ಸರ್ಕಾರಿ ಯೋಜನೆಗಳ ಲಾಭ ಪಡೆಯಲು ಇನ್ನೂ ಮುಂದೆ ಪಹಣಿ ಪತ್ರಕ್ಕೆ ಆಧಾರ್ ಲಿಂಕ್ ಕಡ್ಡಾಯ | Land Rtc and adhar card link New rule

Spread the love
WhatsApp Group Join Now
Telegram Group Join Now

Land Rtc and adhar card link New rule : ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ ಕೇಂದ್ರವು ಹಾಗೂ ರಾಜ್ಯ ಸರ್ಕಾರಗಳೂ ರೈತರ ಜಮೀನ ದಾಖಲೆಗಳ ಸಂಗ್ರಹ ಸುಗಮಗೊಳಿಸಲು ಕಳೆದ ತುಂಬಾ ದಶಕಗಾಳಿದ ಸಾಕಷ್ಟು ಪ್ರಯತ್ನ ಪಡುತಾ ಇದ್ದಾರೆ.ಈಗ ರಾಜ್ಯ ಸರ್ಕಾರವು ಕೂಡ ಒಂದು ಹೊಸ ತಂತ್ರಾಂಶವನ್ನು ಅಳವಡಿಸುದೀರೆ ಈ ಮೂಲಕ ರೈತರ ಜಮೀನ ದಾಖಲೆಗಳ ಗೊಂದಲಕ್ಕೆ ಬೈ ಹೇಳಲಿದೆ ಎಂದು ಹೇಳಬಹುದು.

ಸರ್ಕಾರಿ ಯೋಜನೆಗಳ ಲಾಭ ಪಡೆಯಲು ಇನ್ನೂ ಮುಂದೆ ಪಹಣಿ ಪತ್ರಕ್ಕೆ ಆಧಾರ್ ಲಿಂಕ್ ಕಡ್ಡಾಯ | Land Rtc and adhar card link New rule

ನಮ್ಮ ರಾಜ್ಯ ಸರ್ಕಾರದ ಹೊಸ ಆದೇಶ ಏನೆಂದರೆ ಪಹಣಿ ಪತ್ರ ಅಂದ್ರೆ ಲ್ಯಾಂಡ್ ಆರ್‌ಟಿ‌ಸಿಯನ್ನು ನಿಮ್ಮ ಆಧಾರ್ ಕಾರ್ಡ್ ಹೊಂದಿಗೆ ಜಯಂಟ ಮಾಡಬೇಕು. ಇನ್ನೂ ಮುಂದೆ ಯಾವುದೇ ಸರ್ಕಾರಿ ಯೋಜನೆ ಅರ್ಜಿಯನ್ನು ಸಲ್ಲಿಸುವುದಾಗಲಿ ಹಾಗೂ ಅದರ ಲಾಭ ಪಡೆಯೋಕೆ ಬಯಸಿದ್ದಲ್ಲಿ ಈ ಹೊಸ ಆದೇಶದ ಪಾಲನೆ ಕಡ್ಡಾಯ ವಾಗಿದೆ ಅಂತ ನಮ್ಮ ಹಿರಿಯ ಅಧಿಕಾರಿಗಳ ವರ್ಗ ಎಲ್ಲರಿಗೂ ತಿಳಿಸಿದೆ.

ಪಹಣಿ ಪತ್ರಕ್ಕೆ ಆಧಾರ್ ಕಾರ್ಡ್ ಲಿಂಕ್ ಕಡ್ಡಾಯ ಮಾಡುವುದು ಯಾಕೆ ?

ನಮ್ಮ ರೈತರ ಲ್ಯಾಂಡ್ ಆರ್‌ಟಿ‌ಸಿ ನಿಮ್ಮ ಆಧಾರ್ ಕಾರ್ಡ್ ನೊಂದಿಗೆ ಜೋಡಣೆ ಮಾಡುವುದರಿಂದ ನಾವು ಈ ಕೆಳಗೆ ನೀಡಿರುವ ಪ್ರಯೋಜನಗಳು ಆಗುತ್ತವೆ ನಿಮಗೆ .

  • ರೈತರಗಳ ದಾಖಲೆಗಳ ಸುರಕ್ಷತೆಗೆ
  • ಸರ್ಕಾರಿ ಯೋಜನೆಯ ಎಲ್ಲಾ ರೈತರಿಗೆ ಬೇಗ ತಲುಪುವುದಕೆ
  • ಆಡಳಿತಿ ಅನೂಕೂಲತೆಗೆ
  • ರೈತರ ಮತ್ತು ಅದಿಕಾರಿಗಳು ನಡುವೆ ಮತ್ತುಗೆ
  • ರೈತರ ದಾಖಲೆಗಳ ಗೊಂದಲಕ್ಕೆ ಯಾವುದೇ ಒಳಪಡಬೇಕಾಗಿಲ್ಲಲ್

ಈ ಮೇಲಿನ ನಾವು ನೀಡಿರುವ ಪೂರ್ಣಗೊಳಿಸಲು ಹಾಗೂ ಇದರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಲು ನೀವು ಗ್ರಾಮ ಲೆಕ್ಕಧಿಕಾರಿ ನ ಭೇಟಿ ನೀಡಿ ಪಡೆದುಕೊಳ್ಳಬಹುದು.

BACK TO HOME : ಇಲ್ಲಿ ಕ್ಲಿಕ್ ಮಾಡಿ

ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು

ಪಹಣಿ ಪತ್ರಕ್ಕೆ ಆಧಾರ್ ಕಾರ್ಡ್ ಲಿಂಕ್ ಕಡ್ಡಾಯ FAQ

ಪಹಣಿ ಪತ್ರಕ್ಕೆ ಆಧಾರ್ ಕಾರ್ಡ್ ಲಿಂಕ್ ಕಡ್ಡಾಯ ಮಾಡುವುದು ಯಾಕೆ…?

ರೈತರಗಳ ದಾಖಲೆಗಳ ಸುರಕ್ಷತೆಗೆ
ಸರ್ಕಾರಿ ಯೋಜನೆಯ ಎಲ್ಲಾ ರೈತರಿಗೆ ಬೇಗ ತಲುಪುವುದಕೆ
ಆಡಳಿತಿ ಅನೂಕೂಲತೆಗೆ
ರೈತರ ಮತ್ತು ಅದಿಕಾರಿಗಳು ನಡುವೆ ಮತ್ತುಗೆ
ರೈತರ ದಾಖಲೆಗಳ ಗೊಂದಲಕ್ಕೆ ಯಾವುದೇ ಒಳಪಡಬೇಕಾಗಿಲ್ಲಲ್

WhatsApp Group Join Now
Telegram Group Join Now

Leave a Comment