Business loan for women : ಸ್ನೇಹಿತರೆ ಕರ್ನಾಟಕದ ಸಮಸ್ತ ಜನತೆಗೆ ನಮಸ್ಕಾರ ಸ್ನೇಹಿತರೆ, ಸ್ವಂತ ಉದ್ಯೋಗ (Self Employed) ನಡೆಸುವ ಮಹಿಳೆಯರು ಈ ಯೋಜನೆಯಡಿ ಐದು ಲಕ್ಷದವರೆಗೆ ವ್ಯಾಪಾರ ಸಾಲ (Business loan up to five lakhs)ವನ್ನು ತೆಗೆದುಕೊಂಡರೆ ಯಾವುದೇ ರೀತಿಯ ಮೇಲಾಧಾರ ಅಥವಾ ಗ್ಯಾರಂಟಿ ನೀಡುವ ಅಗತ್ಯವಿಲ್ಲ. ಐದು ಲಕ್ಷಕ್ಕಿಂತ ಮೇಲ್ಪಟ್ಟು ಇಪ್ಪತೈದು ಲಕ್ಷದವರೆಗೆ ಸಾಲ (Loan up to twenty five lakhs) ಪಡೆದರೆ ಮಾತ್ರವೆ ನೀವು ಗ್ಯಾರಂಟಿ ನೀಡಬೇಕಾಗುತ್ತದೆ. ವಿಭಿನ್ನ ವರ್ಗಗಳು ಮತ್ತು ವಿವಿಧ ವ್ಯವಹಾರಗಳ ಪ್ರಕಾರ ವಿಭಿನ್ನ ಬಡ್ಡಿ ದರಗಳನ್ನು ವಿಧಿಸಲಾಗುತ್ತದೆ. ಹೆಚ್ಚಿನದಾಗಿ ಇಂಥ ಸ್ವ ಉದ್ಯೋಗಕ್ಕೆ ತಕ್ಷಣ ಸಾಲವನ್ನು ನೀಡಲಾಗುತ್ತದೆ. ಕೃಷಿ ಉತ್ಪನ್ನಗಳಾದ ವ್ಯಾಪಾರ ಹಾಗೂ ಬಟ್ಟೆ ತಯಾರಿಕೆ ಹಾಗೂ ರಸಗೊಬ್ಬರ ಮಾರಾಟ ಹಾಗೂ ಗುಡಿ ಕೈಗಾರಿಕೆ, ಬ್ಯೂಟಿ ಪಾರ್ಲರ್ ಹೀಗೆ ನಾನಾ ತರದ ಉದ್ಯಮಕ್ಕೆ ಸಾಲವನ್ನು ನೀಡಲಾಗುತ್ತದೆ ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿಗಳು ಏನು ಎಂಬ ಸಂಪೂರ್ಣ ಮಾಹಿತಿ ಈ ಲೇಖನದಲ್ಲಿ ತಿಳಿಸಿಕೊಟ್ಟಿದ್ದೇವೆ ಕೊನೆವರೆಗೂ ತಪ್ಪದೆ ಓದಿ ತಿಳಿದುಕೊಳ್ಳಿ.
Table of Contents
Business loan for women ಈ ಯೋಜನೆಗೆ ಇರುವ ಮಾನದಂಡಗಳೇನು.?
![Business loan for women ಮಹಿಳೆಯರಿಗೆ ಉದ್ಯೋಗಕ್ಕಾಗಿ 3 ಲಕ್ಷದಿಂದ 25 ಲಕ್ಷದವರೆಗೆ ಸಾಲ ಸೌಲಭ್ಯ ಇಲ್ಲಿದೆ ಮಾಹಿತಿ 2024 FREE](https://kannadasamachara.in/wp-content/uploads/2024/08/20240821_183603595730895976397439.jpg)
- ಈ ಯೋಜನೆಗೆ ಅರ್ಜಿ ಸಲ್ಲಿಸುವ ಮಹಿಳೆಯ ವಯಸ್ಸು ಕನಿಷ್ಠ 18 ವರ್ಷಗಳಾಗಿರಬೇಕಗುತ್ತೆ .
- ಈ ಯೋಜನೆಗೆ ಸಣ್ಣ ಪ್ರಮಾಣದ ವ್ಯಾಪಾರ ಮಾಡುತ್ತಿರುವ ಮಹಿಳೆಯರು ಯೋಜನೆಗೆ ಅರ್ಹರಾಗಿರುತ್ತಾರೆ.
ಸ್ತ್ರೀಶಕ್ತಿ ಯೋಜನೆಯ ಸಾಲಕ್ಕಾಗಿ ಬೇಕಾಗಿರುವ ದಾಖಲೆ ಏನು
- ಅರ್ಜಿದಾರರ ಆಧಾರ್ ಕಾರ್ಡ್
- ಅರ್ಜಿದಾರರ ವಿಳಾಸ ಪುರಾವೆ
- ಅರ್ಜಿದಾರರ ಗುರುತಿನ ಚೀಟಿ
- ಅರ್ಜಿದಾರರ ಕಂಪನಿ ಮಾಲೀಕತ್ವದ ಪ್ರಮಾಣಪತ್ರ
- ಅರ್ಜಿದಾರರ ಪಾಸ್ಪೋರ್ಟ್ ಸೈಜ್ ಫೋಟೋ
- ಅರ್ಜಿದಾರರ ಮೊಬೈಲ್ ನಂಬರ್
ಈ ಸ್ತ್ರೀ ಶಕ್ತಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
ಈ ಯೋಜನೆಗೆ ಅರ್ಜಿ ಸಲ್ಲಿಸುವವರು ನಿಮ್ಮ ಹತ್ತಿರದ ಎಸ್ಬಿಐ ಬ್ಯಾಂಕ್ ಶಾಖೆಗೆ ತೆರಳಿ ಸ್ತ್ರೀಶಕ್ತಿ ಯೋಜನೆಯಡಿ ಅಗತ್ಯ ದಾಖಲೆ ನೀಡಿ ನೀವು ಅರ್ಜಿ ಸಲ್ಲಿಸಿ.
BACK TO HOME : ಇಲ್ಲಿ ಕ್ಲಿಕ್ ಮಾಡಿ
ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು