FASTag New Rule:ನಮಸ್ಕಾರ ಸ್ನೇಹಿತರೆ ಕರ್ನಾಟಕ ಜನತೆಗೆ ಈ ಲೇಖನದ ಮೂಲಕ ತಮಗೆಲ್ಲರಿಗೂ ತಿಳಿಸುವ ವಿಷಯವೇನೆಂದರೆ ಇ- ಚಲನ್ ಪ್ರಕ್ರಿಯೆಯನ್ನು (e- Challan Process) ಜಾರಿಗೊಳಿಸಿದ ನಂತರವು ಕೂಡ ಕೇವಲ ಮುಂಬೈನಲ್ಲಿಯೇ 42.89 ಮಿಲಿಯನ್ ವಾಹನ ಸವಾರರು ಟ್ರಾಫಿಕ್ ನಿಯಮವನ್ನು (Traffic Rules) ಉಲ್ಲಂಘನೆಯನ್ನು ಸಹ ಮಾಡಿದ್ದು, ಮುಂಬೈ ರಾಜ್ಯದ ಟ್ರಾಫಿಕ್ ಪೊಲೀಸರು (Traffic Police) ವಾಹನ ಸವಾರರಿಂದ ಒಟ್ಟಾರೆಯಾಗಿ 2429 ಕೋಟಿ ಹಣವನ್ನು ಸಂಗ್ರಹ ಮಾಡಬೇಕಿದೆ. ಇವರಿಗೂ ಕೇವಲ 35% ದಂಡದ ಹಣವನ್ನು ಮಾತ್ರ ಟ್ರಾಫಿಕ್ ಪೊಲೀಸರು ಸಂಗ್ರಹವು ಮಾಡಿದ್ದು, ಇನ್ನುಳಿದ ವಾಹನ ಸವಾರರು ಫೈನ್ ಪಾವತಿಸಲು ನಿರಾಕರಿಸುತ್ತಿರುವ ಕಾರಣ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಮೋಟರ್ ಬೈಕ್ ಸವಾರರ ಬ್ಯಾಂಕ್ ಖಾತೆಯನ್ನು ಚಲನ್ನೊಂದಿಗೆ ಲಿಂಕ್ ಸಹ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.
Table of Contents
ಇ- ಚಲನ್ ಜಾರಿಗೆ ಬಂದ ನಂತರ ಹೆಚ್ಚಿನ ಕೇಸ್ ದಾಖಲು | FASTag New Rule
![FASTag New Rule: ದೇಶಾದ್ಯಂತ ಫಾಸ್ಟ್ ಟ್ಯಾಗ್ ಇದ್ದವರಿಗೆ ಬಂತು ಹೊಸ ರೂಲ್ಸ್.! ಇಂದು ಬೆಳಿಗ್ಗೆ ಘೋಷಣೆ | ಫಾಸ್ಟ್ ಟ್ಯಾಗ್ ಇರೋ ಪ್ರತಿಯೊಬ್ಬರು ತಿಳಿದುಕೊಳ್ಳಿ 2024 FREE](https://kannadasamachara.in/wp-content/uploads/2024/07/20240721_125156.jpg)
ಟ್ರಾಫಿಕ್ ಪೊಲೀಸ್ ನಿಗಮವು 2019ರ ಜನವರಿ ತಿಂಗಳಿನಲ್ಲಿ ಇ ಚಲನನ್ನು ಪರಿಚಯಿಸಿದರು. ವಾಹನಸವಾರರು ಟ್ರಾಫಿಕ್ ನಿಯಮವನ್ನು (Traffic Rules) ಉಲ್ಲಂಘನೆಯನ್ನು ಮಾಡಿದರೆ ರಸ್ತೆಯಲ್ಲಿ ಅಳವಡಿಸಲಾಗಿರುವ AI ಆಧಾರಿತ ಸಿಸಿಟಿವಿ ಕ್ಯಾಮೆರಾಗಳು (CCTV Camera) ಹಾಗೂ ಟ್ರಾಫಿಕ್ ಪೊಲೀಸರು ಛತ್ರಿಕರಿಸುವ ಫೋಟೋಗಳ ಆಧಾರದ ಮೇಲೆ ಕೇಸ್ ನ್ನು ದಾಖಲಿಸಲಾಗುತ್ತದೆ ಈವರೆಗೂ ಇ ಚಲನ್ ಮೂಲಕ 7,53,36,224 ಸವಾರರ ಮೇಲೆ ಕೇಸನ್ನು ದಾಖಲನ್ನು ಮಾಡಲಾಗಿದ್ದು, ಟ್ರಾಫಿಕ್ ಪೊಲೀಸರು 3,768 ಕೋಟಿಗೂ ಅಧಿಕ ಶುಲ್ಕವನ್ನು ಸಂಗ್ರಹಿಸಬೇಕು. ಆದರೆ ಕೇವಲ 35% ಜನರಿ ಮಾತ್ರ ದಂಡವನ್ನು ಪಾವತಿಸಿದ್ದು, ಈವರೆಗೂ ಕೇವಲ 1339 ಕೋಟಿ ಹಣವನ್ನು ಸಹ ಸಂಗ್ರಹಿಸಲಾಗಿದೆ.
ಇ- ಚಲನ್ ಗಳನ್ನು ಸವಾರರ ಬ್ಯಾಂಕ್ ಖಾತೆಗೆ ಜೋಡಣೆ ಮಾಡಲು ಮನವಿ
ಟ್ರಾಫಿಕ್ ಪೊಲೀಸರು ಅದೆಷ್ಟೇ ಭಾರಿ ನೋಟಿಸ್ ಕಳಿಸಿದರು ವಾಹನ ಸವಾರರು ದಂಡ ಪಾವತಿ ಮಾಡುವುದರಿಂದ ಹಿಂದೇಟಾಕುತ್ತಿರುವ ಕಾರಣ ರಾಜ್ಯ ಸಾರಿಗೆ ಇಲಾಖೆಯು ಕೇಂದ್ರ ಸರ್ಕಾರಕ್ಕೆ ಬ್ಯಾಂಕ್ ಖಾತೆಯೊಂದಿಗೆ ವಾಹನ ಸವಾರರ ಬ್ಯಾಂಕ್ ಖಾತೆಯನ್ನು ಇ- ಚಲನನ್ನು ಲಿಂಕ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ಹೀಗೆ ಫಾಸ್ಟ್ ಟ್ಯಾಗ್ (FASTag) ಮತ್ತು ವಾರ್ಷಿಕ ಮೋಟಾರ್ ವಿಮೆಯನ್ನು (Motor Insurance) ಪಾವತಿ ಮಾಡುವಂತಹ ಬ್ಯಾಂಕ್ ಖಾತೆಗೆ ಈ ಚಲನಗಳನ್ನು ಲಿಂಕ್ ಮಾಡುವಂತೆ ಕೂಡ ಸಹ ಕೇಳಿಕೊಂಡಿದ್ದಾರೆ.
ಈ ಮೂಲಕ ಫಾಸ್ಟ್ ಟ್ರ್ಯಾಗ್ (FASTag) ಅಥವಾ ವಾಹನದ ವಿಮೆ ಪಾವತಿಸುವಂತಹ ಟಾಪ್ ಅಪ್ ಮೆಸೇಜ್ಗಳು ಬಂದಾಗ ಸಾಮಾನ್ಯವಾಗಿ ಅದನ್ನು ಪಾವತಿಸಲು ಪ್ರಯತ್ನಿಸುತ್ತಾರೆ, ಆ ಸಂದರ್ಭದಲ್ಲಿ ಬಾಕಿ ಉಳಿದಿರುವ ಚಲನ್ ಮೊತ್ತವನ್ನು ಮರುಪಾವತಿಸಿದ ನಂತರವೇ ಇತರೆ ಪಾವತಿಗಳನ್ನು ಮಾಡಲು ಅವಕಾಶವು ನೀಡುವಂತಹ ತಂತ್ರಜ್ಞಾನವನ್ನು ಅಳವಡಿಸಬೇಕೆಂದು ಕೇಳಿಕೊಂಡಿದ್ದಾರೆ. ಈ ಮೂಲಕ ಚಲನ್ ಮೊತ್ತವನ್ನು ಪಡೆಯಲು ಸಹಾಯವಾಗುತ್ತದೆ ಎಂಬುದು ಸಾರಿಗೆ ಇಲಾಖೆಯವರ ಇದು ಗುರಿಯಾಗಿದೆ.
ಹೊಸ ತಂತ್ರಜ್ಞಾನ ಅಳವಡಿಸಲು ಕೇಂದ್ರ ಸರ್ಕಾರದ ಅನುಮೋದನೆ ಬಾಕಿ ಇದೆ
ಬ್ಯಾಂಕ್ ಕಾಯ್ದೆಯಲ್ಲಿನ ಬದಲಾವಣೆಗಳು ಕೇಂದ್ರ ಸರ್ಕಾರದ ವಿಷಯವಾಗಿರುವ ಕಾರಣ ಬ್ಯಾಂಕ್ ಖಾತೆಯ ವಿಚಾರದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡುವ ಮುನ್ನ ಕೇಂದ್ರದಿಂದ ಅನುಮತಿಯನ್ನು ಪಡೆಯಬೇಕಾಗುತ್ತದೆ. ಸದ್ಯ ಎಲ್ಲ ರಾಜ್ಯ ಸರ್ಕಾರವು ಈ ಪ್ರಕ್ರಿಯೆಯನ್ನು ಜಾರಿಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿಯನ್ನು ಕೂಡ ಕಳಿಸಿದ್ದು, ಇದರ ಅನುಮೋದನೆಗಾಗಿ ಎದುರು ನೋಡುತ್ತಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ರಾಜ್ಯ ಸಾರಿಗೆ ಇಲಾಖೆ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು “ನಾವು ಇತ್ತೀಚಿಗೆ ಪ್ರಸ್ತಾವನೆಯನ್ನು ಕಳಿಸಿದ್ದೇವೆ ಮತ್ತು ಕೇಂದ್ರದಿಂದ ಸಕಾರಾತ್ಮಕ ಪ್ರತಿಕ್ರಿಯೆಯನ್ನು ನಿರೀಕ್ಷಿಸುತ್ತಿದ್ದೇವೆ” ಎಂದಿದ್ದಾರೆ
BACK TO HOME : ಇಲ್ಲಿ ಕ್ಲಿಕ್ ಮಾಡಿ
ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು