Parihara Amount 2024: ಒಂದು ಕಂತು ಕೂಡ ಬರ ಪರಿಹಾರ ಹಣ ಬಂದಿಲ್ಲ ಅಂದರೆ ಈ ಕ್ರಮ ಅನುಸರಿಸಿ ಹಣ ಈಗಲೇ ಪಡೆಯಿರಿ.!

Spread the love
WhatsApp Group Join Now
Telegram Group Join Now

Parihara Amount 2024 : ನಮಸ್ಕಾರ ಕರ್ನಾಟಕದ ಸಮಸ್ತ ಜನರಿಗೆ ಆತ್ಮೀಯವಾದ ಸ್ವಾಗತ, ಈ ಲೇಖನದಲ್ಲಿ ತಿಳಿಸುವುದೇನೆಂದರೆ ಇಲ್ಲಿಯವರೆಗೆ ಒಂದು ಕಂತು ಸಹ ಬರ ಪರಿಹಾರದ ಹಣವನ್ನು (Parihara amount 2024) ಪಡೆಯದಿರುವ ರೈತರು ಯಾವ ಕ್ರಮ ಅನುಸರಿಸಿ ಪರಿಹಾರದ ಹಣವನ್ನು ಪಡೆಯಬಹುದು ಎಂದು ಈ ಲೇಖನದಲ್ಲಿ ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿದ್ದೇವೆ ಕೊನೆವರೆಗೂ ಓದಿ ತಿಳಿದುಕೊಳ್ಳಿ.

2023ರ ಮುಂಗಾರು ಹಂಗಾಮಿನಲ್ಲಿ ಉಂಟಾದ ಬೀಕರ ಬರಗಾಲದಿಂದ ರೈತರಿಗೆ ಆಗಿರುವ ನಷ್ಟಕ್ಕೆ ಆರ್ಥಿಕವಾಗಿ ನೆರವುಅನ್ನು ನೀಡಲು NDRF ಮಾರ್ಗಸೂಚಿಯ ಪ್ರಕಾರ ರಾಜ್ಯ ಮತ್ತು ಕೇಂದ್ರದಿಂದ ಇಲ್ಲಿಯವರೆಗೆ ಎರಡು ಕಂತು ಬರ ಪರಿಹಾರ (Bara parihara hana) ಹಣವು ಜಮಾ ಮಾಡಲಾಗಿದೆ.

ಇನ್ನು ಅನೇಕ ಜಿಲ್ಲೆಗಳಲ್ಲಿ ತಾಂತ್ರಿಕ ಕಾರಣಗಳಿಂದ ಹಲವು ರೈತರಿಗೆ ಬರ ಪರಿಹಾರದ ಹಣವು ಜಮಾ ಆಗಿರುವುದಿಲ್ಲ ಇದಕ್ಕೆ ಸೂಕ್ತ ಕಾರಣಗಳೇನು? ಮತ್ತು ಇದನ್ನು ಸರಿಪಡಿಸಿಕೊಳ್ಳುವುದು ಹೇಗೆ ಇತ್ಯಾದಿ ಸಂಪೂರ್ಣ ವಿವರವಾದ ಮಾಹಿತಿಯನ್ನು ಈ ಕೆಳಗೆ ನೀಡಿದ್ದೇವೆ.

Parihara amount 2024: ಒಂದು ಕಂತು ಕೂಡ ಬರ ಪರಿಹಾರ ಹಣ ಬಂದಿಲ್ಲ ಅಂದರೆ ಈ ಕ್ರಮ ಅನುಸರಿಸಿ ಹಣ ಈಗಲೇ ಪಡೆಯಿರಿ.! FREE

ಒಂದು ಕಂತು ಬರ ಪರಿಹಾರ ಪಡೆಯದಿದ್ದರೆ ಈ ಕ್ರಮ ಅನುಸರಿಸಿ ಹಣವನ್ನು ಪಡೆಯಿರಿ | Parihara amount 2024

ಮೊದಲಿಗೆ ಇಲ್ಲಿಯವರೆಗೆ ಒಂದು ಕಂತು ಬರ ಪರಿಹಾರದ ಹಣ ಪಡೆಯದ ರೈತರು ಒಮ್ಮೆ ನಿಮ್ಮ ಹಳ್ಳಿಯ ಗ್ರಾಮದ ಲೆಕ್ಕಾಧಿಕಾರಿಗಳನ್ನು ನೇರವಾಗಿ ನಿಮ್ಮ ಆಧಾರ್ ಕಾರ್ಡ ಮತ್ತು ಬ್ಯಾಂಕ್ ಪಾಸ್ ಬುಕ್ ಪ್ರತಿ ಹಾಗೂ ಸರ್ವೆ ನಂಬರ್ ವಿವರ ಜೊತೆ ಭೇಟಿ ಮಾಡಬೇಕು ಯಾವ ಕಾರಣಕ್ಕೆ ನಿಮಗೆ ಪರಿಹಾರದ ಹಣವು ಜಮಾ ಆಗಿಲ್ಲ ಎಂದು ಒಮ್ಮೆ ಚೆಕ್ ಮಾಡಿಸಿಕೊಳ್ಳಿ.

ನಂತರ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ನ ಇಲ್ಲದೆ ಇದ್ದಲ್ಲಿ ಆಧಾ‌ರ್ ಲಿಂಕ್ ಅನ್ನು ಮಾಡಿಕೊಳ್ಳುವುದು, ಮತ್ತು FID ಅಲ್ಲಿ ನಿಮ್ಮ ಜಮೀನಿನ ಎಲ್ಲಾ ಸರ್ವೆ ನಂಬರ್ ಗಳು ಸೇರ್ಪಡೆ ಆಗಿವೆಯೇ ಎಂದು ಒನ್ ಸರಿ ನಿಮ್ಮ ಹೋಬಳಿಯ ರೈತ ಸಂಪರ್ಕ ಕೇಂದ್ರ ಭೇಟಿ ಮಾಡಿಕೊಡು ಚೆಕ್ ಮಾಡಿಕೊಳ್ಳಿ.

ಇದಲ್ಲದೇ ಬ್ಯಾಂಕ್ ಖಾತೆಯ ಹೆಸರು ಹಾಗೂ ಆಧಾರ್ ಕಾರ್ಡ ನಲ್ಲಿರುವ ಹೆಸರು ತಾಳೆ ಅಂದ್ರೆ ಮ್ಯಾಚ್ ಅಗದೇ ಅನೇಕ ರೈತರಿಗೆ ಪರಿಹಾರದ ಹಣ ಜಮಾ ಆಗಿರುವುದಿಲ್ಲ ಎಂದು ಸಂಬಂಧಪಟ್ಟ ಅಧಿಕಾರಿಗಳು ಈ ಮಾಹಿತಿವು ಹಂಚಿಕೊಂಡಿದ್ದು ಅದ ಕಾರಣ ರೈತರುಗಳ ತಮ್ಮ ಬ್ಯಾಂಕ್ ಪಾಸ್ ಬುಕ್ ನಲ್ಲಿ ಆಧಾರ್ ಕಾರ್ಡನಲ್ಲಿರುವಂತೆಯೇ ಹೆಸರು ಇದಿಯಾ ಎಂದು ಒಂದು ಸರಿ ಚೆಕ್ ಮಾಡಿಕೊಳ್ಳಿ ಒಂದೊಮ್ಮೆ ತಪ್ಪಿದರೆ ಆಧಾರ್ ಕಾರ್ಡ ನಲ್ಲಿರುವಂತೆ ಬ್ಯಾಂಕ್ ಖಾತೆಯ ಹೆಸರನ್ನು ತಿದ್ದುಪಡಿ ಮಾಡಿಸಬೇಕಗುತ್ತೆ ಬ್ಯಾಂಕ್ ಶಾಖೆ ಭೇಟಿ ಮಾಡಿ ಸರಿ ಮಾಡಿಕೊಡು ನಂತರ ನಿಮಗೆ ಹಣ ಬರುತ್ತೆ.

Parihara village wise farmers list | ಮೊಬೈಲ್ ನಲ್ಲಿ ಇಲ್ಲಿಯವರೆಗೆ ಪರಿಹಾರದ ಹಣ ಜಮಾ ಅಗದ ರೈತರ ಪಟ್ಟಿ ಮತ್ತು ಕಾರಣವನ್ನು ತಿಳಿಯುವ ವಿಧಾನದ ಮಾಹಿತಿ

ಮೊಬೈಲ್ ಮೂಲಕವೇ ಅಧಿಕೃತ ಪರಿಹಾರ ವೆಬ್ಸೈಟ್ ಅನ್ನು ಭೇಟಿ ಮಾಡಿಕೊಡು ಈ ಕೆಳಗೆ ವಿವರಿಸಿರುವ ವಿಧಾನವನ್ನು ಅನುಸರಿಸಿ ಕೊಡು ನಿಮ್ಮ ಮೊಬೈಲ್ ನಲ್ಲೇ ನಿಮ್ಮ ಹಳ್ಳಿಯ ಬರ ಪರಿಹಾರ ಹಣ ಜಮಾ ಅಗದ ರೈತರ ಪಟ್ಟಿಯನ್ನು ಸಹ ಕೂಡ ನೋಡಬಹುದು.

  • ಹಂತ -1: ಮೊದಲಿಗೆ ಈ Parihara farmer list ಲಿಂಕ್ ಮೇಲೆ ಕ್ಲಿಕ್ ಮಾಡಿಕೊಡು ಅಧಿಕೃತ ವೆಬ್ಸೈಟ್ ಗೆ ಪ್ರವೇಶಅನ್ನು ಮಾಡಬೇಕು.
  • ಹಂತ -2: ಇದಾದ ನಂತರ ಇಲ್ಲಿ ಮುಖಪುಟದಲ್ಲಿ ಕಾಣುವ “Village Wise List’ ಬಟನ್ ಮೇಲೆ ಕ್ಲಿಕ್ ಮಾಡಿಕೊಳ್ಳಿ.
  • ಹಂತ -3: ಈ ಪೇಜ್ ನಲ್ಲಿ 2023-24, Select season/: ಹಾಗೂ Calamity Type/2 2: 2d/Drought ಆಯ್ಕೆ ಮಾಡಿಕೊಳ್ಳಿ ನಿಮ್ಮ ಜಿಲ್ಲೆ ತಾಲ್ಲೂಕು ಹಾಗೂ ಹೋಬಳಿ ಮತ್ತು ಹಳ್ಳಿಯನ್ನು ಸೆಲೆಕ್ಟ್ ಮಾಡಿ ಕೆಳಗೆ ಕಾಣುವ ‘Payment Failed Cases/ಪಾವತಿ ವಿಫಲ ಪ್ರಕರಣಗಳು” ಈ ಬಟನ್ ಮೇಲೆ ಕ್ಲಿಕ್ ಮಾಡಿಕೊಳ್ಳಿ “Get Report” ಬಟನ್ ಮೇಲೆ ಕ್ಲಿಕ್ ಮಾಡಿದರೆ ಬರ ಪರಿಹಾರ ಜಮಾ ಅಗದ ನಿಮ್ಮ ಹಳ್ಳಿಯ ರೈತರ ಪಟ್ಟಿ ಮತ್ತು ಪರಿಹಾರ ಜಮಾ ಅಗದಿರಲು ಕಾರಣದ ವಿವರ ಕೂಡ ತೋರಿಸುತ್ತದೆ.

BACK TO HOME : ಇಲ್ಲಿ ಕ್ಲಿಕ್ ಮಾಡಿ

ಪ್ರತಿದಿನ ಈ ಹೊಸ ಅಪ್ಡೇಟ್ ಗಳಿಗಾಗಿ ನಮ್ಮ ವೆಬ್ಸೈಟ್ WhatsApp group ಗೆ ಸೇರಿಕೊಳ್ಳಿ. ಗ್ರೂಪ್ ಗಳಿಂದ ನಿಮಗೆ ಪ್ರತಿ ದಿನ ಸರ್ಕಾರಿ ಯೋಜನೆ, ಪ್ರತಿದಿನದ ಸರ್ಕಾರದ ಹೊಸ ಹೊಸ ಯೋಜನೆಗಳ ಸುದ್ದಿ, ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಎಕ್ಸಾಮ್ ಡೇಟ್, ರಿಸಲ್ಟ್, ರೈತರ ಕೃಷ ಯೋಜನೆಗಳು, ರೈತರ ಸ್ಕೀಮ್ ಗಳು ಬಗ್ಗೆ ಮಾಹಿತಿ ವಿವರಣೆ ಮುಂತಾದ ವಿಷಯಗಳನ್ನು ಇಲ್ಲಿ ನೀವು ಪಡೆಯಬಹುದು

FAQ

WhatsApp Group Join Now
Telegram Group Join Now

Leave a Comment