Bele Parihara hana list 2024 : ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ 2023 ನೇ ಸಾಲಿನಲ್ಲಿ ನಮ್ಮ ಕರ್ನಾಟಕ ರಾಜ್ಯದಲ್ಲಿ ಆದಂತಹ ಭೀಕರವಾದ ಬರಗಾಲದಿಂದಾಗಿ ರೈತರಗಳ ಬೆಳೆಗೆ ಬರ ಪರಿಹಾರವನ್ನು ನೀಡಲು ನಮ್ಮ ಕೇಂದ್ರ ಸರ್ಕಾರವು ಹಣವನ್ನು ಬಿಡುಗಡೆ ಮಾಡಿದ್ದು ಈ ಹಣವನ್ನು ಕರ್ನಾಟಕದ ರಾಜ್ಯ ಸರ್ಕಾರವು ಈಗಾಗಲೇ ಕರ್ನಾಟಕ ರಾಜ್ಯದ ರೈತರಗಳಿಗೆ ಖಾತೆಗೆ ನೇರವಾಗಿ ಹಣವನ್ನು ಜಮಾ ಮಾಡಲಾಗಿದೆ. ಇದೀಗ ಅರ್ಹರ ರೈತರ ಪಟ್ಟಿಯನ್ನು ಕೂಡ ಬಿಡುಗಡೆ ಮಾಡಿದ್ದು ಈ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೆ ನಿಮಗೆ ಪರಿಹಾರದ ಹಣ ( bara parihara hana ) ಜಮಾ ಆಗುತ್ತೆ ಪಟ್ಟಿ ನೋಡುವುದು ಹೇಗೆ ಅಂತ ಈ ಲೇಖನದಲ್ಲಿ ತಿಳಿಸಿದ್ದೇವೆ ಕೊನೆವರೆಗೂ ಓದಿ
Table of Contents

ಕರ್ನಾಟಕ ರಾಜ್ಯ ಸರ್ಕಾರದಿಂದ 3454ಕೋಟಿ ರೂಪಾಯಿ ಹಣ ಬಿಡುಗಡೆ | Bele Parihara hana list 2024
ನಮ್ಮ ಕರ್ನಾಟಕ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಆದೇಶದಂತೆ ರಾಜ್ಯದ ರೈತರುಗಳಿಗೆ 3454 ಕೋಟಿ ರೂಪಾಯಿ ಹಣವನ್ನು ರಾಜ್ಯದ ರೈತರ ಖಾತೆಗೆ ನೇರವಾಗಿ ಡಿವಿಟಿಯ ಮುಖಾಂತರ ಹಣವನ್ನು ಜಮಾ ಮಾಡಲಾಗಿದೆ ಹಲವಾರು ರೈತರಗಳ ಖಾತೆಗೆ ನೇರವಾಗಿ ಇದೀಗ ಹಣವು ಜಮವಾಗಿದೆ. ವಿಪರ್ಯಾಸವೇನೆಂದರೆ ಬ್ಯಾಂಕ್ ಖಾತೆಗಳಿಗೆ ಆಧಾರ್ ಲಿಂಕ್ ಇದ್ದರೂ ಕೂಡ ಎಫ್ ಐ ಡಿ ಲಿಂಕ್ ಆಗಿದ್ದರೂ ಸಹ ಕೂಡ ಹಲವಾರು ರೈತರ ಖಾತೆಗೆ ಎಲ್ಲಿಯವರೆಗೂ ಹಣವು ಜಮಾವಾಗಿಲ್ಲ. ಇಂತಹ ರೈತರು ಏನು ಮಾಡಬೇಕೆಂಬ ಎಂಬ ಮಾಹಿತಿ ಕೂಡ ನಾವು ಈ ಲೇಖನದಲ್ಲಿ ತಿಳಿಸಿದ್ದೇವೆ.
ನಿಮ್ಮ ಖಾತೆಗೆ ಬರ ಪರಿಹಾರದ ಹಣ ಜಮಾ ಆಗಿಲ್ಲವೆ ? ಈ ಕೂಡಲೇ ಈ ಕೆಲಸ ಮಾಡಿ | Bara parihara hana
ನಮ್ಮ ಕರ್ನಾಟಕ ರಾಜ್ಯದಿಂದ ಬಿಡುಗಡೆ ಆಗಿರುವಂತಹ ಬರ ಪರಿಹಾರದ ಹಣ ಹಲವಾರು ರೈತರಿಗೆ ಜಮವಾಗಿದೆ ಆದರೆ ಇನ್ನು ಹಲವಾರು ರೈತರುಗಳಿಗೆ ಈ ಒಂದು ಸೌಭಾಗ್ಯ ದೊರೆತಿಲ್ಲ.
ಇಂತಹ ರೈತರುಗಳು ಏನು ಮಾಡಬೇಕೆಂದರೆ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿದೆಯೋ ಇಲ್ಲವೋ ಎಂಬತ ಮಾಹಿತಿ ತಿಳಿದುಕೊಂಡು ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗಿಲ್ಲ ಅಂದ್ರೆ ಈ ಕೊಡಲೇ ನಿಮ್ಮ ಬ್ಯಾಂಕಿಗೆ ಭೇಟಿ ನೀಡಿ ಆಧಾರ್ ಲಿಂಕ್ ಕೂಡಲೇ ಮಾಡಿಸಿಕೊಳ್ಳಿ .
ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿದ್ದರೆ ಸಹ ಕೂಡ ನಿಮ್ಮ ಖಾತೆಗೆ ಹಣವು ಬಂದು ಇಲಾ ಅಂದ್ರೆ ನೀವು ನಿಮ್ಮ ಗ್ರಾಮ ತಾಲೂಕಿನ ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿ ಸಹ ವಿಪತ್ತು ನಿರ್ವಹಣಾ ಕಚೇರಿಗೆ ಭೇಟಿ ನೀಡಿಕೊಡು ಸಂಬಂಧಿಸಿದ ಅಧಿಕಾರಿಗಳಿಗೆ ಈ ಮಾಹಿತಿಯನ್ನು ನೀಡಬೇಕು.
ನಂತರ ಅವರು ಹೇಳುವ ಕ್ರಮಗಳನ್ನು ಅನುಸರಿಸಿಕೊಡು ನಿಮ್ಮ ಬ್ಯಾಂಕ್ ಖಾತೆಗೆ ಬರ ಪರಿಹಾರ ಹಣ ಜಮಾವಾಗುವಂತೆ ಮಾಡಿಕೊಳ್ಳಿ.
Parihara list link ; click here
BACK TO HOME : ಇಲ್ಲಿ ಕ್ಲಿಕ್ ಮಾಡಿ
ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು