ಆಧಾರ್ ಕಾರ್ಡ್ ಇದ್ದವರಿಗೆ ಹೊಸ ರೂಲ್ಸ್.! ಈ ತಪ್ಪು ಮಾಡಿದರೆ ಪಕ್ಕಾ ಜೈಲು ಶಿಕ್ಷೆ ಹಾಗೂ ದಂಡ ಬೀಳುತ್ತೆ

Spread the love
WhatsApp Group Join Now
Telegram Group Join Now

Aadhaar card new rules: ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ ಆಧಾರ್ ಕಾರ್ಡ್ಅನ್ನು (Aadhaar Card) ಇಂದು ಎಲ್ಲ ಕಡ್ಡಾಯ ದಾಖಲಾತಿ ಸಾಲಿನಲ್ಲಿ ಕೇಳಲಾಗುವುದೆ . ನಿಮ್ಮ ವೈಯಕ್ತಿಕ ಕೆಲಸ ಕಾರ್ಯಕ್ಕೆ ಮತ್ತು ಬ್ಯಾಂಕ್ ಇತರ ಕೆಲಸಕೆ ಆಧಾರ್ ಕಾರ್ಡ್ ಅನ್ನು ಕಡ್ಡಾಯವಾಗಿ ಕೇಳಲಾಗುತ್ತಿದೆ ಆಧಾರ್ ಇಂದು ಪ್ರಮುಖ ದಾಖಲಾತಿ ಎಂಬ ಮಟ್ಟಿಗೆ ಫೇಮಸ್ ಆಗಿದೆ ಈ ನಿಟ್ಟಿನಲ್ಲಿ ಆಧಾರ್ ಕಾರ್ಡ್ ಯನ್ನು ಹೆಚ್ಚು ಸುರಕ್ಷಿತವಾಗಿ ಇರಿಸಲು ನಮ್ಮ ಸರ್ಕಾರವು ಹೆಚ್ಚು ಕ್ರಮ ವಹಿಸುತ್ತಲೇ ಇದ್ದು ಆಧಾರ್ ಕಾರ್ಡ್ ಗೂ ಕೂಡ ಕೆಲವು ನಿರ್ದಿಷ್ಟ ನಿಯಮಾವಳಿ ಜಾರಿಗೆ ತಂದಿದೆ.

ಆಧಾರ್ ಕಾರ್ಡ್ ಇದ್ದವರಿಗೆ ಹೊಸ ರೂಲ್ಸ್.! ಈ ತಪ್ಪು ಮಾಡಿದರೆ ಪಕ್ಕಾ ಜೈಲು ಶಿಕ್ಷೆ  ಹಾಗೂ ದಂಡ ಬೀಳುತ್ತೆ | aadhaar card new rules 2024 FREE

ಆಧಾರ್ ಕಾರ್ಡ್ ವೈರಲ್ ಆದ ಮಾಹಿತಿ / Aadhaar card new rules

2016ರಲ್ಲಿ ಆಧಾರ್ ಕಾರ್ಡ್ (Aadhaar Card) ಗೆ ಸಂಬಂಧತ ಪಟ್ಟಂತೆ ಕೆಲವು ಪ್ರಮುಖ ತಿದ್ದುಪಡಿಯನ್ನು ಜಾರಿಗೆ ತಂದಿದೆ. ಆ ಪ್ರಕಾರ ಆಧಾರ್ ಕಾರ್ಡ್ ಅನ್ನು ಹೊಂದಿರುವವರು ಈ ಕೆಲವು ತಪ್ಪು ಮಾಹಿತಿ ನೀಡಿ ಅಪರಾಧ ಮಾಡುದರೆ ಅಂತಹ ಸಂದರ್ಭದಲ್ಲಿ ಶಿಕ್ಷೆ ನೀಡುವ ಕೆಲವು ವಿಧಾನಗಳು ಕೂಡ ತಿಳಿಸಲಾಗಿದೆ. ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು 3. ಆಧಾರ್ ಸಂಬಂಧಿತ ಅಪರಾಧಗಳ ಬಗ್ಗೆ ಇತ್ತೀಚೆಗೆ ಮಾಹಿತಿ ನೀಡಿದ್ದು ಸದ್ಯ ಈ ಮಾಹಿತಿಯು ವೈರಲ್ ಆಗುತ್ತಿದೆ.

ನೀವು ಹೀಗೆ ಮಾಡಿದರೆ ಅದು ಅಪರಾಧ ಆಗಲಿದೆ

  • ಆಧಾರ್ ನೋಂದಣಿಯನ್ನು ಮಾಡುವಾಗ ತಪ್ಪು ಮಾಹಿತಿಯನ್ನು ನೀಡಿ ಆಧಾರ್ ಕಾರ್ಡ್ (Aadhaar Card) ಪಡೆಯಲು ಮುಂದಾಗಿದ್ದು ತಿಳಿದು ಬಂದರೆ. 3 ವರ್ಷಗಳ ಕಾಲ ಜೈಲು ಶಿಕ್ಷೆ ಅಥವಾ Rs10,000 ಹಣ ದಂಡ ಪಾವತಿ ಮಾಡಬೇಕು ಕೆಲವೊಮ್ಮೆ ಎರಡು ಶಿಕ್ಷೆ ಕೂಡ ಆಗುವ ಸಾಧ್ಯತೆ ಇದೆ.
  • ಆಧಾರ್ ಕಾರ್ಡ್ಅನ್ನು ಬಯೋಮೆಟ್ರಿಕ್ ಮತ್ತು ಅಪ್ಡೇಟ್ ಮಾಡುವ ನೆಪದಲ್ಲಿ ಆಧಾರ್ ಸಂಖ್ಯೆ ಹೊಂದಿರುವವರ ಗುರುತು ದುರ್ಬಳಕೆ ಮಾಡುವುದು ಕೂಡಹ ಅಪರಾಧ ಆಗಿದೆ. ಅದೇ ರೀತಿ ಏಜೆನ್ಸಿ ಹೆಸರಲ್ಲಿ ನಲ್ಲಿ ಮೋಸ ಮಾಡುವುದು ಸಹ ಅಪರಾಧವಾಗಿದೆ 3 ಇಂದ 5 ವರ್ಷಗಳ ಜೈಲು ಶಿಕ್ಷೆ ಅಥವಾ 10,000 ಹಣ ದಂಡ ಪಾವತಿ ಮಾಡಬೇಕು ಕೆಲವೊಮ್ಮೆ ಎರಡು ಶಿಕ್ಷೆ ಕೂಡ ಆಗುವ ಸಾಧ್ಯತೆ ತುಂಬಾ ಇದೆ.
  • ಆಫ್ಲೈನ್ ಪರಿಶೀಲನೆ ಮಾಡುವ ವೇಳೆಯಲ್ಲಿ ವ್ಯಕ್ತಿಯ ಗುರುತು ಮಾಹಿತಿ ಯನ್ನು ಅನಧಿಕೃತ ಬಳಕೆ ಮಾಡುವುದು ಅಪರಾಧ ಆಗಿದೆ. 10,000 ಇದ 1ಲಕ್ಷದ ತನಕ ದಂಡವನ್ನು ಸಂಬಂಧ ಪಟ್ಟ ಕಂಪೆನಿ ಬರಿಸಬೇಕು.

BACK TO HOME : ಇಲ್ಲಿ ಕ್ಲಿಕ್ ಮಾಡಿ

ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು

FAQ

WhatsApp Group Join Now
Telegram Group Join Now

Leave a Comment