ಈ ಯೋಜನೆ ಅಡಿ ಎಲ್ಲಾ ರೈತರಿಗೆ ರೂ 50,000 ಆರ್ಥಿಕ ನೆರವು.! ಕೇಂದ್ರ ಸರ್ಕಾರದ ಹೊಸ ಯೋಜನೆ | ಎಲ್ಲಾ ರೈತರು ಅಪ್ಲೈ ಮಾಡಿ

Spread the love
WhatsApp Group Join Now
Telegram Group Join Now

Government New Scheme 2024 ಕೃಷಿ ವಿಕಾಸ ಯೋಜನೆ : ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ ನಮ್ಮ ಭಾರತ ಸರ್ಕಾರವು 2015ರಲ್ಲಿ ಕೃಷಿ ಹಾಗೂ ರೈತರ ಕಲ್ಯಾಣದ ಸಚಿವಾಲಯದ ಮೂಲಕ ಪರಂಬರಕಟ್ ಕೃಷಿ ವಿಕಾಸ ಯೋಜನೆ ಪ್ರಾರಂಭಿಸಿತು.( ಕೃಷಿ ವಿಕಾಸ ಯೋಜನೆ ) ಈ ಯೋಜನೆ ಮೂಲಕ ರೈತರಿಗೆ ಸಾವಯವ ಕೃಷಿ ಗೆ ಸರ್ಕಾರವು ಆರ್ಥಿಕ ನೆರವು ನಿಡುತ್ತೆ. ಇದು ಸಾವಯವ ಕೃಷಿ ಅಭ್ಯಾಸ ಮಾಡಲು ರೈತರನ್ನು ಉತ್ತೇಜಿಸುತ್ತದೆ. ಇದರಿಂದ ಕೀಟನಾಶಕಗಳು ಮತ್ತು ರಾಸಾಯನಿಕಗಳ ಬಳಕೆಯನ್ನು ಬಹಳವಾಗಿ ಕಡಿಮೆ ಮಾಡುತ್ತೆ.

ಈ ಯೋಜನೆ ಭಾಗವಾಗಿ ರೈತರಿಗೆ 3 ವರ್ಷಗಳವರೆಗೆ ಪ್ರತಿ ಹೆಕ್ಟೇರ್‌ ಗಳಿಗೆ ರೂ.50,000 ಆರ್ಥಿಕ ನೆರವವನು ನೀಡಲಾಗುತ್ತದೆ. ಈ ಹಣವನ್ನು ನೇರವಾಗಿ ರೈತರಗಳ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತದೆ. ಇದರಿಂದ ಯಾವುದೇ ತೊಂದರೆಯಿಲ್ಲದೆ ನೇರವಾಗಿ ರೈತರಿಗೆ ಹಣ ಬರುತ್ತದೆ ಹಾಗೆ ಅವರ ಕೈಗೆ ಸೇರುತ್ತೆ.

ನಮ್ಮ ಕಳೆದ 4 ವರ್ಷಗಳಲ್ಲಿ ಪಿಕೆವಿವೈ ಯೋಜನೆ ದೇಶಾದ್ಯಂತ ಕೇಂದ್ರ ಸರ್ಕಾರವು 1.197 ಕೋಟಿ ಖರ್ಚು ಮಾಡಿದು .ಇದರಿಂದಾಗಿ ಭಾರತದಲ್ಲಿ ಸಾವಯವ ಕೃಷಿ ತುಂಬಾ ಹೆಚ್ಚಾಗಿದೆ ಅಂತ ಹೇಳಬಹುದು.ಹಾಗೆ ಕೀಟನಾಶಕಗಳ ಬಳಕೆಯೂ ಕಡಿಮೆಯಾಗಿದೆ ಅಂತ ಕೂಡ ಹೇಳಬಹುದು.

ಈ ಯೋಜನೆ ಅಡಿ ಎಲ್ಲಾ ರೈತರಿಗೆ ರೂ 50,000 ಆರ್ಥಿಕ ನೆರವು.! ಕೇಂದ್ರ ಸರ್ಕಾರದ ಹೊಸ ಯೋಜನೆ |  ಎಲ್ಲಾ ರೈತರು ಅಪ್ಲೈ ಮಾಡಿ | Government New Scheme 2024 FREE

Government New Scheme 2024 | ಕೃಷಿ ವಿಕಾಸ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತೆ ಏನು

  • ಈ ಯೋಜನೆಯನ್ನು ಪಡೆಯಲು ಅರ್ಜಿದಾರ 18 ವರ್ಷಕ್ಕಿಂತ ಮೇಲ್ಪಟ್ಟ ಆಗಿರಬೇಕು
  • ಭಾರತೀಯ ನಾಗರಿಕ ಆಗಿರಬೇಕು.
  • ಯೋಜನೆಗೆ ಅರ್ಜಿ ಯನ್ನು ಸಲ್ಲಿಸಲು ಬಯಸುವವರು ಕೃಷಿ ಸಾಗುವಳಿ ಭೂಮಿಯನ್ನು ಹೊಂದಿರಬೇಕು ಕಡ್ಡಾಯವಾಗಿ.

ಈ ಕೃಷಿ ವಿಕಾಸ ಯೋಜನೆಗೆ ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳು

ಪರಂಬರಕಟ್ ಕೃಷಿ ವಿಕಾಸ್ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಲು ಕೆಲವು ದಾಖಲೆಗಳು ಕಡ್ಡಾಯವಾಗಿದೆ.

  • ಆಧಾರ್ ಕಾರ್ಡ್ ಬೇಕು
  • ಮುವಾರಿ ಪುರಾವೆ ಬೇಕು
  • ಆದಾಯದ ಪುರಾವೆ ಬೇಕು
  • ಗುರುತಿನ ಚೀಟಿ ಬೇಕು
  • ಪಡಿತರ ಚೀಟಿ ಬೇಕು
  • ಮೊಬೈಲ್ ನಂಬರ್ ಬೇಕು
  • ಇಮೇಲ್ ವಿಳಾಸ ಬೇಕು
  • ಬ್ಯಾಂಕ್ ಖಾತೆ ಪುಸ್ತಕ ಬೇಕು
  • ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಬೇಕು

ಕೃಷಿ ವಿಕಾಸ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ?

ಮೊದಲು ನೀವು ಪರಂಪರಾಕಟ್ ಕೃಷಿ ವಿಕಾಸ ಯೋಜನೆಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು. ಅಥವಾ ನಿಮ್ಮ ಮೊಬೈಲ್ ನಲ್ಲಿ ಅಧಿಕೃತ ವೆಬ್ಸೈಟ್ನ ಓಪನ್ ಮಾಡಿ

ನಂತರ ಮುಖಪುಟದಲ್ಲಿ ಅನ್ವಯಿಸು ಆಯ್ಕೆಯನ್ನು ಕ್ಲಿಕ್ ಮಾಡಿಕೊಳ್ಳಿ . ಅರ್ಜಿಯನ್ನು ನಮೂನೆಯಲ್ಲಿ ಕೇಳಲಾದ ಎಲ್ಲಾ ಮಾಹಿತಿಯನ್ನು ಹಾಕಿ.

ನಿಮ್ಮ ಹೆಸರು ಹಾಗೂ ಮೊಬೈಲ್ ನಂಬರ್ ಹಾಗೂ ವಿಳಾಸ ಮತ್ತು ಇಮೇಲ್ ಇಡಿ ಸೇರಿದಂತೆ ಎಲ್ಲಾ ವಿವರಗಳನ್ನು ನೀವು ಫೀಲ್ ಮಾಡಬೇಕು ಹಾಗೂ ಅರ್ಜಿ ಯನ್ನು ನಮೂನೆಯೊಂದಿಗೆ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿಕೊಳ್ಳಿ . ನಂತರ ಸಲ್ಲಿಸು ಅಂತ ಕ್ಲಿಕ್ ಮಾಡಿಕೊಳ್ಳಿ. ನಂತರ ನಿಮ್ಮ ನೋಂದಣಿ ಸಂಖ್ಯೆಯನ್ನು ನಿಮ್ಮ ನೋಂದಾಯಿತದ ಮೊಬೈಲ್ ನಂಬರ್ ಗೆ ಕಳುಹಿಸಲಾಗುತ್ತದೆ.

BACK TO HOME : ಇಲ್ಲಿ ಕ್ಲಿಕ್ ಮಾಡಿ

ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು

FAQ

WhatsApp Group Join Now
Telegram Group Join Now

Leave a Comment