಟ್ ಗೆ ಭೇಟಿ ನೀಡಬೇಕು
ration card list : ಇಲ್ಲಿ ಕ್ಲಿಕ್ ಮಾಡಿ
- ನಾವು ಮೇಲೆ ನೀಡಿರುವ ಪಡಿತರ ಚೀಟಿ ಪಟ್ಟಿಯ ಕ್ಲಿಕ್ ಮಾಡಿಕೊಳ್ಳಿ.
- ನಂತರ ನಿಮ್ಮ ರಾಜ್ಯವನ್ನು ಆಯ್ಕೆ ಮಾಡಿಕೊಳ್ಳಿ
- ನಂತರ ನಿಮ್ಮ ರಾಜ್ಯವನ್ನು ಆಯ್ಕೆ ಮಾಡಿದ ನಂತರ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಿ
- ನಂತರ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಿ ನಂತರ ನಿಮ್ಮ ಬ್ಲಾಕ್ ಗ್ರಾಮ ಹಾಗೂ ವಾರ್ಡ್ ಸಂಖ್ಯೆ ಆಯ್ಕೆ ಮಾಡಿಕೊಳ್ಳಿ
- ನಂತರ ನಿಮಗೆ ಹೊಸ ಪಡಿತರ ಚೀಟಿ ಪಟ್ಟಿಯು ನಿಮ್ಮ ಮುಂದೆ ಕಾಣುತ್ತೆ ಅದ್ರಲ್ಲಿ ನಿಮ್ಮ ನೇಮ್ ಅನ್ನು ಹುಡುಕಿಕೊಳ್ಳಿ
BACK TO HOME : ಇಲ್ಲಿ ಕ್ಲಿಕ್ ಮಾಡಿ
ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು
FAQ
ಪಡಿತರ ಚೀಟಿ ಪಟ್ಟಿಯನ್ನು ಡೌನ್ಲೋಡ್ ಮಾಡಲು ಅಧಿಕೃತವಾದ ವೆಬ್ಸೈಟ್ LINK
ration card list : ಇಲ್ಲಿ ಕ್ಲಿಕ್ ಮಾಡಿ