Bele parihara 3rd payment ; ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ ಇನ್ನು ಯಾರ್ಯಾರಿಗೆ ಬರ ಪರಿಹಾರ ಹಣವು (Bele parihara 3rd payment) ಬ್ಯಾಂಕ್ ಗೆ ಜಮಾ ಆಗಿಲ್ಲವೋ ಅಂತವರಿಗೆ ಬರ ಪರಿಹಾರ ಮೂರನೇ ಕಂತಿನ ಹಣವು ಬಿಡುಗಡೆಗೆ ಸರ್ಕಾರ ದಿನಾಂಕವು ಫಿಕ್ಸ್ ಮಾಡಿದೆ ಸಂಪೂರ್ಣ ಮಾಹಿತಿ ತಿಳಿಸಿದ್ದೇವೆ ಈ ಲೇಖನವನ್ನು ಕೊನೆಯವರೆಗೂ ಓದಿ .
Table of Contents
![ಬರ ಪರಿಹಾರದ 3ನೇ ಕಂತಿನ ಹಣ ಈ ದಿನಾಂಕದಂದು ಬಿಡುಗಡೆ ಆಗುತ್ತೆ! | ಇಲ್ಲಿದೆ ಸಂಪೂರ್ಣ ಮಾಹಿತಿ | Bele parihara 3rd payment](https://kannadasamachara.in/wp-content/uploads/2024/05/Bele-parihara-3rd-payment.png)
Bele parihara 3rd payment …?
ಈ ವರ್ಷದ ಬರಗಾಲವು (Bara parihara 3rd payment) ಹೆಚ್ಚಾಗಿ ಆವರಿಸಿದು ಹಾಗಾಗಿ ರೈತರಿಗೆ ಕೃಷಿ ಮಾಡಲು ತುಂಬಾ ಕಷ್ಟವಾಗಿದೆ ಮಳೆ ಇಲ್ಲದೆ ಹಾಗೂ ವಾತಾವರಣವು ಕೂಡ ಸರಿಯಾಗಿಲ್ಲದೆ ತೀವ್ರ ಪ್ರಮಾಣ ಬರಗಾಲವು ರೈತರಿಗೆ ಬಿಗ್ ಶಾಕ್ ನೀಡಿದೆ ಅದೇ ರೀತಿ ರೈತರಿಗೆ ಸರಿಯಾದ ಬೆಳೆ ಬೆಳೆಯಲು ಅನುಕೂಲ ಆಗಿಲ್ಲ ಅದೇ ಕಾರಣಕ್ಕೆ ಸರ್ಕಾರವು ಮೂರನೇ ಕಂತಿನ ಹಣ ಬಿಡುಗಡೆ ದಿನಾಂಕ ನಿಗದಿ ಮಾಡಿದು ಈ ಬಗ್ಗೆ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿದ್ದೇವೆ
ಬರ ಪರಿಹಾರ ಅಥವಾ ಬೆಳೆ ಪರಿಹಾರ ಮೊತ್ತ?(Bara parihara 3rd payment)
ಬರಗಾಲದಿಂದ ಕೃಷಿ ಚಟುವಟಿಕೆ ಮಾತ್ರಅಲ್ಲದೆ ಎಲ್ಲಾ ಪ್ರಾಣಿಗಳಿಗೂ ಮೇವಿಗೂ ಕೂಡ ತುಂಬಾ ಸಮಸ್ಯೆಗಳು ಆಗಿದೆ ರೈತರಿಗೆ ಆರ್ಥಿಕ ನೆರವನ್ನು ನೀಡಬೇಕು ಎಂದು (Bele parihara 3rd payment) ನಮ್ಮ ರಾಜ್ಯ ಸರ್ಕಾರವು ಬರಗಾಲ ಪರಿಹಾರ ನೀಡಲು ನಮ್ಮ ರಾಜ್ಯ ಸರ್ಕಾರವು ಮುಂದಾಗಿದೆ ಹಾಗೂ ಕೇಂದ್ರ ಸರ್ಕಾರವು ಕೂಡ ಇದರ ಜೊತೆಗೆ ಕೈಜೋಡಿಸಿದೆ ಅಂತ ಹೇಳಬಹುದು..
ಬರ ಪರಿಹಾರ 3ನೆ ಕಂತಿನ ಹಣ ಯಾವಾಗ ಜಮಾ ಆಗಲಿದೆ (Bele parihara 3rd payment)
ಬರ ಪರಿಹಾರದ ಹಣ ಜಮಾ ಆಗಲು ಅನೇಕ ಜನರು ತುಂಬಾ ಕಾಯುತ್ತಿದ್ದಾರೆ ಬರ ಪರಿಹಾರದ ಮೂರನೇ ಕಂತಿನ ಮೇ 14 ಇದ 30ರ ಒಳಗಾಗಿ ಅರ್ಹ ರೈತರ ಗಳಿಗೆ ಬರ ಪರಿಹಾರದ ಹಣ ಅವರ ಬ್ಯಾಂಕ್ ಖಾತೆಗೆ ಹಣವು ಜಮಾ ಆಗುವ ಸಾಧ್ಯತೆ ತುಂಬಾ ಇದೆ ಎಂದು ತಿಳಿಸಿದ್ದಾರೆ.ಹಾಗಾಗಿ ಈ ವಿಚಾರ ಅನೇಕ ರೈತರುಗಳಿಗೆ ಖುಷಿಯನ್ನು ನೀಡಿದೆ. ಈ ಬಗ್ಗೆ ಗೊಂದಲ ಏನ್ ಆದ್ರೂ ಇದ್ದರೆ ರೈತ ಸಂಪರ್ಕಕ್ಕೆ ಮತ್ತು ತಾಲೂಕು ಕೃಷಿ ಅಧಿಕಾರಿ ಹಾಗೂ ತಹಸಿಲ್ದಾರ್ ಅವರ ಕಚೇರಿಗೆ ಭೇಟಿ ನೀಡಿ ಇದರ ಬಗ್ಗೆ ಮಾಹಿತಿಯನ್ನು ತಿಳಿಯಬಹುದು ಇನ್ನೂ ಬರ ಪರಿಹಾರಕ್ಕೆ ಯಾರು ಅರ್ಜಿಯನ್ನು ಹಾಕಿಲ್ಲವೋ ಅಂತವರ ಅರ್ಜಿ ಹಾಕಿ ಫಲಾನುಭವಿಗಳಾಗಿ ಹಣವನ್ನು ಪಡೆಯಬಹುದು..
Bara Parihara Amount Check Website
ಅಧಿಕೃತ ವೆಬ್ ಸೈಟ್ ಲಿಂಕ್ :https://parihara.karnataka.gov.in/PariharaPayment/
BACK TO HOME : ಇಲ್ಲಿ ಕ್ಲಿಕ್ ಮಾಡಿ
ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು
Bele parihara / Bara Parihara 3rd payment FAQ
Bara Parihara Amount Check Website
ಅಧಿಕೃತ ವೆಬ್ ಸೈಟ್ ಲಿಂಕ್ :https://parihara.karnataka.gov.in/PariharaPayment/