SSLC result 2025 Live Update : ಕರ್ನಾಟಕ SSLC ಫಲಿತಾಂಶ ಬಿಡುಗಡೆಯ ದಿನಾಂಕ ನಿಗದಿ! ಚೆಕ್ ಮಾಡಿ @karresults.nic.in

Spread the love
WhatsApp Group Join Now
Telegram Group Join Now

SSLC Result 2025 Live Update– ನಮಸ್ಕಾರ ಪ್ರೀತಿಯ ಓದುಗರೇ, ಇವತ್ತಿನ ಈ ಒಂದು ಲೇಖನದ ಮೂಲಕ ನಾವು ನಿಮಗೆ ಕರ್ನಾಟಕ SSLC ಫಲಿತಾಂಶ 2025 ಅನ್ನು ಅತಿ ಶೀಘ್ರದಲ್ಲೇ ಅಧಿಕೃತ ವೆಬ್‌ಸೈಟ್ – karresults.nic.in ನಲ್ಲಿ ಬಿಡುಗಡೆ ಮಾಡಲಾಗುವುದು. KSEAB 10ನೇ ತರಗತಿ ಫಲಿತಾಂಶ 2025 ರ ಲೈವ್ ಅಪ್‌ಡೇಟ್‌ಗಳನ್ನು ಈ ಲೇಖನದಲ್ಲಿ ತಿಳಿಸಿದ್ದೇವೆ ಓದಿ.

SSLC result 2025 soon ಕರ್ನಾಟಕ SSLC ಪರೀಕ್ಷಾ ಫಲಿತಾಂಶ 2025 ಲೈವ್ ಅಪ್‌ಡೇಟ್

ಕರ್ನಾಟಕ SSLC ಪರೀಕ್ಷಾ ಫಲಿತಾಂಶ 2025 ಲೈವ್ ಅಪ್‌ಡೇಟ್‌ಗಳು! ಕರ್ನಾಟಕ SSLC ಫಲಿತಾಂಶ 2025 ಅತಿ ಶೀಘ್ರದಲ್ಲೇ ಮೇ 2025 ರಲ್ಲಿ ಬಿಡುಗಡೆ ಆಗುತ್ತೆ. ಕರ್ನಾಟಕದಲ್ಲಿ SSLC ಫಲಿತಾಂಶ 2025 ದಿನಾಂಕ ಇನ್ನೂ ಪ್ರಕಟಿಸಿಲ್ಲ. SSLC ಫಲಿತಾಂಶ 2025 ಕರ್ನಾಟಕದ ಅಧಿಕೃತ ವೆಬ್‌ಸೈಟ್ karresults.nic.in ಗಳಲ್ಲಿ ಬಿಡುಗಡೆ ಆಗುತ್ತೆ. ವಿದ್ಯಾರ್ಥಿಗಳು ಸರ್ಕಾರದ ಅಧಿಕೃತ ವೆಬ್‌ಸೈಟ್‌ನಲ್ಲಿ ರಿಜಿಸ್ಟರ್ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ಹಾಕುವ ಮೂಲಕ ಕರ್ನಾಟಕ SSLC ಫಲಿತಾಂಶ 2025 ಅನ್ನು ಪರಿಶೀಲಿಸಬಹುದು . SSLC ಫಲಿತಾಂಶ 2025 ಕರ್ನಾಟಕವನ್ನು SMS ಮತ್ತು DigiLocker ಮೂಲಕ ಪ್ರವೇಶಿಸಬಹುದು. KSEAB ಶೀಘ್ರದಲ್ಲೇ ಕರ್ನಾಟಕದಲ್ಲಿ SSLC ಫಲಿತಾಂಶ 2025 ದಿನಾಂಕವನ್ನು ಪ್ರಕಟಿಸಲಿದೆ.

SSLC result 2025 Live Update : ಕರ್ನಾಟಕ SSLC ಫಲಿತಾಂಶ ಬಿಡುಗಡೆಯ ದಿನಾಂಕ ನಿಗದಿ! ಚೆಕ್ ಮಾಡಿ @karresults.nic.in FREE

ವಿದ್ಯಾರ್ಥಿಗಳೇ 2025 ರ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ಮಾರ್ಚ್ 21 ರಿಂದ ಏಪ್ರಿಲ್ 4, 2025 ರವರೆಗೆ ನಡೆಸಲಾಯಿತು. ಮೌಲ್ಯಮಾಪನ ಪ್ರಕ್ರಿಯೆಯು ಏಪ್ರಿಲ್ 15, 2025 ರಂದು ಪ್ರಾರಂಭವಾಯಿತು, 240 ಮೌಲ್ಯಮಾಪನ ಕೇಂದ್ರಗಳಲ್ಲಿ 65 ಸಾವಿರ ಮೌಲ್ಯಮಾಪಕ ಅನ್ನು ನಿಯೋಜಿಸಲಾಗಿತ್ತು. 2025 ರ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳಿಗೆ ಒಟ್ಟು 8,96,447 ವಿದ್ಯಾರ್ಥಿಗಳು ಹಾಜರಾಗಿದ್ದರು.

SSLC ಫಲಿತಾಂಶ ಬಿಡುಗಡೆ ದಿನಾಂಕ SSLC Result 2025 Live Update

ಕರ್ನಾಟಕ SSLC ಫಲಿತಾಂಶ ಬಿಡುಗಡೆ ದಿನಾಂಕ ಇದೆ ಮೇ ತಿಂಗಳ 8 ರಿಂದ 11 ನೆ ತಾರೀಖಿನ ಒಳಗೆ ಪ್ರಕಟಿಸುವ ಸಾಧ್ಯತೆ ಎಂಬ ಮಾಹಿತಿ ಕೆಲವು ನ್ಯೂಸ್ ಚಾನೆಲ್ ಗಳ ಮೂಲಕ ಬಂದಿದೆ.

ಕರ್ನಾಟಕ SSLC ಪರೀಕ್ಷಾ ಫಲಿತಾಂಶ 2025 ಲೈವ್ ಅಪ್‌ಡೇಟ್‌! ವಿದ್ಯಾರ್ಥಿಗಳು ಮೇ 2025 ಮೊದಲ ವಾರ ದಲ್ಲಿ ಕರ್ನಾಟಕ SSLC ಫಲಿತಾಂಶ 2025 ಹೊರಬೀಳುವ ನಿರೀಕ್ಷೆ ತುಂಬಾ ಇದೆ. ಕರ್ನಾಟಕ 10 ನೇ ಫಲಿತಾಂಶ 2025 ಅನ್ನು karresults.nic.in ಅಥವಾ ಅಧಿಕೃತ ವೆಬ್‌ಸೈಟ್‌ನಲ್ಲಿ ತಮ್ಮ ಜನ್ಮ ದಿನಾಂಕದೊಂದಿಗೆ ನೋಂದಣಿ ನಮೂದಿಸುವ ಮೂಲಕ ಫಲಿತಾಂಶ ಕಾಣಬಹುದು. ವಿದ್ಯಾರ್ಥಿಗಳು SMS ಮಾಡುವ ಮೂಲಕ ಮತ್ತು ಡಿಜಿಲಾಕರ್ ಆನ್‌ಲೈನ್ ಪ್ಲಾಟ್‌ಫಾರ್ಮ್ ಮೂಲಕ SSLC ಫಲಿತಾಂಶ 2025 ಕರ್ನಾಟಕವನ್ನು ವೀಕ್ಷಿಸಬಹುದು.

ಕರ್ನಾಟಕದ SSLC ಫಲಿತಾಂಶ 2025 ಅನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸುವುದು ಹೇಗೆ?

  • ಮೊದಲನೆಯದಾಗಿ ವಿದ್ಯಾರ್ಥಿಗಳು ಅಧಿಕೃತ ವೆಬ್ ಸೈಟ್ karresults.nic.in ಗೆ ಭೇಟಿ ನೀಡಿ
  • ನಂತರ ಮುಖಪುಟದಲ್ಲಿ Karnataka SSLC / 10ನೇ ತರಗತಿಯ ಪೂರಕ ಫಲಿತಾಂಶ 2025 ಲಿಂಕನ್ನ ಕ್ಲಿಕ್ ಮಾಡಿಕೊಳ್ಳಿ
  • ನಂತರ ರೋಲ್ ಸಂಖ್ಯೆ ಅಂತ ನಿಮ್ಮ ವಿವರಗಳನ್ನು ನಮೂದಿಸಿ
  • ನಂತರ Submit ಬಟನ್ ಮೇಲೆ ಕ್ಲಿಕ್ ಮಾಡಿ.
  • ನಿಮ್ಮ ಕರ್ನಾಟಕ SSLC ಫಲಿತಾಂಶ 2025 ಅನ್ನು ಡೌನ್‌ಲೋಡ್ ಮಾಡಿ ಮತ್ತು ಉಳಿಸಿ.

Back To Home;  click here

ವಿಶೇಷ ಸೂಚನೆ:-ಇದೇ ರೀತಿ ಸರಕಾರಿ ನೌಕರಿ ಜಾಬ್ ಮತ್ತು ಸರಕಾರಿ ಹುದ್ದೆಗಳ ಕುರಿತು ಮತ್ತು ಖಾಸಗಿ ನೌಕರಿಗಳ ಸಂಬಂಧಿಸಿದಂತೆ ಮಾಹಿತಿ ತಿಳಿಯಲು ನಮ್ಮ WhatsApp ಗ್ರೂಪ್ ಗೆ ಜಾಯಿನ್ ಆಗುವುದರಿಂದ ಎಲ್ಲದರ ಬಗ್ಗೆ ಮಾಹಿತಿ ಹಾಗೂ ಟ್ರೆಂಡಿಂಗ್ ನ್ಯೂಸ್ ಗಳ ಬಗ್ಗೆ ಮಾಹಿತಿ ಬೇಗ ಸಿಗುತ್ತದೆ ಹಾಗಾಗಿ ಪ್ರತಿಯೊಬ್ಬರೂ ಜಾಯಿನ್ ಹಾಗಿ

WhatsApp Group Join Now
Telegram Group Join Now

Leave a Comment