Crop Insurance 2024 Kannada ರೈತರ ಖಾತೆಗೆ ಬೆಳೆ ವಿಮೆ ಹಣ ಜಮ ಆಗಿದೆ ಹಣ ಬಂದಿಲ್ಲ ಅಂದ್ರೆ ಈ ಕೆಲಸ ಬೇಗ ಮಾಡಿ

Spread the love
WhatsApp Group Join Now
Telegram Group Join Now

Crop Insurance 2024 Kannada: ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ ರೈತರ ಬೆಳೆ ವಿಮೆ ಹಣದ ಕುರಿತು ತಿಳಿಸುತ್ತಿದ್ದೇವೆ.

ನಮ್ಮ ರಾಜ್ಯದಲ್ಲಿ ಮುಂಗಾರು ಮತ್ತು ಹಿಂಗಾರು ಮಳೆ ಅಭಾವದಿಂದ ರೈತರಿಗೆ ಬೆಳೆ ಬೆಳೆಯಲು ಆಗಿಲ್ಲ.ಆದ್ದರಿಂದ ಈ ತರಹದ ರೈತರಿಗೆ ಸರ್ಕಾರದಿಂದ ಗುಡ್ ನ್ಯೂಸ್ ನೀಡಿದೆ.

ರೈತರಿಗೆ ಸುಮಾರು 25,000 ದ ತನಕ ಬೆಳೆ ವಿಮೆ ಹಣವನ್ನು ಅರ್ಹ ರೈತರ ಖಾತೆಗೆ ಹಾಕುತ್ತಿದ್ದಾರೆ. ಬೆಳೆ ವಿಮೆಗೆ ಹೇಗೆ ಅರ್ಜಿ ಹಾಕಬಹುದು? ಎಂದು ಮಾಹಿತಿ ನೀಡಿದ್ದೇವೆ ಕೆಳಗಡೆ ಸಂಪೂರ್ಣವಾಗಿ ಓದಿ.

Crop Insurance 2024 Kannada ರೈತರ ಖಾತೆಗೆ ಬೆಳೆ ವಿಮೆ ಹಣ ಜಮ ಆಗಿದೆ ಹಣ ಬಂದಿಲ್ಲ ಅಂದ್ರೆ ಈ ಕೆಲಸ ಬೇಗ ಮಾಡಿ

ಬೆಳೆ ವಿಮೆಯ(Crop insurance 2024 kannada) ಕುರಿತು ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ.

ನಮ್ಮ ವೆಬ್ಸೈಟ್ ನಲ್ಲಿ ರೈತರಿಗೆ ಸಂಬಂಧ ಪಟ್ಟ ಮಾಹಿತಿಗಳನ್ನು ಪ್ರತಿ ದಿನ ನೀಡುತ್ತೇವೆ.ನಿಮಗೆ ಪ್ರತಿ ದಿನ ಮಾಹಿತಿ ಬೇಕಾದರೆ ನಮ್ಮ ವೆಬ್ ಸೈಟ್ ಭೇಟಿ ನೀಡಿ. ಇದಲ್ಲದೆ ಪ್ರತಿ ದಿನದ ಹೊಸ ಹೊಸ ಸುದ್ದಿ

ಸರ್ಕಾರದ ಯೋಜನೆಗಳು, ವಿಧ್ಯಾರ್ಥಿ ಗಳಿಗೆ ಸಂಬಂಧಪಟ್ಟ ಸ್ಕಾಲರ್ಷಿಪ್, ಪರೀಕ್ಷೆ ಪಾಲಿತಾಂಶ ಮತ್ತು ರೈತರ ಸಬ್ಸಿಡಿ, ಕಿಸಾನ್ ಯೋಜನೆ, ಬೆಳೆ ಪರಿಹಾರ ಇನ್ನಿತರ ಮಾಹಿತಿಯನ್ನು ನೀಡುತ್ತೇವೆ.

Crop insurance 2024 kannada ಬೆಳೆ ವಿಮೆ ಯೋಜನೆ ಉದ್ದೇಶವೇನೆಂದರೆ ನಮ್ಮ ದೇಶದಲ್ಲಿ ರೈತರಿಗೆ ಭರವಸೆ ಮತ್ತು ಸುರಕ್ಷತೆಯನ್ನು ನೀಡುತ್ತೆ.

ರೈತರು ಬೆಳೆ ಬೆಳೆದರು ಅವರ ಬೆಳೆಗೆ ತಕ್ಕ ದರ ಸಿಗುವುದಿಲ್ಲ , ಕೆಲವೊಮ್ಮೆ ಹಿಂಗಾರು ಮತ್ತು ಮುಂಗಾರು ಮಳೆಗಳ ಅಭಾವದಿಂದ ಬೆಳೆ ಬೆಳೆಯಲು ಆಗುವುದಿಲ್ಲ

ಉತ್ತಮ ಗುಣಮಟ್ಟದ ಬೀಜ ಮತ್ತು ಔಷಧಿ ಸಿಗುವುದಿಲ್ಲ ಕೆಲವೊಮ್ಮೆ ರೈತನಿಗೆ ಧೈರ್ಯ ಸಾಲುತ್ತಿಲ್ಲ ಇಂತಹ ನೂರಾರು ಸಮಸ್ಯೆಗಳ ನಡುವೆ ಬೆಳೆ ಬಿತ್ತಲು.

ಇಂತಹ ಸಮಸ್ಯೆಗೆ ಒಂದು ಸಹಕಾರ ಆಗಲು ಈ ಬೆಳೆ ವಿಮೆ ಯೋಜನಯ ಮೂಲಕ ರೈತರಿಗೆ ಹಣ ನೀಡುತ್ತಿದೆ.

ಈ ಮಾಹಿತಿ ರೀತಿಯ ನಿಮಗೆ ಇಸ್ಟ ಆದರೆ ನಮ್ಮ ವೆಬ್ ಸೈಟ್ ಗೆ ಭೇಟಿ ನೀಡಿ ಪ್ರತಿ ದಿನ ಇದೆ ರೀತಿಯ ವಿಷಯಗಳ ಮಾಹಿತಿ ನೋಡಬಹುದು. ನಿಮ್ಮ ಸ್ನೇಹಿತರು ಮತ್ತು ಕುಟುಂಬದವರಿಗೆ ಶೇರ್ ಮಾಡಿ ಸಪೋರ್ಟ್ ಮಾಡಿ.

Crop Insurance 2024 Kannada

Crop insurance 2024 ರಾಜ್ಯದಲ್ಲಿ ಮುಂಗಾರು ಮತ್ತು ಹಿಂಗಾರು ಮಳೆ ಅಭಾವದ ರೈತರ ಬೆಳೆಗಳು ನಾಶ ಆಗ್ತಿದೆ. ಅದ್ದರಿಂದ ಹಲವು ಜಿಲ್ಲೆಯನ್ನು ಬರಪೀಡಿತ ಜಿಲ್ಲೆ ಎಂದು ಎಂದು ಘೋಷಿಸಿದೆ.

ಇಂತಹ ಜಿಲ್ಲೆಯಲ್ಲಿ ಇಂತಹ ರೈತರಿಗೆ ಸರ್ಕಾರವು ಬೆಳೆ ಪರಿಹಾರ ಹಣವನ್ನು ಕೂಡ ನೀಡುತ್ತಿದೆ.

ಬೆಳೆ ವಿಮೆ(kannada Crop insurance 2024) ಸಂಬಂಧ ಪಟ್ಟ ಎಲ್ಲಾ ಮಾಹಿತಿಯನ್ನು ಈ ಲೇಖನದ ಮೂಲಕ ನಿಮಗೆ ತಿಳಿಸಲಾಗಿದೆ ಪೂರ್ತಿಯಾಗಿ ಓದಿ.

ರೈತರ ಬ್ಯಾಂಕ್ ಖಾತೆಗೆ ಬೆಳೆ ವಿಮೆ ಹಣ ಜಮ ? Crop Insurance 2024

ಈ ಬೆಳೆ ವಿಮೆಗೆ ಯೋಜನೆ ಮೂಲಕ ಅರ್ಹ ರೈತರಿಗೆ ಸರ್ಕಾರವು ಸುಮಾರು 25,000 ಸಾವಿರ ತನಕ ಹಣವನ್ನು ನೇರವಾಗಿ ರೈತರ ಖಾತೆಗೆ ವರ್ಗಾವಣೆ ಮಾಡಲಾಗುತ್ತಿದೆ.

ರೈತರಿಗೆ ಈ ವರ್ಷ ಮಳೆ ಅಭಾವದಿಂದ ಉತ್ತಮ ಬೆಳೆ ಬೆಳೆಯಲು ಸಾಧ್ಯವಾಗಿಲ್ಲ ಅಂತ.

ಎಲ್ಲಾ ಕಡೆ ಬರಗಾಲ ಆವರಿಸಿಕೊಂಡು ರೈತರು ನೀರಿಲ್ಲದೆ ಯಾವ ಬೆಳೆಯನ್ನು ಸರಿಯಾಗಿ ಬೆಳೆಯಲಾಗಿಲ್ಲ. ಆದ್ದರಿಂದ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ರೈತರಿಗೆ ಹಲವು ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ.

ಬೆಳೆಗೆ ಪರಿಹಾರ ಹಣ ರೈತರಿಗೆ, ಕಿಸಾನ್ ಯೋಜನೆ ಹಣ, ಹಲವು ಸಬ್ಸಿಡಿ ಯೋಜನೆಯನ್ನು ಸರ್ಕಾರ ನೀಡಿವೆ. ಇದರಲ್ಲಿ ಬೆಳೆ ವಿಮೆಯು ಒಂದು.

ಈ ಬೆಳೆ ವಿಮೆ ಯೋಜನೆ ಮೂಲಕ ರೈತರಿಗೆ ಸರ್ಕಾರವು 25ಸಾವಿರ ತನಕ ಹಣವನ್ನು ನೇರವಾಗಿ ರೈತರ ಖಾತೆಗೆ ವರ್ಗಾವಣೆ ಮಾಡುತ್ತಿದೆ.

ಬೆಳೆ ವಿಮೆಗೆ ಅರ್ಜಿ ಹಾಕುವುದು ಹೇಗೆ? ಅರ್ಜಿ ಹಾಕಿದ್ದರೆ ಹೇಗೆ ಸ್ಟೇಟಸ್ ಚೆಕ್ ಮಾಡಬೇಕು? ಎಂಬ ಮಾಹಿತಿಯನ್ನು ಕೆಳಗೆ ತಿಳಿಸಿದ್ದೇವೆ.

ಬೆಳೆ ವಿಮೆ ಹಣ ಯಾವಾಗ ಎಷ್ಟು ಹಣ ಜಮಾ ಆಗುತ್ತೆ ?

ನಮ್ಮ ರಾಜ್ಯದ ಕೃಷಿ ಸಚಿವ ಶ್ರೀ N.ಚಲುವರಾಯಸ್ವಾಮಿ ಅವರು ನೀಡಿದ ವರದಿ ಪ್ರಕಾರ ರೈತರಿಗೆ ಏಪ್ರಿಲ್ ತಿಂಗಳಿನಲ್ಲಿ ಬೆಳೆ ವಿಮೆ ಹಣ ಸಿಗುವ ಸಾಧ್ಯತೆ ತುಂಬಾ ಇದೆ.

ನೀಡಿರುವ ಹೇಳಿಕೆ ಹಾಗೆ ಏಪ್ರಿಲ್ ತಿಂಗಳಿನಲ್ಲಿ 13 ಲಕ್ಷ ಒಟ್ಟು ರೈತರಿಗೆ ಬೆಳೆ ವಿಮೆ ಹಣ ಜಮ ಆಗುತ್ತೆ.

ಹಾ ರೈತರ ಪಟ್ಟಿಯಲ್ಲಿ ನಿಮ್ಮ ಹೆಸರು ಇದಿಯ ಎಂದು ಹೇಗೆ ತಿಳಿದುಕೊಳ್ಳುವುದು ಮಾಹಿತಿಯನ್ನು ನೀಡಿದ್ದೇವೆ ಅದ್ದರಿಂದ ಈ ಲೇಖನ ಸಂಪೂರ್ಣವಾಗಿ ಓದಿ.

ರೈತರಿಗೆ ನೀಡುವ ಬೆಳೆ ವಿಮೆ ಹಣ ಸಲುವಾಗಿ ಸರ್ಕಾರವು ಹಣವನ್ನು ಈ ಯೋಜನೆಗಾಗಿ ಮೀಸಲಿಟ್ಟಿದೆ.

ರೈತರಿಗೆ ಪಸಲ್ ಭೀಮಾ ಯೋಜನೆಯ ಮೂಲಕ ಈಗಾಗಲೇ ಹಲವು ಸುಮಾರು 8 ಲಕ್ಷ ರೈತರಿಗೆ 600 ಕೊಟಿ ಯವರೆಗೆ ಹಣವನ್ನು ಯೋಜನೆಯ ಪರಿಹಾರವಾಗಿ ನೀಡಿದೆ.

ನೀವು ಮೊದಲೇ ಬೆಳೆ ವಿಮೆ ಯೋಜನೆಗೆ ಅರ್ಜಿ ಹಾಕಿದ್ದರೆ ನಿಮಗೆ ಹಣ ಜಮ ಆಗಿದೆಯಾ ಇಲ್ಲವಾ ಎಂದು ತಿಳಿದುಕೊಳ್ಳಿ.

ಬೆಳೆ ವಿಮೆ ಯೋಜನೆಗೆ ಇನ್ನು ಅರ್ಜಿ ಹಾಕಿಲ್ಲ ಅಂದರೆ ಈ ಕೆಳಗೆ ಅರ್ಜಿ ಹಾಕುವ ವಿಧಾನವನ್ನು ನೋಡಿ ನೀವು ಅರ್ಜಿ ಹಾಕಿ.

ರಾಜ್ಯ ಸರ್ಕಾರದಿಂದ ಬೆಳೆ ವಿಮೆ ಹಣ Crop insurance 2024 kannada ಹೆಚ್ಚಳ ?

ರೈತರಿಗೆ ನೀರು ಇಲ್ಲದೆ ಕಾರಣದಿದ ಬೆಳೆ ಬೆಳೆದಿಲ್ಲ ಮತ್ತು ಇದರಿಂದ ಬರಗಾಲ ಸೃಷ್ಟಿಯಾಗುತಿದೆ.ಪರಿಹಾರ ಇದಕೆ ನೀಡಲು ಫಸಲ್ ಭೀಮಾ ಯೋಜನೆ ಮೂಲಕ ಹಲವು ರೈತರಿಗೆ ಸಹಾಯ ಮಾಡುತಿದೆ.

ಕುಟುಂಬ ನಡೆಸಲು ಸಹಕಾರಿಯಾಗಿದೆ. ಇದಲ್ಲದೆ ನಮ್ಮ ರಾಜ್ಯ ಸರ್ಕಾರವು ಬೆಳೆ ಪರಿಹಾರ ಹಣವನ್ನು ಕೂಡ ಅರ್ಹ ರೈತರಿಗೆ ನೀಡುತಿದೆ.

ನಮ್ಮ ರಾಜ್ಯ ದಲ್ಲಿ ಮಳೆಯ ಅಭಾವದಿಂದಾಗಿ ರಾಜ್ಯದ ಹಲವು ಕಡೆಗಳಲ್ಲಿ ಬರಗಾಲ ಸೃಷ್ಟಿಯಾಗಿದೆ.

ಈ ಬರಗಾಲದ ವಾತಾವರಣ ದಲ್ಲಿ ರೈತರಿಗೆ ಬೆಳೆ ಬೆಳೆಯಲು ಸಾಧ್ಯವಾಗಿಲ್ಲ ಇದರಿಂದ ನಮ್ಮ ರಾಜ್ಯ ದ ರೈತರು ತುಂಬಾ ನಷ್ಟವನ್ನು ಅನುಭವಿಸಿದ್ದಾರೆ.

ಆದ್ದರಿಂದ ನಷ್ಟಕ್ಕೆ ಒಂದು ಸಣ್ಣ ಪರಿಹಾರ ನೀಡುವ ಸಲುವಾಗಿ ಬೆಳೆ ವಿಮೆ ಯೋಜನೆ(Crop insurance 2024 kannada ) ಮೂಲಕ.

ಸುಮಾರು 25,000 ಸಾವಿರ ವರೆಗೆ ಹಣವನ್ನು ಸರ್ಕಾರವು ರೈತರಿಗೆ ನೆಡಲಾಗುತಿದೆ.

ಯಾವ ಯಾವ ರೈತರು ಬೆಳೆ ವಿಮೆ ಹಣ ಪಡೆಯಬಹುದು ? ಇಲ್ಲಿದೆ ನೋಡಿ?

  • 75% ರೈತರು ಬರಗಾಲದಿಂದ ಬೆಳೆ ಬೆಳೆಯಲು ಇದೂವರೆಗೂ ಸಾಧ್ಯವಾಗಿಲ್ಲ. ಆದ್ದರಿಂದ ಬೆಳೆಯನು ಬೆಳೆಯದ 75% ರೈತರಿಗೆ ಬೆಳೆ ವಿಮೆ ನೀಡುತ್ತೆವೆ ಎಂದು ಎಲ್ಲರಿಗೂ ತಿಳಿಸಿದ್ದಾರೆ.
  • ಬೆಳೆ ವಿಮೆ ಹಣ ಪಡೆಯಲು FID ಯನ್ನು ಮಾಡಿಸಿರಲೆ ಬೇಕು ರೈತರು ಕಡ್ಡಾಯವಾಗಿ. ಇಂತಹ ರೈತರು ಮಾತ್ರ ಹಣ ಪಡೆಯಬಹುದು.
  • ಕುಟುಂಬದ ಆದಾಯದ ಆಧಾರದ ಮೇಲೆ ರೈತರಿಗೆ ಬೆಳೆ ವಿಮೆ ಹಣ ನೀಡುತಿದ್ದರೆ.

ಬೆಳೆ ವಿಮೆ ಹಣ ಚೆಕ್ ಮಾಡಲು ಅಧಿಕೃತ ವೆಬ್ ಸೈಟ್ ಲಿಂಕ್ ಯಾವುದು?

ಬೆಳೆ ವಿಮೆ ಹಣ ಚೆಕ್ ಮಾಡಲು ಈ ಅಧಿಕೃತ ವೆಬ್ ಸೈಟ್ : ಹಣ ಚೆಕ್ ಮಾಡಲು ಇಲ್ಲಿ ಒತ್ತಿ 👈

ಬೆಳೆ ವಿಮೆ ಹಣ ಚೆಕ್ ಮಾಡುವುದು ಹೇಗೆ 2024?

ನಿಮ್ಮ ಬೆಳೆ ವಿಮೆ ಹಣ ನಿಮ್ಮ ಖಾತೆಗೆ ಏನಾದ್ರೂ ಜಮಾ ಆಗಿದ್ದರೆ ನೀವು ನಿಮ್ಮ ಮೊಬೈಲ್ ಮುಖಾಂತರ ಚೆಕ್ ಮಾಡಬಹುದು. ಚೆಕ್ ಮಾಡಲು ಈ ಹಂತಗಳನ್ನು ಕೆಳಗಡೆ ನೀಡಿದ್ದೇವೆ.

  • ನಿಮ್ಮ ಲ್ಯಾಪ್ಟಾಪ್ ಅಥವಾ ಮೊಬೈಲ್ ನಲ್ಲಿ
  • ನಿಮ್ಮ ಲ್ಯಾಪ್ಟಾಪ್ ನಲ್ಲಿ ಅಥವಾ ಮೊಬೈಲ್ ನಲ್ಲಿ ಇರುವ ಬ್ರೌಸರ್ ಓಪನ್ ಮಾಡಿ
Crop Insurance 2024 Kannada ರೈತರ ಖಾತೆಗೆ ಬೆಳೆ ವಿಮೆ ಹಣ ಜಮ ಆಗಿದೆ ಹಣ ಬಂದಿಲ್ಲ ಅಂದ್ರೆ ಈ ಕೆಲಸ ಬೇಗ ಮಾಡಿ
  • ನಂತರ ರೈತರ ಬೆಳೆ ವಿಮೆ ಹಣ ಚೆಕ್ ಮಾಡಲು ಸರ್ಕಾರದ ಗೌರ್ನಮೆಂಟ್ ಅಧಿಕೃತ ವೆಬ್ ಸೈಟ್ ಭೇಟಿ ಮೊದಲು ಭೇಟಿ ನೀಡಿ.
Crop Insurance 2024 Kannada ರೈತರ ಖಾತೆಗೆ ಬೆಳೆ ವಿಮೆ ಹಣ ಜಮ ಆಗಿದೆ ಹಣ ಬಂದಿಲ್ಲ ಅಂದ್ರೆ ಈ ಕೆಲಸ ಬೇಗ ಮಾಡಿ
  • ನಂತರ ಭೇಟಿ ನೀಡಿದ ನಂತರ ಅಲ್ಲಿ ಕ್ರಾಪ್ ಇನ್ಸೂರೆನ್ಸ್ 2023 – 2024 ಅನ್ನು ಸೆಲೆಕ್ಟ್ ಮಾಡಿಕೊಳ್ಳಿ
  • ನೆಕ್ಸ್ಟ್ ಅಲ್ಲಿ ಬೆಳೆ ವಿಮೆ ಗುರುತು ಆಯ್ಕೆಯನ್ನು ಆಯ್ಕೆ ಮಾಡಿಕೊಳ್ಳಿ Go ಎನ್ನುವ ಬಟನ್ ಮೇಲೆ ಕ್ಲಿಕ್ ಮಾಡಿಕೊಳ್ಳಿ.
  • ನಂತರ ನಿಮ್ಮ ಹೆಸರು ಬೆಳೆ ವಿಮೆಯಲ್ಲಿ ಇದಿಯ ಎಂದು ಚೆಕ್ ಮಾಡಲು ನಿಮ್ಮ ಮೋಬೈಲ್ ಸಂಖ್ಯೆ ಮತ್ತು ಐಡಿನ ಹಾಕಿ.
  • ನಂತರ ಕ್ಯಾಪ್ಟ್ಚಾ ಕೋಡ್ ನೀಡಲಾಗಿರುತ್ತದೆ ಕೆಳಗಡೆ. ಅದನ್ನು ಭರ್ತಿ ಮಾಡಿ ಸಲ್ಲಿಸಿ ಎಂದು ಕ್ಲಿಕ್ ಕೊಡಿ.
  • ಹೊಸ ಪೇಜ್ ವಿಂಡೋ ರೀಡೈರೆಕ್ಟ್ ಆಗುತ್ತದೆ.
  • ನಂತರ ಎಲ್ಲಾ ರೈತರ ಬೆಲೆ ವಿಮೆಯ ಹಣ ಜಮ ಆದವರ ಪಟ್ಟಿ ಸಿಗುತ್ತದೆ ನಿಮ್ಮ ಹೆಸರು ಅಲ್ಲಿ ಇದಿಯ ಎಂದು ಚೆಕ್ ಮಾಡಿಕೊಳ್ಳಿ.
  • ನಿಮ್ಮ ಹೆಸರು ಅಲ್ಲಿ ಇದ್ದರೆ ನಿಮಗೆ ಹಣ ಜಮ ಆಗುತ್ತದೆ ಇಲ್ಲವಾದರೆ ಬರಲ್ಲ ಅಂತ ಅರ್ಥ

ಬೆಳೆ ವಿಮೆಯ(Crop insurance 2024 kannada ) ಕುರಿತು ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ.

BACK TO HOME ; CLICK HERE

ಸ್ನೇಹಿತರೆ ಇದಾಗಿತ್ತು ಇವತ್ತಿನ ಲೇಖನ ನಿಮಗೆ ಈ ಲೇಖನ ಇಷ್ಟವಾದಲ್ಲಿ ನಿಮ್ಮ ಗೆಳೆಯರೊಂದಿಗೆ ಹಂಚಿಕೊಳ್ಳಿ ಯಾಕಂದರೆ ಅವರಿಗೂ ಕೂಡ ಈ ಲೇಖನ ಉಪಯೋಗವಾಗಲಿ ಹಾಗೂ ಇದೇ ತರದ ಸುದ್ದಿಗಳಿಗಾಗಿ.

ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು

Crop Insurance 2024 Kannada ರೈತರ ಖಾತೆಗೆ ಬೆಳೆ ವಿಮೆ ಹಣ ಜಮ ಆಗಿದೆ ಹಣ ಬಂದಿಲ್ಲ FAQ

ಬೆಳೆ ವಿಮೆ ಹಣ ಚೆಕ್ ಮಾಡಲು ಅಧಿಕೃತ ವೆಬ್ ಸೈಟ್ ಲಿಂಕ್ ಯಾವುದು?

ಬೆಳೆ ವಿಮೆ ಹಣ ಚೆಕ್ ಮಾಡಲು ಈ ಅಧಿಕೃತ ವೆಬ್ ಸೈಟ್ : ಹಣ ಚೆಕ್ ಮಾಡಲು ಇಲ್ಲಿ ಒತ್ತಿ 👈

ಯಾವ ಯಾವ ರೈತರು ಬೆಳೆ ವಿಮೆ ಹಣ ಪಡೆಯಬಹುದು 2024?

ಬೆಳೆ ವಿಮೆ ಹಣ ಪಡೆಯಲು FID ಯನ್ನು ಮಾಡಿಸಿರಲೆ ಬೇಕು ರೈತರು ಕಡ್ಡಾಯವಾಗಿ. ಇಂತಹ ರೈತರು ಮಾತ್ರ ಹಣ ಪಡೆಯಬಹುದು.

ರಾಜ್ಯ ಸರ್ಕಾರದಿಂದ ಬೆಳೆ ವಿಮೆ 2024 ಹಣ ಎಷ್ಟು ಬರುತ್ತೆ .?

ರಾಜ್ಯ ಸರ್ಕಾರದಿಂದ ಬೆಳೆ ವಿಮೆ 2024 ಹಣ ಸುಮಾರು 25,000 ಸಾವಿರ ತನಕ ಹಣವನ್ನು ನೇರವಾಗಿ ರೈತರ ಖಾತೆಗೆ ವರ್ಗಾವಣೆ ಮಾಡಲಾಗುತ್ತಿದೆ.

WhatsApp Group Join Now
Telegram Group Join Now

Leave a Comment