Pm Matru vandana Yojana 2024 kannada ಮಹಿಳೆಯರಿಗೆ 11,000 ಹಣ ಉಚಿತವಾಗಿ ಸಿಗಲಿದೆ ಈ ಯೋಜನೆ ಮುಖಾಂತರ ಅರ್ಜಿ ಸಲ್ಲಿಸಿ ಹಣವನ್ನು ಈ ರೀತಿ ಪಡೆದುಕೊಳ್ಳಿ

Spread the love

Pm Matru vandana Yojana 2024 kannada

WhatsApp Group Join Now
Telegram Group Join Now

pm Matru vandana Yojana 2024 kannada :ಸರ್ಕಾರದಿಂದ ಮಹಿಳೆಯರಿಗೆ ಉಚಿತವಾಗಿ ಕೇಂದ್ರ ಸರ್ಕಾರದಿಂದ ಮಹಿಳೆಯರಿಗೆ ಉಚಿತವಾಗಿ 11,000 ಸಹಾಯಧನ ನೀಡಲಾಗುತ್ತೆ.

ಯಾವುದು ಇದು ಹೊಸ ಯೋಜನೆ ಹೇಗೆ ಮಹಿಳೆಯರಿಗೆ ಸರ್ಕಾರದಿಂದ 11,000 ಉಚಿತವಾಗಿ ಸಿಗುತ್ತೆ. ನೀವು ಹೇಗೆ ಪಡೆಯುವುದು ಅಂತ ಸಂಪೂರ್ಣ ಮಾಹಿತಿಯನ್ನು ಕೊಟ್ಟಿದ್ದೀವಿ ನೋಡಿ.

ಸರ್ಕಾರದಿಂದ ಮಹಿಳೆಯರಿಗೆ ಉಚಿತವಾಗಿ 11,000 ಸಿಗುತ್ತೆ ಹೇಗೆ ಅರ್ಜಿ ಹಾಕಬೇಕು, ಏನೆಲ್ಲ ದಾಖಲಾತಿ ಬೇಕು, ಅಂತ ಸಂಪೂರ್ಣವಾಗಿ ತಿಳಿಯೋಣ ಬನ್ನಿ.

pm Matru vandana Yojana 2024 kannada ಮಹಿಳೆಯರಿಗೆ 11000 ಹಣ ಉಚಿತವಾಗಿ ಸಿಗಲಿದೆ ಈ ಯೋಜನೆ ಮುಖಾಂತರ

ಯಾವ ಯೋಜನೆಯಲ್ಲಿ ಈ ಲಾಭ ಪಡೆಯಬಹುದು:ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆ ಅಡಿಯಲ್ಲಿ ಗರ್ಭಿಣಿ ಮಹಿಳೆಯರಿಗೆ ಅವರ ಹೆರಿಗೆಯ ಸಂದರ್ಭದಲ್ಲಿ ಆರ್ಥಿಕ ನೆರವು ನೀಡಲು.

ಶಿಶುವಿನ ಹಾರೈಕೆಗಾಗಿ ಸರ್ಕಾರದಿಂದ ಈ ಹಣವನ್ನು ನೀಡುತ್ತಿದ್ದಾರೆ.

ಈ ಯೋಜನೆ ಅಡಿಯಲ್ಲಿ ಫಲಾನುಭವಿಗಳಿಗೆ ಎರಡು ಕಂತುಗಳಲ್ಲಿ ಹಣವನ್ನು ಬ್ಯಾಂಕ್ ಖಾತೆಗೆ ಜಮ ಮಾಡಲಾಗುವುದು.

ಮಹಿಳೆಗೆ ಮೊದಲನೇ ಬಾರಿ ತಾಯಿಯಾದರೆ 5,000 ಸಿಗುತ್ತೆ ಹಾಗೆ ಎರಡನೇ ಬಾರಿಗೆ ಹೆಣ್ಣು ಮಗುವಿಗೆ ಜನ್ಮ ನೀಡಿದರೆ 6,000 ಸಿಗುತ್ತೆ.

pm Matru vandana Yojana 2024 kannada Scheme Eligibility ಯಾರಿಗೆ ಸಿಗುತ್ತೆ ಈ ಆರ್ಥಿಕ ಯೋಜನೆ :

  • 19 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಸಿಗುತ್ತೆ
  • ಭಾರತೀಯ ನಾಗರಿಕರಾಗಿರಬೇಕು
  • ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರಿಗೆ ಮಾತ್ರ ಯೋಜನೆ ಪಡೆಯಬಹುದು
  • ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆಶಾ ಕಾರ್ಯಕರ್ತೆಯರು ಕೂಡ ಈ ಯೋಜನೆ ಪಡೆಯಬಹುದು

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು Documents required to apply pm Matru vandana Yojana 2024

  • ಮಹಿಳೆಯ ಆಧಾರ ಕಾರ್ಡ್ (Aadhaar card)
  • ಬ್ಯಾಂಕ್ ಖಾತೆ ( Bank account )
  • ಜನನ ಪ್ರಮಾಣ ಪತ್ರ (Birth certificate )
  • ಪಾಸ್ಪೋರ್ಟ್ ಸೈಜ್ ಫೋಟೋ (Passport size photo )
  • ಆದಾಯ ಪ್ರಮಾಣ ಪತ್ರ (Income certificate )
  • ಪ್ಯಾನ್ ಕಾರ್ಡ್ ( pan card )

ಈ ಯೋಜನೆಗೆ ಆನ್ಲೈನ್ ನ ಮುಖಾಂತರ ಅರ್ಜಿ ಸಲ್ಲಿಸುವುದು ಹೇಗೆ How to apply online for pm Matru vandana Yojana 2024

ಈ ಯೋಜನೆಗೆ ಎರಡು ವಿಧದಲ್ಲಿ ಅರ್ಜಿ ಸಲ್ಲಿಸಬಹುದು. ಮೊದಲನೇ ವಿಧಾನ ಆಫ್ಲೈನ್ ಮುಖಾಂತರ, ಎರಡನೇ ವಿಧಾನ ಆನ್ಲೈನ್ ಮುಖಾಂತರ.

ಮೊದಲನೇ ವಿಧಾನ ಆಫ್ ಲೈನ್ ಅರ್ಜಿ ಸಲ್ಲಿಸುವುದು ಹೇಗೆ

ನಿಮ್ಮ ಹತ್ತಿರದ ಅಂಗನವಾಡಿ ಕೇಂದ್ರಕ್ಕೆ ಅಥವಾ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಗರ್ಭಿಣಿ ಬಗ್ಗೆ ಮೆಡಿಕಲ್ ಸರ್ಟಿಫಿಕೇಟ್ ಕೊಟ್ಟಿ ನೀವು ನಿಮ್ಮ ಹೆಸರನ್ನು ನೋಂದಾಯಿಸಿಕೊಂಡು ಹಣವನ್ನು ನಿಮ್ಮ ಖಾತೆಗೆ ಪಡೆಯಬಹುದು

ಎರಡನೇ ವಿಧಾನ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ

ನಿಮ್ಮ ಮೊಬೈಲ್ ಅಥವಾ ಲ್ಯಾಪ್ಟಾಪ್ ಅಥವಾ ನಿಮ್ಮ ಹತ್ತಿರದ ಸೈಬರ್ ಸೆಂಟರ್ ಹೋಗಿ https://pmmvy.wcd.gov.in/account/login ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದು.

ಈ ಮಾಧ್ಯಮದಲ್ಲಿ ವಿಧ್ಯಾರ್ಥಿಗಳ ಇಂತ ಎಕ್ಸಾಮ್ ರಿಸಲ್ಟ್, ಡೇಟ್, ಪಠ್ಯಕ್ರಮ, ಸ್ಕಾಲರ್ಷಿಪ್, ಕೆಲಸ ಹುಡುಕುವವರಿಗೆ ಹೊಸ ಉದ್ಯೋಗಗಳ ವಿವರಣೆ, ಹೊಸ ಅಧಿಸೂಚನೆ, ರೈತರಿಗೆ ಸಬ್ಸಿಡಿ, ಕೃಷಿ ಉಪಕರಣಗಳ ಮೇಲೆ ಸಬ್ಸಿಡಿ, ಕುರಿ – ಕೋಳಿ ಸಾಕಾಣಿಕೆ, ಹೈನುಗಾರಿಕೆಗಳಿಗೆ ಸರ್ಕಾರದಿಂದ ನೀಡುವ ಸಬ್ಸಿಡಿಗಳ ಬಗ್ಗೆ ಮಾಹಿತಿ, ರೈತರ ಹೊಲದ ಸಾಲದ ಮನ್ನಾ, ಬೆಳೆ ವಿಮೆ ಯೋಜನೆ ಅರ್ಜಿ, ಪಿಎಂ ಆವಾಸ್ ಯೋಜನೆ, ಕಾಂಗ್ರೆಸ್ ಗ್ಯಾರಂಟೀ ಯೋಜನೆ, ಸರ್ಕಾರದ ಇನ್ನು ವಿವಿಧ ಯೋಜನೆಗಳ ಅರ್ಜಿ ಮತ್ತು ಅವುಗಳ ಲಾಭ ಹೇಗೆ ಪಡೆಯುವುದು ಎಂದು ತಿಳಿಸಿಕೊಡುತ್ತೇವೆ. ಇಂತಹ ಯೋಜನೆಗಳ ಬಗ್ಗೆ ಮಾಹಿತಿ ಪಡೆದು, ಅರ್ಜಿ ಹಾಕಿ ಯೋಜನೆಗಳ ಲಾಭ ಪಡೆಯಲು WhatsApp Group click join

Back to home page : click here

ನಮ್ಮ ಈ ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು..

WhatsApp Group Join Now
Telegram Group Join Now

Leave a Comment