2nd Puc Result 2025 Karnataka:ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ (2nd Puc Result 2025 Out) ಆಗಿದೆ ನಿಮ್ಮ ದ್ವಿತೀಯ ಪಿಯುಸಿ ಫಲಿತಾಂಶ (2nd Puc Result) ಅಂದ್ರೆ 2nd PUC ಫಲಿತಾಂಶವನ್ನು ನಿಮ್ಮ ಮೊಬೈಲ್ ನಲ್ಲಿ ಹೇಗೆ ಚೆಕ್ ಮಾಡಬೇಕು ಎಂದು ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿದ್ದೇವೆ ಈ ಲೇಖನವನ್ನು ಸಂಪೂರ್ಣವಾಗಿ ಓದಿ

Table of Contents
2nd Puc Result 2025 Karnataka ಪಿಯುಸಿ ಪರೀಕ್ಷೆ ಫಲಿತಾಂಶ ಬಿಡುಗಡೆ
ದ್ವಿತೀಯ ಪಿಯುಸಿ ಫಲಿತಾಂಶ(2nd Puc Result 2025 Karnataka)ವು ಇವತ್ತು ಅಂದರೆ 8 ಏಪ್ರಿಲ್ 2025 ರಂದು ನಮ್ಮ ಕರ್ನಾಟಕದ ಶಿಕ್ಷಣ ಸಚಿವರಾದಂತ ಮಧು ಬಂಗಾರಪ್ಪ ಅವರು ಮಧ್ಯಾಹ್ನ 12:30ಕ್ಕೆ ನಮ್ಮ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಕಚೇರಿಯಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ (puc Result 2025 Karnataka)ವನ್ನು ಪ್ರಕಟಣೆಯನ್ನು ಮಾಡಲಿದ್ದಾರೆ ಹಾಗೂ ಫಲಿತಾಂಶವನ್ನು ಚೆಕ್ ಮಾಡಲು ವಿದ್ಯಾರ್ಥಿಗಳು ಮಧ್ಯಾಹ್ನ 1:30ಕ್ಕೆ ಆನ್ಲೈನ್ನ ಮೂಲಕ ಅಧಿಕೃತ ವೆಬ್ ಸೈಟ್ ಗಳಲ್ಲಿ ಚೆಕ್ ಮಾಡಬಹುದು
2nd Puc ದ್ವಿತೀಯ ಪಿಯುಸಿ ಫಲಿತಾಂಶವನ್ನು ಮೊಬೈಲ್ ನಲ್ಲಿ ಚೆಕ್ ಮಾಡುವುದು ಹೇಗೆ? How to check 2nd PUC result Karnataka 2025?
ದ್ವಿತೀಯ ಪಿಯುಸಿ ಫಲಿತಾಂಶವನ್ನು ಮೊಬೈಲ್ ನಲ್ಲಿ ಚೆಕ್ ಮಾಡಲು ನಾವು ಈ ಕೆಳಗೆ ನೀಡಿರುವ ಅಂತವನ್ನು ಅನುಸರಿಸಿ ನೀವು ಫಲಿತಾಂಶವನ್ನು ನೋಡಬಹುದು
ದ್ವಿತೀಯ ಪಿಯುಸಿ 2025 ಫಲಿತಾಂಶ ನೋಡಲು ಕ್ಲಿಕ್ ಮಾಡಿ
- ನಾವು ಮೇಲೆ ನೀಡಿರುವ ಲಿಂಕ್ ಅಥವಾ ನಿಮ್ಮ ಮೊಬೈಲ್ ನಲ್ಲಿರುವ ಬ್ರೌಸರ್ ಸರ್ಚ್ ನಲ್ಲಿ ಅಧಿಕೃತ ವೆಬ್ಸೈಟ್ https://karresults.nic.in ಓಪನ್ ಮಾಡಿ
- ನಂತರ ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ 2025 ಲಿಂಕ್ ಕ್ಲಿಕ್ ಮಾಡಿ
- ನಂತರ ನಿಮ್ಮ ರಿಜಿಸ್ಟರ್ ನಂಬರ್ ಅಥವಾ ಹಾಲ್ ಟಿಕೆಟ್ ನಂಬರ್ ಹಾಕಿ
- ನಂತರ ಹಾಲ್ ಟಿಕೆಟ್ ನಲ್ಲಿರುವ ನಿಮ್ಮ ಜನ್ಮ ಅಂದರೆ ನಿಮ್ಮ ಹುಟ್ಟಿದ ದಿನಾಂಕ ಹಾಕಿ
- ನಂತರ ಕೆಳಗೆ ಕಾಣುವ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ ನಿಮ್ಮ ಫಲಿತಾಂಶವನ್ನು ನೋಡಬಹುದು
Back To Home: ಇಲ್ಲಿ ಕ್ಲಿಕ್ ಮಾಡಿ
ಇದೇ ರೀತಿಯ ಹಲವು ಮಾಹಿತಿಯನ್ನ ಪಡೆದುಕೊಳ್ಳಲು ನಮ್ಮ ವಾಟ್ಸಪ್ ಗ್ರೂಪ್ ಹಾಗೂ ಟೆಲಿಗ್ರಾಂ ಗ್ರೂಪ್ ಗೆ ಪ್ರತಿಯೊಬ್ಬರು ಈ ಕೂಡಲೇ ಜಾಯಿನ್ ಆಗಿ.