Bele parihara Karnataka : ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ ನಮ್ಮ ರಾಜ್ಯ ಸರ್ಕಾರ ಕೇಂದ್ರದಿಂದ ಬೆಳೆ ಪರಿಹಾರ ( Bele parihara ) ಕ್ಕೆಂದು ಅನುದಾನವಾಗಿ ಬಂದತ ಹಣವನ್ನು ರಾಜ್ಯ ಸರ್ಕಾರ ಎಲ್ಲಾ ಅರ್ಹ ರೈತರಗಳ ಖಾತೆಗೆ ನೇರವಾಗಿ ಹಣವನ್ನು ಜಮಾ ಮಾಡಿದೆ. ಆದರೆ ಇನ್ನೂ ಹಲವು ರೈತರಗಳ ಖಾತೆಗೆ ಹಣವು ಬಂದಿಲ್ಲ. ಹಾಗಾದರೆ ಹಣ ಯಾಕೆ ಬಂದಿಲ್ಲ ಅದಕ್ಕೆ ಕಾರಣಗಳೇನು ಎಂದು ತಿಳಿಸಿದ್ದೇವೆ ಈ ಲೇಖನವನ್ನು ಪ್ರತಿಯೊಬ್ಬರು ಕೊನೆತನಕ ಓದಿ
Bele parihara Karnataka
Table of Contents
![Bele parihara Karnataka : ನಿಮಗೆ ಬೆಳೆ ಪರಿಹಾರ ಹಣ ಜಮಾ ಆಗದಿದ್ದರೆ ಕೂಡಲೇ ಈ ಒಂದು ಕೆಲಸ ಮಾಡಿ ಹಣ ಜಮಾ ಆಗುತ್ತದೆ 2024 FREE](https://kannadasamachara.in/wp-content/uploads/2024/05/20240527_111218-1.jpg)
ಬೆಳೆ ಪರಿಹಾರ ಹಣ ಬರದೆ ಇರಲು ಕಾರಣಗಳೇನು.? | Bara parihara hana karanataka
- ನಿಮ್ಮ ಬ್ಯಾಂಕ್ ಖಾತೆಗಳಿಗೆ NPCI ಲಿಂಕ್ ಆಗದೇ ಇರುವುದು ಕಾರಣ
- ನಿಮ್ಮ ಜಮೀನಿನ ಪಹಣಿಗೆ FID ಸಂಖ್ಯೆವು ಇಲ್ಲದಿರುವುದು
ಕಾರಣ - NPCI ಮತ್ತು FID ನಲ್ಲಿ ಬ್ಯಾಂಕ್ ಖಾತೆ ಬೇರೆ ಬೇರೆ ಆಗಿರುವುದು ಸಹ ಕಾರಣ
- ಆಧಾರ ಕಾರ್ಡ ನಲ್ಲಿರುವ ಹೆಸರು ಹಾಗೂ ಬ್ಯಾಂಕ್ ಖಾತೆಯಲ್ಲಿರುವ ಹೆಸರು ಕೂಡ ಬೇರೆ ಬೇರೆ ಆಗಿರುವುದು ಸಹ ಕಾರಣ
- ನಿಮ್ಮ ಬ್ಯಾಂಕ್ ಖಾತೆ ಚಾಲ್ತಿಯಲ್ಲಿ ಇಲ್ಲದಿರುವುದು ಕಾರಣ ಬ್ಲಾಕ್ ಆಗಿರುವುದು ಹಾಗೂ ಆಧಾರ ಕಾರ್ಡ ಬ್ಯಾಂಕ್ ಖಾತೆಗೆ ಲಿಂಕ್ ಆಗದೇ ಇರುವುದು ಸಹ ಕಾರಣ.
- ಸರಕಾರದಿಂದ ಹಣ ಹಂತ ಹಂತವಾಗಿ ಜಮೆ ಆಗುತ್ತಿದ್ದು ತಾಂತ್ರಿಕ ಕಾರಣದಿಂದ ಹಣ ಜಮಾ ಆಗದೇ ಇರಬಹುದು.
ಬೆಳೆ ಪರಿಹಾರ ಹಣ ಜಮಾ ಆಗಬೇಕಾದರೆ ಏನು ಮಾಡಬೇಕು..? | Bele parihara hana
- ನಿಮ್ಮ ಬ್ಯಾಂಕ್ ಖಾತೆಗಳಿಗೆ NPCI ಕಡ್ಡಾಯವಾಗಿ ಲಿಂಕ್ ಮಾಡಿಸಬೇಕು .
- ನಿಮ್ಮ ಜಮೀನಿನ ಹೆಸರಲ್ಲಿ FID ಸಂಖ್ಯೆ ಕ್ರಿಯೇಟ್ ಮಾಡಿಸಬೇಕು
- NPCI ಹಾಗೂ FID ನಲ್ಲಿ ಒಂದೇ ಬ್ಯಾಂಕ್ಗಳ ಖಾತೆಯ ಹೆಸರು ಇರುವಂತೆ ನೋಡಿಕೊಳ್ಳಬೇಕು .
- ಆಧಾರ್ ಕಾರ್ಡ್ ನಲ್ಲಿರುವ ಹೆಸರು ಹಾಗೂ ಬ್ಯಾಂಕ್ ಖಾತೆಯಲ್ಲಿರುವ ಹೆಸರು ಒಂದೇ ಇರುವಂತೆ ನೋಡಿಕೊಳ್ಳಬೇಕು.
- ನಿಮ್ಮ ಬ್ಯಾಂಕ್ ಖಾತೆ ಚಾಲ್ತಿಯಲ್ಲಿ ಇಲ್ಲದಿದ್ದರೆ ಹಾಗೂ ಬ್ಲಾಕ್ ಆಗಿದ್ದರೆ ಅಥವಾ ಆಧಾರ್ ಕಾರ್ಡ್ ಲಿಂಕ್ ಆಗದೇ ಇದ್ದರೆ ಅದನ್ನು ತಕ್ಷಣವೇ ಸರಿಪಡಿಸಿ.
- ಆಧಾರ ಕಾರ್ಡ ಹಾಗೂ ಪಹಣಿ ಪತ್ರದಲ್ಲಿ ಹೆಸರು ಒಂದೇ ಇರುವಂತೆ ನೋಡಿಕೊಳ್ಳಬೇಕು.
- ತಾಂತ್ರಿಕ ಕಾರಣದಿಂದ ಹಣವು ಜಮಾ ಆಗಿರುವುದಿಲ್ಲ ಸಹ .ಸ್ವಲ್ಪ ಕಾದು ಕೊಡು ನೋಡಿ. ಅಷ್ಟಕ್ಕೂ ಹಣವು ಜಮಾ ಆಗದಿದ್ದರೆ ನಾವು ಮೇಲಿರುವ ಅಂಶಗಳನ್ನು ಮತ್ತೊಮ್ಮೆ ಸರಿಯಾಗಿ ಪರಿಶೀಲಿಸಿಕೊಳ್ಳಿ.
BACK TO HOME : ಇಲ್ಲಿ ಕ್ಲಿಕ್ ಮಾಡಿ
ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು