KSRTC ಕೆಎಸ್ಆರ್ಟಿಸಿ ನಲ್ಲಿ ಉಚಿತವಾಗಿ ಪ್ರಯಾಣ ಮಾಡುವ ಎಲ್ಲಾ ಮಹಿಳೆಯರಿಗೆ ದೊಡ್ಡ ಕಹಿ ಸುದ್ದಿ..!

Spread the love
WhatsApp Group Join Now
Telegram Group Join Now

KSRTC New Rule: ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ ಈ ಲೇಖನದಲ್ಲಿ ತಿಳಿಸುವುದೇನೆಂದರೆ, ಮಹಿಳೆಯರಿಗೆ ಶಕ್ತಿ ಯೋಜನೆ(Shakthi Yojana)ಯು ಜಾರಿಗೆ ಬಂದ ಕಾರಣದಿಂದಾಗಿ ರಾಜ್ಯಾದ್ಯಂತ ಉಚಿತವಾಗಿ ಪ್ರಯಾಣವನ್ನು ಮಾಡಬಹುದಾಗಿದೆ ಹಿಂದೆಲ್ಲಾ ಟಿಕೆಟ್(ticket) ಮತವನ್ನು ಕೊಡಲು ಹಣಕಾಸಿನ ಸಂಸ್ಥೆಯು ಇತ್ತು ಈಗ ಅನೇಕ ಕಡೆಗೆಲ್ಲ ಹೋಗುವ ಆಸೆಯ ಮನಸ್ಸು ಇದ್ದರೂ ಹಣ ಎಲ್ಲ ಎಂಬ ಕಾರಣಕ್ಕೆ ಎಲ್ಲಾ ಆಸೆ ಅದುಮಿಟ್ಟು ಜೀವನವನ್ನು ಸಾಗಿಸುವತ ಮಹಿಳೆಯರು ರಾಜ್ಯದ ಕಾಂಗ್ರೆಸ್ ಸರ್ಕಾರ ಶಕ್ತಿ ಯೋಜನೆ(Shakthi Yojana)ಯನ್ನು ಇದರಿಂದಾಗಿ ರಾಜ್ಯದಲ್ಲಿ ಸರ್ಕಾರಿ ಬಸ್ ನಲ್ಲಿ ಉಚಿತವಾಗಿ ಪ್ರಯಾಣವನ್ನು ಮಾಡಬಹುದು ಈ ಸೇವೆಯನ್ನು ಉಚಿತವಾಗಿ ಇದ್ದ ಕಾರಣಕ್ಕೆ ಸರ್ಕಾರದ 4 ನಿಗಮಗಳಲ್ಲಿ ಈಗ ಮಹಿಳೆಯರದೇ ಫುಲ್ ಕಾರುಬಾರು ಎನ್ನುವುದು ಹಾಗೆ ಹೇಳಬಹುದು.

ರಾಜ್ಯದಲ್ಲಿ ಮಹಿಳೆಯರ ಸಂಖ್ಯೆ ಬಸ್ ನಲ್ಲಿ ಓಡಾಡುತ್ತಿರುವುದು ದಿನ ದಿನ ತುಂಬಾ ಹೆಚ್ಚಾಗುತ್ತಿದೆ ಕಾರಣ ಸರ್ಕಾರಿ ಬಸ್(Govt bus) ಅಂತೂ ಈಗ ಫುಲ್ ರಸ್ ಆದ್ದರಿಂದ ಸರ್ಕಾರದ ಬಸ್ ನಲ್ಲಿ ಪ್ರಯಾಣವನ್ನು ಮಾಡುವ ವಯೋ ವೃದ್ಧರಿಗೆ ಮತ್ತು ಪುರುಷರಿಗೆ ಇದರ ಬಗ್ಗೆ ಆಸಮಾಧಾನವು ಕೂಡ ಸಹ ವ್ಯಕ್ತವಾಗಿದೆ ಹಣವನ್ನು ಕೊಟ್ಟು ಟಿಕೆಟ್ ನ್ನು ಕೊಂಡರು ನಿಂತು ಪ್ರಯಾಣವನ್ನು ಮಾಡಬೇಕಾಗಿದೆ ಎಂದು ಶಕ್ತಿ ಯೋಜನೆ(Shakthi Yojana)ಗೆ ದೊರೆತಿದ್ದ ಬೆನ್ನಲ್ಲೇ ರಾಜ್ಯದ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ(CM Siddaramaiah)ನವರು 50 ಪರ್ಸೆಂಟ್ ಪುರುಷರಿಗೆ ಮತ್ತು 50 ಪರ್ಸೆಂಟ್ ಮಹಿಳೆಯರಿಗೆ ಬಸ್ ನಲ್ಲಿ ರಿಯಾಯಿತಿ ಇದೆ ಎಂದು ಕೂಡ ಘೋಷಣೆ ಮಾಡಿದ್ದಾರೆ.

KSRTC ಮಹಿಳೆಯರಿಗೆ ಕಹಿ ಸುದ್ದಿ | KSRTC New Rule

KSRTC ಕೆಎಸ್ಆರ್ಟಿಸಿ ನಲ್ಲಿ ಉಚಿತವಾಗಿ ಪ್ರಯಾಣ ಮಾಡುವ ಎಲ್ಲಾ ಮಹಿಳೆಯರಿಗೆ ದೊಡ್ಡ ಕಹಿ ಸುದ್ದಿ..! KSRTC New Rule 2024 FREE

ಬಸ್ಸು ಉಚಿತ ಇದೆ ಎಂಬ ಕಾರಣಕ್ಕೆ ದೇಗುಲ ಮತ್ತು ಪ್ರವಾಸದ ಸ್ಥಳ ಎಲ್ಲಾ ಕಡೆ ಫುಲ್ ಪ್ರಯಾಣವನ್ನು ಮಾಡುವವರಿಗೆ ಇದೀಗ ಸರ್ಕಾರದಿಂದ ಕೈ ಸುದ್ದಿಯನ್ನು ಬಂದಿದೆ ಮಹಿಳೆಯರಿಗೆ ಶಕ್ತಿ ಯೋಜನೆಯ ಅಡಿಯಲ್ಲಿ ಉಚಿತ ಸೇವೆಯು ಇರಲಿದೆ ಆದರೆ ಅವರು ಪ್ರಯಾಣವನ್ನು ಮಾಡುವಾಗಲೇ ಬಾರದ ಲಗೇಜ್ ಕ್ಯಾರಿಯನ್ನು ಮಾಡಿದರೆ ಅದಕ್ಕೆ ಕಡ್ಡಾಯವಾಗಿ ಟಿಕೆಟ್ ಅವರು ಕಟ್ಟಬೇಕು ಎಂಬ ನಿಯಮವು ಇದೆ ಲಗೇಜ್ ಮೇಲಿನ ಟಿಕೆಟ್ ಶುಲ್ಕ ಏರಿಕೆಯು ಆಗಲಿದೆ ಎಂಬ ಅಗತಕಾರಿ ಮಾಹಿತಿಯು ಬಂದಿದೆ.

KSRTC ಕೆ ಎಸ್ ಆರ್ ಟಿ ಸಿ ಬಸ್ ಟಿಕೆಟ್ ದರ ಏರಿಕೆ

ಸರ್ಕಾರಿ ಬಸ್ ನಲ್ಲಿ ಲಗೇಜ್ ಹೊತ್ತುಕೊಂಡು ಹೋಗುವವರು ಅದಕ್ಕೆ ಪ್ರತ್ಯೇಕವಾಗಿ ಟಿಕೆಟ್ ದರವನ್ನು ಪಡೆಯಬೇಕು ಲಗೇಜ್ ಒಂದು ಯುನಿಟಿಗೆ 75 ಪೈಸೆಯಂತೆ 10 ಕೆಜಿ ತೂಕ ಇದ್ದ ಒಂದು ಲಗೇಜ್ ಇದ್ದರೆ ಅದಕ್ಕೆ ಐದು ರೂಪಾಯಿ ಕನಿಷ್ಠ ಮೊತ್ತವನ್ನು ನೀಡಬೇಕು ಇನ್ನು ಮುಂದೆ ಒಂದು ಯುನಿಟಿಗೆ 1.50 ರೂಪಾಯಿಯಂತೆ ಬೆಲೆ ಏರಿಕೆಯನ್ನು ಮಾಡಲು ಸರ್ಕಾರ ಮುಂದಾಗಿದೆ ಎಂಬ ಮಾಹಿತಿ ಮೂಲಗಳು ತಿಳಿಸಲಾಗಿದೆ ಇದರ ಪ್ರಕಾರವಾಗಿ 10 ಕೆಜಿ ತೂಕದ ಲಗೇಜ್ ಇನ್ನು ಮುಂದೆ 15 ರೂಪಾಯಿ ತನಕ ಟಿಕೆಟ್ ಬೆಲೆ ಇರುವ ಸಾಧ್ಯತೆಯು ತುಂಬಾ ಇರುತ್ತದೆ.

ಲಗೇಜ್ ಗೆ ಟಿಕೆಟ್ ಪಡೆಯಿರಿ ಪ್ರಯಾಣ ಮಾಡಿದಾರ ಅಂತವರು ದುಪಟ್ಟ ಟಿಕೆಟ್ ದರ ನಂತರ ಪಡೆಯಬೇಕಾಗಿದೆ ಇದರ ಜೊತೆಗೆ ಲಗೇಜ್ ನ್ನು ಕೂಡ ತೆಗೆದುಕೊಂಡು ಪ್ರಯಾಣವನ್ನು ಮಾಡುವವರು ಇಂಜಿನ್ ಪಕ್ಕ ಪಕ್ಕದ ಸೀಟಿನಲ್ಲಿ ಡ್ರೈವರ್ ಪಕ್ಕ ಇರುವಂತಹ ಹಾಗೆ ಇಲ್ಲ ಪ್ರಯಾಣಿಕರಿಗೆ ತೊಂದರೆ ಮಾಡುವಂತಿಲ್ಲ ಬಸ್ ಮೇಲ್ಬಾಗದಲ್ಲಿ ಅಥವಾ ಡಿಕ್ಕಿಯ ಬಾರದ ಲಗೇಜ್ ಕೊಂಡು ಹೋಗಲು ಸೂಚನೆಯನ್ನು ನೀಡಲಾಗಿದೆ ಎಂದು ಹೇಳಬಹುದು.

BACK TO HOME : ಇಲ್ಲಿ ಕ್ಲಿಕ್ ಮಾಡಿ

ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು

FAQ

WhatsApp Group Join Now
Telegram Group Join Now

Leave a Comment