Ration Card Karnataka 2024 application ಹೊಸ ರೇಷನ್ ಕಾರ್ಡ್ ಗೆ ಅರ್ಜಿ.ರೇಷನ್ ಕಾರ್ಡ್ ಇಲ್ಲದವರು ಬೇಗ ಅರ್ಜಿ ಸಲ್ಲಿಸಿ ಈಗಲೇ

Spread the love
WhatsApp Group Join Now
Telegram Group Join Now

Ration Card Karnataka 2024 application:ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು 2024 ರ ಪಡಿತರ ಚೀಟಿಗಾಗಿ ಆನ್‌ಲೈನ್ ಅರ್ಜಿಗಳನ್ನು ahara.kar.nic.in ನಲ್ಲಿ ಪ್ರಾರಂಭಿಸುವುದಾಗಿ ಪ್ರಕಟಿಸಿದೆ.

ಕರ್ನಾಟಕದ ನಿವಾಸಿಗಳು ಈಗ ಹೊಸ ಪಡಿತರ ಚೀಟಿಗಾಗಿ ಆನ್‌ಲೈನ್‌ನಲ್ಲಿ ಸುಲಭವಾಗಿ ಅರ್ಜಿ ಸಲ್ಲಿಸಬಹುದು.

Ration Card Karnataka 2024 application ಹೊಸ ರೇಷನ್ ಕಾರ್ಡ್ ಗೆ ಅರ್ಜಿ.ರೇಷನ್ ಕಾರ್ಡ್ ಇಲ್ಲದವರು ಬೇಗ ಅರ್ಜಿ ಸಲ್ಲಿಸಿ ಈಗಲೇ

2024 ರ ಕರ್ನಾಟಕ ಪಡಿತರ ಚೀಟಿ ಪಡೆಯಲು ಯಾವ ರೀತಿ ಅರ್ಜಿ ಸಲ್ಲಿಸಬೇಕು, ಎಲ್ಲಿ ಅರ್ಜಿ ಸಲ್ಲಿಸಬೇಕು, ಯಾವ ದಾಖಲೆಗಳು ಬೇಕು, ಸ್ಟೇಟಸ್ ಅನ್ನು ನೋಡುವುದು.

ಪಡಿತರ ಚೀಟಿನ ಹೆಸರು ಬದಲಾಯಿಸುವುದು ಹೇಗೆ, ಪಡಿತರ ಚೀಟಿ ಡೌನ್ಲೋಡ್ ಮಾಡುವುದು ಹೇಗೆ, ಇದರ ಎಲ್ಲಾ ಸಂಪೂರ್ಣವಾದ ಮಾಹಿತಿ ತಿಳಿಸಿದ್ದೇವೆ ಕೊನೆತನಕ ಓದಿ.

Ration Card Karnataka 2024 application ಕರ್ನಾಟಕದಲ್ಲಿ ಆನ್‌ಲೈನ್ ಪಡಿತರ ಚೀಟಿ

ಕರ್ನಾಟಕ ಪಡಿತರ ಚೀಟಿಯು ಸರ್ಕಾರದಿಂದ ನೀಡಲಾದ ದಾಖಲೆಯಾಗಿದ್ದು, ಅರ್ಹ ಕುಟುಂಬಗಳು ನ್ಯಾಯಬೆಲೆ ಅಂಗಡಿಗಳಿಂದ ಸಬ್ಸಿಡಿ ದರದಲ್ಲಿ ಅಗತ್ಯ ಆಹಾರ ಧಾನ್ಯಗಳನ್ನು ಖರೀದಿಸಲು ಅನುವು ಮಾಡಿಕೊಡುತ್ತದೆ.

ಕರ್ನಾಟಕದಲ್ಲಿ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ಮಾಡಬಹುದು.

ಆನ್‌ಲೈನ್ ಅರ್ಜಿಯನ್ನು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ವೆಬ್‌ಸೈಟ್ ಮೂಲಕ ಮಾಡಬಹುದು ಮತ್ತು ಆಫ್‌ಲೈನ್ ಅರ್ಜಿಯನ್ನು ಹತ್ತಿರದ ನ್ಯಾಯಬೆಲೆ ಅಂಗಡಿ ಅಥವಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕಚೇರಿಗೆ ಭೇಟಿ ನೀಡುವ ಮೂಲಕ ಮಾಡಬಹುದು.

Documents Required for Ration Card Karnataka 2024 application ಪಡಿತರ ಚೀಟಿ ಕರ್ನಾಟಕಕ್ಕೆ ಅಗತ್ಯವಿರುವ ದಾಖಲೆಗಳು

ಕರ್ನಾಟಕದಲ್ಲಿ ಹೊಸ ಪಡಿತರ ಚೀಟಿಗೆ ಅರ್ಜಿ ಸಲ್ಲಿಸುವಾಗ ಅಗತ್ಯವಿರುವ ದಾಖಲೆಗಳು

  • ವಯಸ್ಸಿನ ದೃಢೀಕರಣ ಪತ್ರ
  • ವಿಳಾಸ ಪುರಾವೆಗೆ ವೋಟರ್ ಐಡಿ ಅಥವಾ ಆಧಾರ ಕಾರ್ಡ್ ದಾಖಲೆಗಳು ಬೇಕಾಗುತ್ತದೆ
  • ಪಾಸ್ಪೋರ್ಟ್ ಸೈಜ್ ಫೋಟೋ
  • ನಿಮ್ಮ ಆದಾಯ ಪ್ರಮಾಣ ಪತ್ರ ಮತ್ತು ಜಾತಿ ಪ್ರಮಾಣ ಪತ್ರ
  • ಬಾಡಿಗೆ ಒಪ್ಪಂದ ಅರ್ಜಿದಾರನು ಹಿಡುವಳಿದಾರನಾಗಿದ್ದರೆ ಬೇಕಾಗುತ್ತದೆ

Ration card Karnataka eligibility ಕರ್ನಾಟಕ ರೇಷನ್ ಕಾರ್ಡ್ ಅರ್ಹತೆ

ಕರ್ನಾಟಕ ರಾಜ್ಯದಲ್ಲಿ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬೇಕಾದರೆ ಕೆಲವೊಂದು ಅರ್ಹತೆಯನ್ನು ನೀವು ಹೊಂದಿರಬೇಕು.

  • ಮೊದಲನೇದಾಗಿ ಕರ್ನಾಟಕದ ರಾಜ್ಯದ ನೀವು ನಿವಾಸಿ ಆಗಿರಬೇಕು
  • ಅರ್ಜಿದಾರರ ವಯಸ್ಸು 18 ವರ್ಷಕ್ಕಿಂತ ಹೆಚ್ಚು ಇರಬೇಕು
  • ಪಡಿತರ ಚೀಟಿಯ ಮೇಲ್ಕತ್ವದ ದಾಖಲೆ ಬೇಕಾಗುತ್ತದೆ
  • ಇತ್ತೀಚಿಗೆ ಮದುವೆಯಾಗಿ ಗಂಡನ ಮನೆಗೆ ಹೋದವರು ಕೂಡ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು
  • ಕುಟುಂಬದ ವರ್ಷದ ಆದಾಯ 15 ಸಾವಿರಕ್ಕಿಂತ ಕಡಿಮೆ ಕುಟುಂಬಗಳಿಗೆ ಈ ಕಾರ್ಡ್ ನೀಡಲಾಗುತ್ತದೆ

How to Apply for Ration Card Karnataka ಕರ್ನಾಟಕದಲ್ಲಿ ಪಡಿತರ ಚೀಟಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ..?

ಹಂತ 1: ಮೊದಲು ಪಡಿತರ ಚೀಟಿಗಾಗಿ ಅರ್ಜಿಯನ್ನು ಸಲ್ಲಿಸಲು ನೀವು ಮೊದಲು https://ahara.kar.nic.in/ ನಲ್ಲಿ ಸರ್ಕಾರಿ ವೆಬ್‌ಸೈಟ್‌ಗೆ ಭೇಟಿ ನೀಡಬೇಕು.

ಹಂತ 2: ನೀವು ಹೋಮ್ ಪೇಜ್ ಅಲ್ಲಿ ಈ -ಸೇವೆಗಳು ಮೇಲೆ ಕ್ಲಿಕ್ ಮಾಡಬೇಕು.

ಹಂತ 3: ನೀವು ಮೆನು ಕ್ಲಿಕ್ ಮಾಡಿದ ಅಲ್ಲಿ ವಿಧಾನ ಮೇಲೆ ಕ್ಲಿಕ್ ಮಾಡಿ ನಂತರ ಹೊಸ ಪಡಿತರ ಚೀಟಿ ಆಯ್ಕೆ ಕಾಣುತ್ತೆ ಅದನ್ನು ಆಯ್ಕೆ ಮಾಡಿ

  • ಹಂತ 4: ಅದರ ನಂತರ ನಿಮ್ಮ ಭಾಷೆಯನ್ನು ಆಯ್ಕೆ ಮಾಡಿ
  • ಹಂತ 5: ಆಯ್ಕೆ ಮಾಡಿದ ನಂತರ ನಿಮ್ಮ ಆಧಾರ್ ಕಾರ್ಡ್‌ನಲ್ಲಿರುವ ಸಂಖ್ಯೆಯನ್ನು ನೀವು ದೃಢೀಕರಿಸುವ ಅಗತ್ಯವಿದೆ
  • ಹಂತ 6: ನಿಮಗೆ ಅಲ್ಲಿ ನ್ಯೂ ರೇಷನ್ ಕಾರ್ಡ್ ರಿಕ್ವೆಸ್ಟ್ ತೋರಿಸುತ್ತದೆ ಅದನ್ನು ಆಯ್ಕೆ ಮಾಡಿ
  • ಹಂತ 7: ನಿಮ್ಮ ಆಧಾರ್ ಕಾರ್ಡ್ ಸಂಖ್ಯೆ ಮತ್ತು ಮೊಬೈಲ್ ನಂಬರ್ ನ ಹಾಕಿ ಗೋ ಬಟನ್ ಮೇಲೆ ಕ್ಲಿಕ್ ಮಾಡಿ
  • ಹಂತ 8: ನಿಮಗೆ ಅಲ್ಲಿ ಓಟಿಪಿ ಇಂದ ವೆರಿಫಿಕೇಶನ್ ಮಾಡ್ತೀರಾ ಅಥವಾ ಬಯೋಮೆಟ್ರಿಕ್ ಇಂದ ಫಿಂಗರ್ ಪ್ರಿಂಟ್ ವೇರಿಫಿಕೇಷನ್ ಮಾಡ್ತೀರಾ ಕೇಳುತ್ತೆ ನೀವು ಒನ್ ಟೈಮ್ ಓಟಿಪಿ ಮೇಲೆ ಕ್ಲಿಕ್ ಮಾಡಿ ನಂತರ
  • ಹಂತ 9: ನಿಮ್ಮ ಆಧಾರ ಕಾರ್ಡ ಗೆ ಲಿಂಕ್ ಆಗಿರೋ ಮೊಬೈಲ್ ನಂಬರ್ ಗೆ ಓಟಿಪಿ ಬರುತ್ತೆ ಒಟಿಪಿ ಅಲ್ಲಿ ಹಾಕಿ ಕ್ಯಾಪ್ಷನ್ ಕೇಳುತ್ತೆ ಕ್ಯಾಪ್ಷನ್ ಹಾಕಿ ಗೋ ಬಟನ್ ಮೇಲೆ ಕ್ಲಿಕ್ ಮಾಡಿ
  • ಹಂತ 10: ನಿಮ್ಮ ಆಧಾರ್ ಕಾರ್ಡ್ ನ ಮಾಹಿತಿ ಪರದೆ ಮೇಲೆ ತೋರಿಸಲಾಗುತ್ತದೆ
  • ಹಂತ 11: ನೀವು ಕೆಳಗೆ ಸೇರಿಸು ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು ನಂತರ ಎಸ್ ಬಟನ್ ಮೇಲೆ ಕ್ಲಿಕ್ ಮಾಡಿ
  • ಹಂತ 12: ಅರ್ಜಿಯನ್ನು ಸಲ್ಲಿಸಲು ಉಳಿಸು ಇನ್ನು ಆಯ್ಕೆ ಮೇಲೆ ಕ್ಲಿಕ್ ಮಾಡಿ ನಂತರ ನಿಮ್ಮ ಅಪ್ಲಿಕೇಶನ್ ಅರ್ಜಿ ಹಿರಿಯ ಅಧಿಕಾರಿಗಳು ಪರಿಶೀಲಿಸಿ ಹೊಸ ಪಡಿತರ ಚೀಟಿಯನ್ನು ವಿತರಣೆ ಮಾಡುತ್ತಾರೆ

how to check Ration card application status..? ಪಡಿತರ ಚೀಟಿ ಅಪ್ಲಿಕೇಶನ್ ಸ್ಟೇಟಸ್ ಚೆಕ್ ಮಾಡುವುದು ಹೇಗೆ

ನೀವು ನಿಮ್ಮ ರೇಷನ್ ಕಾರ್ಡ್ ಅರ್ಜಿ ಸಲ್ಲಿಸಿದ ನಂತರ ಕೆಳಗಿನ ನಾವು ನೀಡಿರುವ ವಿಧಾನ ಮೂಲಕ ಅಪ್ಲಿಕೇಶನ್ ಸ್ಥಿತಿಯನ್ನು ಪರಿಶೀಲನೆ ಮಾಡಬಹುದು.

  1. ಮೊದಲು ರಾಜ್ಯ ಸರ್ಕಾರದ ಆಹಾರ ಮತ್ತು ನಾಗರಿಕ ಬಸವರಾಜು ಇಲಾಖೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ
  2. ನಂತರ ಎಡ ಭಾಗದಲ್ಲಿರುವ ಮೂರು ಗೆರೆಯ ಲೈನ್ ಮೇಲೆ ಕ್ಲಿಕ್ ಮಾಡಿ ಈ ಸೇವೆ ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ
  3. ಈ ಸ್ಥಿತಿ ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ
  4. ದಯವಿಟ್ಟು ವಾಸ್ತ ಅಥವಾ ಅಸ್ತಿತ್ವದಲ್ಲಿರುವ ವಿನಂತಿ ಸ್ಥಿತಿಯನ್ನು ಆಯ್ಕೆ ಮಾಡಿ ಕ್ಲಿಕ್ ಮಾಡಿ ನಂತರ ಪುರಸಭೆಯನ್ನು ಈ ಆಯ್ಕೆ ಮಾಡಿ.
  5. ನಿಮ್ಮ ಜಿಲ್ಲೆ ತಾಲೂಕು ಗ್ರಾಮ ಆರಿಸಿಕೊಳ್ಳಿ ನಂತರ ನಿಮ್ಮ ಸಂಖ್ಯೆಯನ್ನು ನಮೂದಿಸಿ ರೇಷನ್ ಕಾರ್ಡ್ ನ ಸ್ಟೇಟಸ್ ಅನ್ನು ನೀವು ತಿಳಿಯಬಹುದು.

How to Change Name on Ration Card ? ಕರ್ನಾಟಕ ಪಡಿತರ ಚೀಟಿಯಲ್ಲಿ ಹೆಸರು ಬದಲಾಯಿಸುವುದು ಹೇಗೆ..?

ನೀವು ನಿಮ್ಮ ರೇಷನ್ ಕಾರ್ಡ್ ನಲ್ಲಿ ನಿಮ್ಮ ಹೆಸರು ಬದಲಾಯಿಸಲು ಕೆಳಗಿನ ನಾವು ನೀಡಿರುವ ವಿಧಾನ ಮೂಲಕ ಅಪ್ಲಿಕೇಶನ್ ಹಾಕಿ ಹೆಸರನ್ನು ಬದಲಾಯಿಸಬಹುದು.

  • ನಿಮ್ಮ ಪಡಿತರ ಚೀಟಿಯಲ್ಲಿ ಹೆಸರನ್ನು ಬದಲಾಯಿಸಲು ಮೊದಲು ಕರ್ನಾಟಕ ಆಹಾರ ನಾಗರಿಕ ಬಸವರಾಜು ಮತ್ತು ಗ್ರಾಹಕ ವ್ಯವಾರಗಳ ಇಲಾಖೆಯ ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ.
  • ಪಡಿತರ ಚೀಟಿ ಹೆಸರು ಬದಲಾವಣೆಗಾಗಿ ಅರ್ಜಿ ನಮೂನೆಯನ್ನು ಡೌನ್ಲೋಡ್ ಮಾಡಿಕೊಳ್ಳಿ
  • ನಿಮ್ಮ ಹೆಸರು ಬದಲಾವಣೆ ಮಾಡಬೇಕು ನಿಮ್ಮ ಹತ್ತಿರದ ವಕೀಲರಿಂದ ಅಫಿಡವಿಟ್ ಮಾಡಿಸಿ
  • ಅರ್ಜಿಯನ್ನು ಭರ್ತಿ ಮಾಡಿ ಆಹಾರ ನಾಗರಿಕ ಬಸವರಾಜು ಮತ್ತು ಗ್ರಾಹಕ ವ್ಯವಾರಗಳ ಅರ್ಜಿ ಜೊತೆಗೆ ಅಫಿಡವಿಟ್ ಕೂಡ ಕಚೇರಿಗೆ ಸಲ್ಲಿಸಿ.

How to Download Ration card ಕರ್ನಾಟಕ ಪಡಿತರ ಚೀಟಿ ಡೌನ್ ಲೋಡ್ ಮಾಡುವುದು ಹೇಗೆ.?

  • ಮೊದಲು ನಿಮ್ಮ ಮೊಬೈಲ್ ಅಥವಾ ಲ್ಯಾಪ್ಟಾಪ್ ನಲ್ಲಿ ಬ್ರೌಸರ್ ಓಪನ್ ಮಾಡಿ
  • ಪಡಿತರ ಚೀಟಿ ಡೌನ್ಲೋಡ್ ಮಾಡಲು ಆಹಾರ ನಾಗರಿಕ ಬಸವರಾಜು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ
  • ನಂತರ ಈ ಸೇವೆಗಳ ಟ್ಯಾಬ್ ಮೇಲೆ ಕ್ಲಿಕ್ ಮಾಡಿ ನಂತರ ಇ ಸ್ಥಿತಿ ಕೆಳಗೆ ಸ್ಕ್ರೋಲ್ ಮಾಡಿ
  • ನಂತರ ಹೊಸ ರೇಷನ್ ಕಾರ್ಡ್ ಅಥವಾ ಪಡಿತರ ಚೀಟಿ ಸ್ಥಿತಿಯನ್ನು ಆಯ್ಕೆ ಮಾಡಿಕೊಳ್ಳಿ
  • ನಂತರ ನಿಮ್ಮ ರೇಷನ್ ಕಾರ್ಡ್ ನ RC ಸಂಖ್ಯೆಯನ್ನು ನಮೂದಿಸಿ ಗೋ ಬಟನ್ ಮೇಲೆ ಕ್ಲಿಕ್ ಮಾಡಿ
  • ಪಡಿತರ ಚೀಟಿ ಡೌನ್ಲೋಡ್ ಮಾಡಲು ನಿಮ್ಮ ಸದಸ್ಯರನ್ನು ಆಯ್ಕೆ ಮಾಡಿಕೊಳ್ಳಿ
  • ಡೌನ್ಲೋಡ್ ಮಾಡಿಕೊಳ್ಳಲು ರೇಷನ್ ಕಾರ್ಡ್ ಗೆ ನೀಡಿರುವ ನೋಂದಾಯಿತ ಮೊಬೈಲ್ ನಂಬರ್ ಗೆ ಓಟಿಪಿ ಕಳಿಸಲಾಗುತ್ತದೆ. ಒಟಿಪಿ ಅನ್ನೋ ನಮೂದಿಸಿ
  • ನಂತರ ರೇಷನ್ ಕಾರ್ಡ್ ಡೌನ್ಲೋಡ್ ಮಾಡಿ
ಕರ್ನಾಟಕ ಪಡಿತರ ಚೀಟಿ ಇಲಾಖೆ
ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ
ಅಧಿಕೃತ ವೆಬ್‌ಸೈಟ್ linkClick here

ಸ್ನೇಹಿತರೆ ಈ ಲೇಖನದಲ್ಲಿ ನಿಮಗೆ ಸಂಪೂರ್ಣವಾಗಿ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವ ವಿಧಾನ ( Ration Card Karnataka 2024 application) ಸ್ಟೇಟಸ್ ನೋಡುವ ವಿಧಾನ ಬೇಕಾಗುವಾಗ ದಾಖಲೆಗಳು ಎಲ್ಲಾ ಮಾಹಿತಿಯನ್ನ ವಿವರಿಸಿದ್ದೀವಿ. ಕೊನೆತನಕ‌ ಓದಿದ ಎಲ್ಲರಿಗೂ ಧನ್ಯವಾದಗಳು

BCAK TO HOME ;ಇಲ್ಲಿ ಕ್ಲಿಕ್ ಮಾಡಿ

ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು

WhatsApp Group Join Now
Telegram Group Join Now

Leave a Comment